Saturday, 27th July 2024

ರಾಮನಗರ, ಕನಕಪುರದಲ್ಲಿ ಶೇಖಡಾವಾರು ಮತದಾನ ವಿವರ

ಗ್ರಾಮ ಪಂಚಾಯಿತಿ ಚುನಾವಣೆಗೆ ಸಂಬಂಧಿಸಿದಂತೆ ಮಧ್ಯಾಹ್ನ 3 ಗಂಟೆಗೆ ರಾಮನಗರ ತಾಲ್ಲೂಕಿನಲ್ಲಿ 71.76 % ಹಾಗೂ ಕನಕಪುರ ತಾಲ್ಲೂಕಿನಲ್ಲಿ 73.29 % ಒಟ್ಟಾರೆ 72.53 % ಮತದಾನವಾಗಿರುತ್ತದೆ.

Leave a Reply

Your email address will not be published. Required fields are marked *

error: Content is protected !!