Saturday, 27th July 2024

ನನಗೆ ನಟಿ ಸಂಜನಾ ಪರಿಚಯವೇ ಇಲ್ಲ: ಜಮೀರ್

ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ ಪ್ರಕರಣದಲ್ಲಿ ಬಂಧಿಯಾಗಿ ವಿಚಾರಣೆ ಎದುರಿಸುತ್ತಿರುವ ನಟಿ ಸಂಜನಾಳ ಪರಿಚಯ ತನಗಿಲ್ಲ ಎಂದು ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಸ್ಪಷ್ಟಪಡಿಸಿದ್ದಾರೆ.

ನಾನು ಸಂಜನಾ ಮುಖಾಮುಖಿ ಭೇಟಿಯೇ ಆಗಿಲ್ಲ. ಡ್ರಗ್ ಪೆಡ್ಲರ್ ಶೇಖ್ ಫಾಜಿಲ್ ನನ್ನ ಬಲಗೈ ಬಂಟ ಅಲ್ಲ. ಶೇಖ್ ಫಾಜಿಲ್ ನನಗೆ ಪರಿಚಯ ಅಷ್ಟೇ ಎಂದು ಜಮೀರ್ ಹೇಳಿದ್ದಾರೆ. ಪ್ರಕರಣದಲ್ಲಿ ಜಮೀರ್ ಅಹ್ಮದ್ ಹೆಸರು ಕೇಳಿ ಬರು ತ್ತಿದ್ದಂತೆ, ಪ್ರಕರಣದಲ್ಲಿ ಯಾರ ಹೆಸರು ಬಂದರೂ ತನಿಖೆ ನಡೆಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!