Thursday, 22nd February 2024

ವಿಶ್ವವಾಣಿ ದೀಪಾವಳಿ ವಿಶೇಷಾಂಕ ಬಿಡುಗಡೆ ಮಾಡಿದ ಮುರುಘಾಮಠ ಶ್ರೀ

ಚಿತ್ರದುರ್ಗ: ವಿಶ್ವವಾಣಿ ಪ್ರಕಟಿಸಿರುವ ‘ದೀಪಾವಳಿ’ ವಿಶೇಷಾಂಕವನ್ನು ಚಿತ್ರದುರ್ಗ ಮುರುಘಾಮಠದ ಡಾ.ಶ್ರೀ. ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದರು.

ಈ ವೇಳೆ ಎಸ್ ಜೆ ಎಂ ವಿದ್ಯಾಪೀಠದವ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಮಾಧ್ಯಮ ಸಮನ್ವಾಧಿಕಾರಿ ಡಾ.ಜಯಣ್ಣ ಹಾಗೂ ವಿಶ್ವವಾಣಿ ಪತ್ರಿಕೆಯ ಉಪಸಂಪಾದಕ ವಿರಾಜ್.ಕೆ.ಅಣಜಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!