Bengaluru Power Cut: ಗಮನಿಸಿ, ಬೆಂಗಳೂರಿನ ಈ ಪ್ರದೇಶಗಳಲ್ಲಿ ನಾಳೆ ಕರೆಂಟ್‌ ಇರಲ್ಲ

ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನೆಲಮಂಗಲ ವಿಭಾಗದ 220/66/11 ಕೆ.ವಿ. ದಾಬಸ್ ಪೇಟೆ, 66/11 ಕೆ.ವಿ. ತ್ಯಾಮಗೊಂಡ್ಲು, ನೆಲಮಂಗಲ, ಅವ್ವೇರಹಳ್ಳಿ, ಟಿ. ಬೇಗೂರು ವಿತರಣಾ ಕೇಂದ್ರಗಳಲ್ಲಿನ ಹಲವೆಡೆ ಡಿ.15 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ. ಈ ಕುರಿತ ವಿವರ ಇಲ್ಲಿದೆ.

Profile Vishwavani News December 14, 2024
ಬೆಂಗಳೂರು: ಕೆಪಿಟಿಸಿಎಲ್ (KPTCL) ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ನೆಲಮಂಗಲ ವಿಭಾಗದ 220/66/11 ಕೆ.ವಿ. ದಾಬಸ್ ಪೇಟೆ, 66/11 ಕೆ.ವಿ. ತ್ಯಾಮಗೊಂಡ್ಲು, ನೆಲಮಂಗಲ, ಅವ್ವೇರಹಳ್ಳಿ, ಟಿ. ಬೇಗೂರು ವಿತರಣಾ ಕೇಂದ್ರಗಳಲ್ಲಿನ ಹಲವೆಡೆ ಡಿ.15 ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ. ಈ ಸುದ್ದಿಯನ್ನೂ ಓದಿ | Reliance Retail: ಹೋಮ್ ಥಿಯೇಟರ್ ಎಲ್‌ಇಡಿ ಟಿವಿಗಳನ್ನು ಬಿಡುಗಡೆ ಮಾಡಿದ ರಿಲಯನ್ಸ್ ರಿಟೇಲ್! ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು ನೆಲಮಂಗಲ ತಾಲೂಕಿನ ದಾಬಸ್‌ಪೇಟೆ, ತ್ಯಾಮಗೊಂಡ್ಲು, ಸ್ಲಾಂಪುರ, ಲಕ್ಕೂರು, ದೇವರಹೊಸಹಳ್ಳಿ, ಹಳೆನಿಜಗಲ್, ಹೊನ್ನೇನಹಳ್ಳಿ, ವೀರಸಾಗರ, ಕಾಮಲಪುರ, ಬೀರಗೊಂಡನಹಳ್ಳಿ, ಕೆಂಗಲ್ ಕೆಂಪೊಹಳ್ಳಿ, ಹೊಸಹಳ್ಳಿ, ಕುಲುವನಹಳ್ಳಿ, ಕೆರಕತ್ತಿಗನೂರು, ಮೇಳೆಕತ್ತಿಗನೂರು, ಲಕ್ಷ್ಮೀಪುರ ಕೈಗಾರಿಕಾ ಪ್ರದೇಶಗಳು,ಕಾರೇಹಳ್ಳಿ, ಮಣ್ಣೆ ದೊಡ್ಡಬೆಲೆ, ಬಳೆಗೆರೆ, ಕಳಲುಘಟ್ಟ, ಧರ್ಮೇಗೌಡನಪಾಳ್ಯ, ಚನ್ನೋವಹಳ್ಳಿ, ಹಸಿರುವಳ್ಳಿ, ವರದನಾಯಕನಹಳ್ಳಿ, ಜಕ್ಕನಹಳ್ಳಿ, ಗೋಳಾಪುರ, ಗುಡ್ಡೆಗೌಡನ ಚನ್ನೋಹಳ್ಳಿ, ಚಿಕ್ಕನಹಳ್ಳಿ, ಇಸುವನಹಳ್ಳಿ, ಲಕ್ಕೇನಹಳ್ಳಿ, ಬಿದಲೂರು, ಮರಳುಕುಂಟೆ, ದಾಸೇನಹಳ್ಲಿ, ತಾವರೆಕೆರೆ, ಗುಂಡೇನಹಳ್ಳಿ, ತೋಟನಹಳ್ಳಿ, ಕೈಗಾರಿಕಾ ಪ್ರದೇಶ, ಬಸವನಹಳ್ಳಿ, ನೆಲಮಂಗಲ ಟೌನ್ಮ ಜಕ್ಕಸಂದ್ರ, ಬಿನ್ನಮಂಗಲ, ಅರಿಶಿನಕುಂಟೆ, ದಾಸನಪುರ, ಗೋಪಾಲ್ ಪುರ, ಗೊಲ್ಲಹಳ್ಳಿ, ಮೈಲನಹಳ್ಳಿ, ಸೋಲ್ಲದೇವಹಳ್ಳಿ, ಹಂದಿಗುಡ್ಡ, ಮಂಚೆನಹಳ್ಳಿ, ಯಂಟಗಾನಹಳ್ಳಿ, ವಸಂತನಗರ, ದೊಡ್ಡಕರೇನಹಳ್ಳಿ, ಕಾಡುಕರೇನಹಳ್ಳಿ, ಮಹದೇವಪುರ, ಮರಳುಸಿದ್ದಯ್ಯನಪಾಳ್ಯ, ಹೊನ್ನಸಂದ್ರ, ಗಾಂಧಿ ಗ್ರಾಮ, ಲಕರೆಕಲ್ ಪಾಳ್ಯ, ಶ್ರೀನಿವಾಸ್ ಪುರ, ಕೆ.ಜಿ. ಶ್ರೀನಿವಾಸ್ ಪುರ, ಶಾಂತಿನಗರ, ಬಸವನಗರ, ಕೆಂಪಲಿಗನಹಳ್ಳಿ, ಹನುಮಂತಗೌಡನಪಾಳ್ಯ, ಚಿಕ್ಕಮಾರನಹಳ್ಳಿ, ಬೈರಸಂದ್ರ, ಹಾಜಿಪಾಳ್ಯ, ಹೊಸಪಾಳ್ಯ, ತೊರೆಪಾಳ್ಯ, ಯಲಚಗೆರೆ, ಬೆನಕ ಬಡಾವಣೆ, ಮದಲಕೋಟೆ, ಹೊರಳಿಹಳ್ಳಿ, ವೀರರಾಘವನಪಾಳ್ಯ, ಗಂಗಾಧರನಪಾಳ್ಯ,ಓಬನಾಯಕನಹಳ್ಳಿ, ಬೆಟ್ಟಹಳ್ಳಿ ಪಾಳ್ಇ, ಬೈರಶೆಟ್ಟಿ ಹಳ್ಳಿ, ತ್ಯಾಗದ ಹಳ್ಳಿ, ಭೈರೆಗೌಡನಹಳ್ಳಿ, ಲಕ್ಕೇನಹಳ್ಳಿ, ಗಣೇಶನ ಗುಡಿ, ಲಕ್ಷ್ಮೀ ದೇವಸ್ಥಾನ, ಮಲ್ಲಾಪುರ, ಕೋಡಪ್ಪನ ಹಳ್ಳಿ, ಗಾಣಿಗರ ಪಾಳ್ಯ, ಮಲ್ಲರಬಾಣವಾಡಿ, ಕಕ್ಕೇಪಾಳ್ಯ, ಧರ್ಮನಾಯನ ತಾಂಡ್ಯ, ಚಿಕ್ಕತಾಂಡ್ಯ, ಅವಲಕುಪ್ಪೆ, ಚೌಡಸಂದ್ರ, ಶಿವಗಂಗೆ, ಕಂಬಾಳು, ಮಂಚನಹಳ್ಳಿ, ಗೊಟ್ಟೆಗೆರೆ, ನಾರಾಯಣಪುರ, ಶಿವಾನಂದನಗರ, ಕುಚಘಟ್ಟ, ಬರಗೇನಹಳ್ಳಿ, ಎಣ್ಣೆಹೊಳೆ, ವೀರಸಾಗರ, ಹೊನ್ನೇನಹಳ್ಳಿ ತಾಂಡ್ಯ, ತಮ್ಮಸಂದ್ರ, ಹೊನ್ನರಾಯನಹಳ್ಳಿ, ಗೋವಿಂದಪುರ, ಅಲ್ಕೂರು, ಮಹಿಮಾಪುರ, ಹೋಮಾಪುರ, ಲಕ್ಕಸಂದ್ರ, ಬ್ಯಾಡರಹಳ್ಳಿ, ಪಲ್ಲರಹಳ್ಳಿ, ಟಿ ಬೇಗೂರು ವ್ಯಾಪ್ತಿಯಲ್ಲಿ ಬರುವ ಟಿ ಬೇಗೂರು, ಅಗಸರಹಳ್ಳಿ, ತೋಣಚನಕುಪ್ಪೆ, ಗೆದ್ದಲಹಳ್ಳಿ, ಕಾಚನಹಳ್ಳಿ, ಬರದಿ, ದೇಗನಹಳ್ಳಿ, ಮಂಡಿಗೆರೆ, ಮಾಚೋನಾಯಕನಹಳ್ಳಿ, ಬೂದಿಹಾಲ್, ಭುವನೇಶ್ವರಿ ನಗರ, ವೀರನಂಜಿಪುರ, ನಂದನಗರ, ಪಾಪಬೋವಿಪಾಳ್ಯ, ನರಸಿಂಹಯ್ಯನಪಾಳ್ಯ, ಬೊಮ್ಮನಹಳ್ಳಿ, ಅರಳಸಂದ್ರ, ಯರಮಂಚನಹಳ್ಳಿ, ಮಿಣ್ಣಾಪುರ, ಜಕ್ಕನಹಳ್ಳಿ, ಕೆಆರ್ ಪಾಳ್ಯ, ಹಸಿರುವಳ್ಳಿ, ತಿಮ್ಮೇಗೌಡನಪಾಳ್ಯ, ಹೊಸೂರು, ಮಲೋನಾಗತಿಹಳ್ಳಿ, ಭರನಹಳ್ಳಿ, ಕಂಬಯ್ಯನಪಾಳ್ಯ, ಟಿ ಬೇಗೂರಿನ ಕೈಗಾಗಿಕಾ ಪ್ರದೇಶಗಳು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ