ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Suniel Shetty: ಆ್ಯಕ್ಟಿಂಗ್ ಬಿಟ್ಟು ಇಡ್ಲಿ, ವಡಾ ಮಾರುವ ಕೆಲಸ ಮಾಡಿ; ಸುನೀಲ್‌ ಶೆಟ್ಟಿಗೆ ಹೀಗೆ ಹೇಳಿದ್ಯಾರು?

ಬಾಲಿವುಡ್ ಖ್ಯಾತ ನಟ ಸುನೀಲ್ ಶೆಟ್ಟಿ ಅವರಿಗೆ ವಯಸ್ಸು 63 ಆಗಿದ್ದರೂ ಈಗಲೂ ಟೀನೇಜ್ ಹುಡುಗರಂತೆ ಕಾಣುತ್ತಾರೆ. ಇವರ ಫಿಟ್‌ನೆಸ್‌ ಮತ್ತು ಯಂಗ್ ಚಾರ್ಮ್ ಲುಕ್‌ನಿಂದಲೇ ಅಭಿಮಾನಿಗಳ ಮನ ಗೆದ್ದು ಅನೇಕ ಹಿಟ್ ಸಿನಿಮಾಗಳನ್ನು ನೀಡಿ ಖ್ಯಾತಿ ಪಡೆದಿದ್ದಾರೆ. 'ಫಿರ್ ಹೇರಾಪೇರಿ', 'ಎನಿಮಿ', ಶೂಟ್‌ಔಟ್ʼನಂತಹ ವಿವಿಧ ಜಾನರ್ ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟ ಸುನೀಲ್ ಶೆಟ್ಟಿ ಕೂಡ ಒಂದು ಕಾಲದಲ್ಲಿ ಆ್ಯಕ್ಟಿಂಗ್ ವಿಚಾರಕ್ಕೆ ಸಾಕಷ್ಟು ಟೀಕೆಗೆ ಗುರಿಯಾಗಿದ್ದರು ಎಂದರೆ ನಿಮಗೂ ಕೂಡ ಆಶ್ಚರ್ಯ ಎನಿಸಬಹುದು. ಆ ಕುರಿತಾದ ವಿವರ ಇಲ್ಲಿದೆ.

ಆ್ಯಕ್ಟಿಂಗ್ ಬಗ್ಗೆ ಟೀಕೆ ಬಂದಾಗ ಸುನೀಲ್ ಶೆಟ್ಟಿ ಮಾಡಿದ್ದೇನು?

Suniel Shetty Says He Was Told To Quit Acting, Sell Idlis_

Profile Pushpa Kumari May 12, 2025 6:43 PM