Tuesday, 25th June 2024

ರಾಮನಗರ: ಜಿಲ್ಲಾಧಿಕಾರಿಗಳಿಂದ ಮತಗಟ್ಟೆ ಪರಿಶೀಲನೆ

ರಾಮನಗರ: ಜಿಲ್ಲೆಯಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ರಾಮನಗರ ಹಾಗೂ ಕನಕಪುರ ದಲ್ಲಿ ನಡೆಯುತ್ತಿದ್ದು, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ರಾಮನಗರ ತಾಲ್ಲೂಕಿನ ಕೈಲಂಚ ಮತಗಟ್ಟೆ ಸಂಖ್ಯೆ 146 ಎ ಗೆ ಭೇಟಿ ನೀಡಿ, ಮತಗಟ್ಟೆ ಸಿಬ್ಬಂದಿಗಳಿಂದ ಮತದಾನ ಪ್ರಕ್ರಿಯೆಯ ಮಾಹಿತಿ ಪಡೆದು ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *

error: Content is protected !!