Tuesday, 28th May 2024

ಕಾರ್‌-ಟ್ರಕ್‌ ಅಪಘಾತ: ಆರು ಜನರ ಸಾವು

ಜಾನ್‌ ಪುರ್‌(ಉತ್ತರ ಪ್ರದೇಶ): ಕಾರ್‌ ಮತ್ತು ಟ್ರಕ್‌ ನಡುವೆ ಭಾನುವಾರ ಸಂಭವಿಸಿದ ಅಪಘಾತವೊಂದರಲ್ಲಿ ಆರು ಜನ ಮೃತಪಟ್ಟಿರುವ ಘಟನೆ ಜಾನ್‌ ಪುರ್‌ ಜಿಲ್ಲೆಯಲ್ಲಿ ನಡೆದಿದೆ. ಒಂಬತ್ತು ಮಂದಿ ಗುಂಪು ಪ್ರಯಾಗರಾಜ್‌ ಗೆ ಪ್ರಯಾಣಿಸುತ್ತಿರುವ ವೇಳೆ ಈ ಅಪಘಾತ ಸಂಭವಿಸಿದ್ದು ಒಂದು ಮಗುವೂ ಸಹ ಸಾವನ್ನಪ್ಪಿದೆ. ಮೃತರ ಪೈಕಿ ಇಬ್ಬರು ಸ್ತ್ರೀಯರು ಹಾಗೂ ನಾಲ್ವರು ಪುರುಷರಾಗಿದ್ದು ಅವರನ್ನು ಗಜಧರ್‌ ಶರ್ಮಾ ( 60), ಅನಿಶ್‌ ಶರ್ಮಾ (35) , ಜವಾಹರ್‌ ಶರ್ಮಾ (57) ಮತ್ತು ಅವರ 17 ವರ್ಷದ […]

ಮುಂದೆ ಓದಿ

ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ 1,422 ತೀವ್ರ ಅಪಘಾತ..!

ಬಾಗಲಕೋಟೆ: ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ 1,422 ತೀವ್ರತರ ಅಪಘಾತಗಳಾಗಿದ್ದು, 1,923 ಸಾಧಾರಣ ಅಪಘಾತಗಳಾಗಿವೆ. 1,513 ಜನರು ಮೃತ ಪಟ್ಟಿದ್ದರೆ, 4,492 ಜನರು ಗಾಯಗೊಂಡಿದ್ದಾರೆ. ಸಂಚಾರ ನಿಯಮಗಳ ಪಾಲನೆ...

ಮುಂದೆ ಓದಿ

ಗ್ಯಾಸ್‌ ಟ್ಯಾಂಕರ್ ಲಾರಿ- ಕಾರಿನ ರಸ್ತೆ ಅಪಘಾತ: ಮಹಿಳೆಯರ ಸಾವು

ಚಿತ್ರದುರ್ಗ: ಗ್ಯಾಸ್‌ ಟ್ಯಾಂಕರ್ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಮಹಿಳೆಯರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಮದಕರಿಪುರಿ ಗ್ರಾಮದಲ್ಲಿ...

ಮುಂದೆ ಓದಿ

ಪುಣೆಯಲ್ಲಿ ಟ್ಯಾಂಕರ್‌ಗೆ ಟ್ರಕ್‍ಗೆ ಡಿಕ್ಕಿ: ಅಪ್ರಾಪ್ತರು ಸೇರಿ ನಾಲ್ವರ ಸಾವು

ಪೂನಾ: ಮಹಾರಾಷ್ಟ್ರದ ಪುಣೆಯಲ್ಲಿ ಟ್ಯಾಂಕರ್‌ಗೆ ಟ್ರಕ್‍ಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಇಬ್ಬರು ಅಪ್ರಾಪ್ತರು ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಪುಣೆ-ಬೆಂಗಳೂರು ಹೆದ್ದಾರಿಯ ಸ್ವಾಮಿನಾರಾಯಣ ದೇವಸ್ಥಾನ ಮತ್ತು...

ಮುಂದೆ ಓದಿ

ಅಪಘಾತ ಪ್ರಕರಣಗಳ ಸಂಖ್ಯೆ ತಗ್ಗಿಸಬೇಕಿದೆ

ರಾಜ್ಯದಲ್ಲಿ ನಿತ್ಯ ಒಂದಿಲ್ಲೊಂದು ಕಡೆ ಭೀಕರ ರಸ್ತೆ ಅಪಘಾತಗಳು ಸಂಭವಿಸುತ್ತಲೇ ಇವೆ. ೨೦೨೩-೨೪ನೇ ಸಾಲಿನ ಮೊದಲಾರ್ಧದಲ್ಲಿ ರಾಜ್ಯದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ ೫,೮೩೦ ಜನ ಮೃತಪಟ್ಟಿದ್ದಾರೆ. ರಸ್ತೆ...

ಮುಂದೆ ಓದಿ

ಶ್ರಾವಸ್ತಿ: ಇಕೌನಾದಲ್ಲಿ ಭೀಕರ ಅಪಘಾತ: ಆರು ಸಾವು

ಶ್ರಾವಸ್ತಿ(ಉತ್ತರ ಪ್ರದೇಶ): ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಯ ಇಕೌನಾ ಪ್ರದೇಶದಲ್ಲಿ ಶನಿವಾರ ತಡರಾತ್ರಿ ಭೀಕರ ಅಪಘಾತ ಸಂಭವಿಸಿದೆ. ಕಾರು ಹಳ್ಳಕ್ಕೆ ಬಿದ್ದ ಪರಿಣಾಮ ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ...

ಮುಂದೆ ಓದಿ

ಭೀಕರ ರಸ್ತೆ ಅಪಘಾತ : 15 ಅಡಿ ಹಾರಿಬಿದ್ದ ವಿದ್ಯಾರ್ಥಿನಿಯರು

ರಾಯಚೂರು : ಕಾರು ಬೈಕ್ ಡಿಕ್ಕಿಯಾದ ಹಿನ್ನಲೆ ಬೈಕ್ ಸವಾರ ಮತ್ತು ಇಬ್ಬರು ಕಾಲೇಜು ವಿದ್ಯಾರ್ಥಿರು ಸಿನಿಮಾ ದೃಶ್ಯ ಮೀರಿಸುತ್ತೆ ಈ ಆಕ್ಸಿಡೆಂಟ್​ನಲ್ಲಿ 15 ಅಡಿ ಹಾರಿಬಿದ್ದ...

ಮುಂದೆ ಓದಿ

ಟ್ರಕ್‍ಗೆ ಎಸ್‍ಯುವಿ ಕಾರು ಡಿಕ್ಕಿ: ಆರು ಮಂದಿ ಸಾವು

ಸಾಗರ್‌ : ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಎಸ್‍ಯುವಿ ಕಾರು ಎದುರಿನಿಂದ ಬರುತ್ತಿದ್ದ ಟ್ರಕ್‍ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿ ದ್ದಾರೆ. ಸನೋಧಾ ಪೊಲೀಸ್...

ಮುಂದೆ ಓದಿ

ಮೀರತ್ ಎಕ್ಸ್ ಪ್ರೆಸ್ ವೇಯಲ್ಲಿ ಅಪಘಾತ: ಆರು ಜನರ ಸಾವು

ಗಾಜಿಯಾಬಾದ್ : ದೆಹಲಿ ಮೀರತ್ ಎಕ್ಸ್ ಪ್ರೆಸ್ ವೇಯಲ್ಲಿ ಮಂಗಳವಾರ ಶಾಲಾ ಬಸ್ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಎಂದು...

ಮುಂದೆ ಓದಿ

ಟೆಂಪೋ – ಕಾರು ಅಪಘಾತ: ಆರು ಮಂದಿ ಸಾವು

ಆಗ್ರಾ: ಆಗ್ರಾ ಜಿಲ್ಲೆಯ ಖೇರಗಢ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಸೈಯಾನ್​- ಖೇರಗಢ ರಸ್ತೆಯಲ್ಲಿ ಟೆಂಪೋ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿತು. ಟೆಂಪೋದಲ್ಲಿದ್ದ...

ಮುಂದೆ ಓದಿ

error: Content is protected !!