Monday, 16th September 2024

ಕಾರು ಅಪಘಾತ: ರಾಜ್ಯಪಾಲ ಬಂಡಾರು ದತ್ತಾತ್ರೇಯ ಪಾರು

ಹೈದರಾಬಾದ್​: ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಸಂಚರಿಸುತ್ತಿದ್ದ ಕಾರು ರಾಷ್ಟ್ರೀಯ ಹೆದ್ದಾರಿ 65 (ಹೈದರಾಬಾದ್​- ವಿಜಯವಾಡ)ರಲ್ಲಿ ಚೌಟುಪ್ಪಾಲ ಎಂಬಲ್ಲಿ ಅಪಘಾತಕ್ಕೀಡಾಗಿದೆ. ಹೈದರಾಬಾದ್​ನಿಂದ ನಲಗೊಂಡ ಜಿಲ್ಲೆಯಲ್ಲಿ ಆಯೋಜಿ ಸಲ್ಪಟ್ಟಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಹೋಗುತ್ತಿದ್ದಾಗ ದುರಂತ ಸಂಭವಿಸಿದೆ. ಹಿಮಾಚಲ ಪ್ರದೇಶದ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಅದೃಷ್ಟ ವಶಾತ್ ಯಾವುದೇ ಗಂಭೀರ ಹಾನಿ ಇಲ್ಲದೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರು ಚಾಲಕ ಸಡನ್​ ಆಗಿ ಎಡಕ್ಕೆ ಸ್ಟೀಯರಿಂಗ್ ತಿರುಗಿಸಿದ ಕಾರಣ ನಿಯಂತ್ರಣ ತಪ್ಪಿದ ಕಾರು ರಸ್ತೆ ಬಿಟ್ಟು ಕೆಳಕ್ಕೆ […]

ಮುಂದೆ ಓದಿ

ಬೊಲೆರೊ-ಟ್ರ್ಯಾಕ್ಟರ್​​ ನಡುವೆ ಅಪಘಾತ: ನಾಲ್ವರ ಸಾವು

ಧನ್​ಬಾದ್​​ : ಬೊಲೆರೊ ಮತ್ತು ಟ್ರ್ಯಾಕ್ಟರ್​​ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಮೃತ ಪಟ್ಟರು. ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಾರ್ಖಂಡ್​ನ ಧನ್​ಬಾದ್​ನಲ್ಲಿ...

ಮುಂದೆ ಓದಿ

ಅಪಘಾತವೊಂದರಲ್ಲಿ ಸಂಧಿಸುವ ಅನಾಮಧೇಯ ಜೋಡಿ, ವಿವಾಹ ಬಂಧನಕ್ಕೆ ಒಳಗಾದರು

ಪಾಲಕ್ಕಾಡ್‍: ಪ್ರೀತಿ ಪ್ರೇಮಗಳ ಚಿತ್ರ ಕಥೆ ಮಾಡುವುದಾದರೆ, ಈವೊಂದು ಕಥೆ ಸೂಕ್ತವಾಗಲು ಅಡ್ಡಿಯಿಲ್ಲ. ಜ್ಯೋತಿ, ಅಪಘಾತ ಕ್ಕೀಡಾದ ಓರ್ವನನ್ನು ರಕ್ಷಿಸಿ, ಬಳಿಕ ಆಕೆಯನ್ನೇ ವಿವಾಹವಾಗುವ ಈ ಕತೆ...

ಮುಂದೆ ಓದಿ

ಕೌಶಾಂಬಿ ಜಿಲ್ಲೆಯಲ್ಲಿ ಭೀಕರ ಅಪಘಾತ: ಎಂಟು ಮಂದಿ ಸಾವು

ಲಖನೌ: ಉತ್ತರ ಪ್ರದೇಶದಲ್ಲಿ ಬೆಳಗ್ಗೆ ಭೀಕರ ಅಪಘಾತವಾಗಿದ್ದು, ಮರಳು ತುಂಬಿದ ಲಾರಿ ಕಾರಿನ ಮೇಲೆ ಮುಗುಚಿ ಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ...

ಮುಂದೆ ಓದಿ

ಕೇರಳ ಸಾರಿಗೆ ಬಸ್ ಮರಕ್ಕೆ ಡಿಕ್ಕಿ: ಚಾಲಕನ ಸಾವು, 20 ಮಂದಿಗೆ ಗಾಯ

ಕೊಚ್ಚಿ: ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ಮರಕ್ಕೆ ಡಿಕ್ಕಿ ಹೊಡೆದು, ಬಸ್ ಚಾಲಕ ಮೃತಪಟ್ಟು, 20ಕ್ಕೂ ಹೆಚ್ಚು ಮಂದಿ...

ಮುಂದೆ ಓದಿ

ಭೀಕರ ರಸ್ತೆ ಅಪಘಾತ: ಕಾರು-ಟ್ರಕ್ ಮುಖಾಮುಖಿ ಡಿಕ್ಕಿ, ಏಳು ಸಾವು

ಸುರೇಂದ್ರನಗರ್: ಗುಜರಾತಿನ ಸುರೇಂದ್ರನಗರ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರು ಹಾಗೂ ಟ್ರಕ್ ಮುಖಾ ಮುಖಿ ಹೊಡೆದ ಪರಿಣಾಮ ಏಳು ಮಂದಿ ದುರ್ಮರಣವನ್ನಪ್ಪಿದ್ದಾರೆ. ಸುರೇಂದ್ರ ನಗರದ...

ಮುಂದೆ ಓದಿ

ನಿಯಂತ್ರಣ ತಪ್ಪಿ ಮರಕ್ಕೆ ಸಾರಿಗೆ ಬಸ್ ಡಿಕ್ಕಿ

ನವದೆಹಲಿ: ಸಾರಿಗೆ ಬಸ್’ವೊಂದು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಗಾಯಗೊಂಡಿರುವ ಘಟನೆ ಶನಿವಾರ ನಡೆದಿದೆ. ಆಗ್ರಾದಿಂದ ಬಂದ ಉತ್ತರಪ್ರದೇಶದ ಸಾರಿಗೆ ಬಸ್...

ಮುಂದೆ ಓದಿ

ನಟಿ ಖುಷ್ಬೂ ಸುಂದರ್ ಕಾರು ಅಪಘಾತ

ಚೆನ್ನೈ : ತಮಿಳುನಾಡಿನ ಮೇಲ್ ಮರವತ್ತೂರ್ ಸಮೀಪ್ ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ನಡೆದಿದೆ. ಖುಷ್ಬೂ ಪ್ರಯಾಣಿಸುತ್ತಿದ್ದ ಕಾರಿಗೆ ಟ್ಯಾಂಕರ್...

ಮುಂದೆ ಓದಿ

ಎರಡು ಟ್ರಕ್’ಗಳ ಮುಖಾಮುಖಿ ಡಿಕ್ಕಿ: ಒಂಬತ್ತು ಮಂದಿ ಸಾವು

ವಡೋದರಾ: ಎರಡು ಟ್ರಕ್’ಗಳು ಗುಜರಾತ್ ನ ವಡೋದರಾದಲ್ಲಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಘಟನಾ ಸ್ಥಳದಲ್ಲೇ ಮೃತಪ್ಟಿದ್ದು, 17ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ...

ಮುಂದೆ ಓದಿ

ಟ್ರಕ್‍ಗೆ ಜೀಪ್ ಡಿಕ್ಕಿ: ಆರು ಮಂದಿ ಸಾವು

ಸಾತ್ನ: ಟ್ರಕ್‍ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ಕುಟುಂಬದ ಆರು ಮಂದಿ ಸಾವನ್ನಪ್ಪಿ, ಐದು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ಸಂಭವಿಸಿದೆ. ಸಾತ್ನಾ-ನಾಗೋಡ್...

ಮುಂದೆ ಓದಿ