Sunday, 23rd June 2024

ಸ್ವಿಟ್ಜರ್‌ಲ್ಯಾಂಡ್ನಲ್ಲಿ ಒಡೆಯ !

ಒಡೆಯ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಚಾಲೆಂಜಿಂಗ್ ಸ್ಟಾಾರ್ ದರ್ಶನ್ ಚಿತ್ರೀಕರಣಕಗಕಾಗಿ ಸ್ವಿಿಟ್ಜರ್ಲೆಂಡ್‌ಗೆ ಹಾರಿದ್ದಾಾರೆ. ನಟ ದರ್ಶನ್… ಒಡೆಯ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಚಾಲೆಂಜಿಂಗ್ ಸ್ಟಾಾರ್. ಎಂ.ಡಿ ಶ್ರೀಧರ್ ನಿರ್ದೇಶಿಸುತ್ತಿಿರುವ ಒಡೆಯ ಸಿನಿಮಾದ ಕೊನೆಯ ಎರಡು ಹಾಡುಗಳ ಚಿತ್ರೀಕರಣಕ್ಕೆೆಂದು ಚಿತ್ರತಂಡ ಅಕ್ಟೋೋಬರ್ 15ರಂದು ಸ್ವಿಿಟ್ಜರ್ಲೆಂಡ್‌ಗೆ ಪಯಣ ಬೆಳೆಸಿದ್ದರು. ಹತ್ತು ದಿನಗಳ ಕಾಲ ನಡೆಯಲಿರುವ ಚಿತ್ರೀಕರಣದ ನಂತರ ಇದೇ ಅಕ್ಟೋೋಬರ್ 26ರಂದು ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ ದಾಸ ಮತ್ತು ಚಿತ್ರತಂಡ ಸ್ವಿಿಟ್ಜರ್ಲೆಂಡ್‌ನಲ್ಲಿ ಸ್ಯಾಾಂಡಲ್ವುಡ್ ಸುಲ್ತಾಾನ ದರ್ಶನ್ ಕೆಂಪು ಕೋಟ್ ಹಾಗೂ ಬಿಳಿ ಪ್ಯಾಾಂಟ್ ಧರಿಸಿ ಫುಲ್ ಮಿಂಚುತ್ತಿಿದ್ದಾರೆ. ಸ್ವಿಿಟ್ಜರ್ಲೆಂಡ್‌ನಲ್ಲಿ ದರ್ಶನ್ ಅಭಿನಯದ ‘ಒಡೆಯ’ ಸಿನಿಮಾದ ಚಿತ್ರೀಕರಣ ನಡೆಯುತ್ತಿಿದೆ‘ಒಡೆಯ’ ಚಿತ್ರದ ಹಾಡುಗಳ ಚಿತ್ರೀಕರಣಕ್ಕಾಾಗಿ ಚಿತ್ರತಂಡ ಸ್ವಿಿಟ್ಜರ್ಲೆಂಡ್‌ನಲ್ಲಿ ಬೀಡು ಬಿಟ್ಟಿಿದೆ. ದಸರಾ ಹಬ್ಬಕ್ಕೆೆ ’ಒಡೆಯ’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದು, ಆ ಮೂಲಕ ಅಭಿಮಾನಿಗಳಿಗೆ ಉಡುಗೊರೆ ನೀಡಿತ್ತು.

ಮಾಲಿವುಡ್‌ನಲ್ಲೂ ದಚ್ಚು ಹವಾ !
ಕುರಕ್ಷೇತ್ರ’ ಸಿನಿಮಾ ಮಲಯಾಳಂನಲ್ಲಿ ನಾಳೆ ತೆರೆಕಾಣುತ್ತಿಿದೆ. ದರ್ಶನ್, ಹಿರಿಯ ನಟ ಅಂಬರೀಶ್, ನಟ ನಿಖಿಲ್ ಕುಮಾರಸ್ವಾಾಮಿ, ರವಿಚಂದ್ರನ್ ಸೇರಿ ಅನೇಕರು ಈ ಸಿನಿಮಾಗಳಲ್ಲಿ ನಟಿಸಿದ್ದರು. ಈಗ ಈ ಸಿನಿಮಾ ಮಲಯಾಳಂಗೆ ಡಬ್ ಆಗಿ ತೆರೆಕಾಣುತ್ತಿಿದೆ. ಕುರಕ್ಷೇತ್ರ’ ಸಿನಿಮಾ ಕನ್ನಡದಲ್ಲಿ ಭಾರೀ ಜನಮನ್ನಣೆ ಪಡೆದುಕೊಂಡಿತ್ತು. ಈ ಸಿನಿಮಾ ಒಟ್ಟು 100 ಕೋಟಿ ರೂ. ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿಿದೆ. ಮಲಯಾಳಂನಲ್ಲಿ ಈ ಸಿನಿಮಾವನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾಾರೆ ಎನ್ನುವ ಕುತೂಹಲ ಮೂಡಿದೆ. ದರ್ಶನ್ ನಟನೆಯ ಸಾಕಷ್ಟು ಸಿನಿಮಾಗಳು ಈಗಾಗಲೇ ಮಲಯಾಳಂಗೆ ಡಬ್ ಆಗಿ ಯೂಟ್ಯುಬ್ನಲ್ಲಿ ತೆರೆಕಂಡಿದೆ. ಹೀಗಾಗಿ ದರ್ಶನ್‌ಗೆ ಅಲ್ಲಿಯೂ ದೊಡ್ಡ ಅಭಿಮಾನಿ ಬಳಗವಿದೆ. ಹೀಗಾಗಿ ಸಿನಿಮಾ ಉತ್ತಮ ಪ್ರತಿಕ್ರಿಿಯೆ ಪಡೆದುಕೊಳ್ಳುವ ನಿರೀಕ್ಷೆ ಇದೆ. ಈ ಸಿನಿಮಾ 3ಡಿಯಲ್ಲಿ ತೆರೆಕಂಡಿದ್ದು ಮತ್ತೊೊಂದು ವಿಶೇಷ.

Leave a Reply

Your email address will not be published. Required fields are marked *

error: Content is protected !!