ಶಿರಸಿ: ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ೧೧ ಗಂಟೆಗೆ %27.78 ಮತದಾನವಾಗಿದೆ.
ಶರಸಿಯ ಜನತಾ ವಿದ್ಯಾಲಯ ಕುಳವೆಯಲ್ಲಿ ಬಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಕುಟುಂಬ ಸಹಿತವಾಗಿ ಮತಘಟ್ಟೆಗೆ ಆಗಮಿಸಿ ತಮ್ಮ ಹಕ್ಕನ್ನು ಚಲಾಯಿಸಿಕೊಂಡರು.
11 ಗಂಟೆ ವೇಳೆಗೆ ಜಿಲ್ಲೆಯಲ್ಲಿ ಶೇ.27.58 ಮತದಾನವಾಗಿದ್ದು ಶಿರಸಿ ಯಲ್ಲಿ 31.86, ಯಲ್ಲಾಪುರ 29.4, ಕಾರವಾರ 28.01, ಹಳಿಯಾಳ 26.84,ಕುಮಟಾ 30.03, ಖಾನಾಪುರ 28.37, ಭಟ್ಕಳ 27.41,ಕಿತ್ತೂರು ನಲ್ಲಿ 23.31 ಮತದಾನವಾಗಿದೆ.