Sunday, 23rd June 2024

ಎರಡು ಟ್ರಕ್’ಗಳ ಮುಖಾಮುಖಿ ಡಿಕ್ಕಿ: ಒಂಬತ್ತು ಮಂದಿ ಸಾವು

ವಡೋದರಾ: ಎರಡು ಟ್ರಕ್’ಗಳು ಗುಜರಾತ್ ನ ವಡೋದರಾದಲ್ಲಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ 9 ಮಂದಿ ಘಟನಾ ಸ್ಥಳದಲ್ಲೇ ಮೃತಪ್ಟಿದ್ದು, 17ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ನಡೆದಿದೆ. ವಡೋದರಾದ ವಾಘೋಡಿಯಾ ಕ್ರಾಸ್ ರಸ್ತೆ ಬಳಿಯ ಇರುವ ಸೇತುವೆ ಬಳಿ ಬೆಳಗಿನ ಜಾವ 3 ದುರ್ಘಟನೆ ಸಂಭವಿಸಿದೆ. ಸುದ್ದಿ ತಿಳಿಯುತ್ತಿದ್ದಂತೆಯ್ ಸ್ಥಳಕ್ಕಾಗಮಿಸಿರುವ ಪೊಲೀಸರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿದ್ದು, ಮೃತಪಟ್ಟರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳದಲ್ಲಿ ಭಾರೀ ಸಂಚಾರ ದಟ್ಟಣೆ […]

ಮುಂದೆ ಓದಿ

ಲಾರಿ ಹರಿದು ಮಹಿಳೆ ಸ್ಥಳದಲ್ಲೇ ಸಾವು

ತುಮಕೂರು: ಚಲಿಸುತ್ತಿದ್ದ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದ ಮಹಿಳೆಯ ಮೇಲೆ ಹಿಂಬದಿ ಬರುತ್ತಿದ್ದ ಲಾರಿ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಗರದ ಬಾವಿಕಟ್ಟೆ ಕಲ್ಯಾಣ...

ಮುಂದೆ ಓದಿ

ಸಚಿವ ಜಗದೀಶ್ ಶೆಟ್ಟರ್ ಪುತ್ರ ಪ್ರಶಾಂತ್ ಕಾರು ಅಪಘಾತ

ಹುಬ್ಬಳ್ಳಿ: ದಾವಣಗೆರೆ ನಗರದ ಹಳೇ ಕುಂದುವಾಡ ಬಳಿಯ ರಾಷ್ಟ್ರೀಯ ಹೆದ್ದಾರಿ 4 ನಲ್ಲಿ ಸಚಿವ ಜಗದೀಶ್ ಶೆಟ್ಟರ್ ಪುತ್ರ ಪ್ರಶಾಂತ್ ಶೆಟ್ಟರ್ ಕಾರು ಅಪಘಾತಕ್ಕೀಡಾಗಿದೆ. ಲಾರಿ ಮತ್ತು ಕಾರಿನ...

ಮುಂದೆ ಓದಿ

ಟ್ರಕ್‍ಗೆ ಜೀಪ್ ಡಿಕ್ಕಿ: ಆರು ಮಂದಿ ಸಾವು

ಸಾತ್ನ: ಟ್ರಕ್‍ಗೆ ಜೀಪ್ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ಕುಟುಂಬದ ಆರು ಮಂದಿ ಸಾವನ್ನಪ್ಪಿ, ಐದು ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ಸಂಭವಿಸಿದೆ. ಸಾತ್ನಾ-ನಾಗೋಡ್...

ಮುಂದೆ ಓದಿ

ಮದ್ಯಪಾನ ಮಾಡಿ ಸಿನಿಮೀಯ ರೀತಿ ಟೆಂಪೋ ಚಾಲನೆ

ತುಮಕೂರು: ಚಾಲಕನೊಬ್ಬ ಮದ್ಯಪಾನ ಮಾಡಿ ಸಿನಿಮೀಯ ರೀತಿ ಟೆಂಪೋ ಚಾಲನೆ ಮಾಡಿದ ಘಟನೆ ನಗರ ಪಶ್ಚಿಮ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಜರುಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯ ಸಂಭವಿಸಿಲ್ಲ. ನಂದಿನಿ...

ಮುಂದೆ ಓದಿ

ಕಮರಿಗೆ ಉರುಳಿದ ಬಸ್ಸು: 35 ಮಂದಿಗೆ ಗಾಯ, ಏಳು ಸಾವು

ಮುಂಬೈ: ಘಟ್ಟ ಪ್ರದೇಶದಲ್ಲಿ ವೇಗವಾಗಿ ಚಲಿಸುತ್ತಿದ್ದ ಬಸ್ಸೊಂದು ಕಮರಿಗೆ ಉರುಳಿ ಬಿದ್ದು, ಏಳು ಮಂದಿ ಮೃತಪಟ್ಟು, ಸುಮಾರು 35 ಜನರು ಗಾಯಗೊಂಡ ಘಟನೆ ಮಹಾರಾಷ್ಟ್ರದ ನಂದ್‍ದರ್ಬರ್ ಜಿಲ್ಲೆಯಲ್ಲಿ...

ಮುಂದೆ ಓದಿ

ಸಂಗನಕೇರಿ ಬಳಿ ಭೀಕರ ಅಪಘಾತ : 5 ಜನ ಗಂಭೀರ ಗಾಯ

ಮೂಡಲಗಿ: ಸಂಗನಕೇರಿಯಲ್ಲಿ ಪತಿ ಪತ್ನಿ ಹಾಗೂ ಚಿಕ್ಕ ಮಗು ಸಾವನ್ನಪ್ಪಿದ ನೋವು ಮಾಸುವ ಮುನ್ನವೇ ಕೂಗಳತೆಯ ಸ್ಥಳದಲ್ಲಿ ಸೋಮವಾರ ಮತ್ತೊಂದು ಧಾರುಣ ಅಪಘಾತ ಸಂಭವಿಸಿದೆ. ಗೋಕಾಕ ತಾಲೂಕಿನ...

ಮುಂದೆ ಓದಿ

ಕೋಡನಮನೆ ಹೊಳೆಗೆ ಬಿದ್ದ ಕಾರು; ಮೂವರ ಮೃತದೇಹ ಪತ್ತೆ…

ಶಿರಸಿ: ತಾಲೂಕಿನ ಉಂಚಳ್ಳಿ ಜಲಪಾತಕ್ಕೆ ಹೋಗಿ ವಾಪಾಸ್ ಬರುತ್ತಿದ್ದ ಇಬ್ಬರು ಯುವಕರು ಹಾಗೂ ಓರ್ವ ಯುವತಿ ಸೇರಿ ಒಟ್ಟೂ ಮೂವರು ಕಾರಿನ ಸಮೇತ ಹೊಳೆಗೆ ಬಿದ್ದು ಮೃತಪಟ್ಟ...

ಮುಂದೆ ಓದಿ

ಬೊಲೆರೋ-ಟಾಟಾ ಏಸ್ ಮಧ್ಯೆ ಅಪಘಾತ: ಏಳು ಕೂಲಿ ಕಾರ್ಮಿಕರ ಸಾವು

ಸವದತ್ತಿ :  ಹೊರವಲಯದಲ್ಲಿ ಧಾರವಾಡ ಕಡೆಗೆ ಹೊರಟಿದ್ದ ಬೊಲೆರೋ ಹಾಗೂ ಸವದತ್ತಿ ಕಡೆಗೆ ಬರುತ್ತಿದ್ದ ಟಾಟಾ ಏಸ್ ಮಧ್ಯೆ ಅಪಘಾತ ಸಂಭವಿಸಿದೆ. ಐವರು ಮಹಿಳೆಯರು ಸೇರಿ  ಏಳು...

ಮುಂದೆ ಓದಿ

error: Content is protected !!