Died: ರಾಮದುರ್ಗ: ಅರುಣಾದೇವಿ ಜಗತಾಪ ನಿಧನ
Died: ರಾಮದುರ್ಗ: ಅರುಣಾದೇವಿ ಜಗತಾಪ ನಿಧನ
Ashok Nayak
January 10, 2025
ರಾಮದುರ್ಗ: ಪಟ್ಟಣದ ಮರಾಠಾ ಸಮುದಾಯದ ಮುಖಂಡ ಹಾಗೂ ನ್ಯಾಯವಾದಿ ಪಿ.ಎಂ. ಜಗತಾಪ ಅವರ ಧರ್ಮಪತ್ನಿ ಶ್ರೀಮತಿ ಅರುಣಾದೇವಿ ಪತ್ತೆಸಿಂಗ ಜಗತಾಪ (೭೦) ಶುಕ್ರವಾರ ನಿಧನರಾದರು.
ಮೃತರಿಗೆ ಪತಿ ಸೇರಿದಂತೆ ಇಬ್ಬರು ಪುತ್ರಿಯರು, ಓರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.
ಇದನ್ನೂ ಓದಿ: Ramadurga: ರಾಮದುರ್ಗಃ ವಿಜೃಂಬಣೆಯಿಂದ ಜರುಗಿದ ಬಸವೇಶ್ವರ ಸಂಸ್ಥೆಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಮೆರವಣಿಗೆ