Sunday, 24th November 2024

ಶೂ ವ್ಯಾಪಾರಿಗಳ ನಿವಾಸಗಳ ಮೇಲೆ IT ದಾಳಿ: 40 ಕೋಟಿ ರೂಪಾಯಿ ವಶ

ಆಗ್ರಾ: ಆದಾಯ ತೆರಿಗೆ ಇಲಾಖೆಯು ಉತ್ತರ ಪ್ರದೇಶದ ಆಗ್ರಾದಲ್ಲಿ ಪ್ರಮುಖ ಶೂ ವ್ಯಾಪಾರಿಗಳ ನಿವಾಸಗಳ ಮನೆ ಮೇಲೆ ದಾಳಿ ನಡೆಸಿದೆ. ಅಧಿಕಾರಿಗಳು ಇದುವರೆಗೆ 40 ಕೋಟಿ ರೂಪಾಯಿ ನಗದು, ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ನಗರದಲ್ಲಿ ಕನಿಷ್ಠ ಮೂವರು ಶೂ ವ್ಯಾಪಾರಿಗಳ ಮೇಲೆ ದಾಳಿ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ಭಾರಿ ಪ್ರಮಾಣದ ನಗದು ವಶಪಡಿಸಿಕೊಳ್ಳಲಾಗಿದೆ. 500 ರೂಪಾಯಿ ನೋಟುಗಳ ಹಲವಾರು ಬಂಡಲ್‌ಗಳನ್ನು ಪಾದರಕ್ಷೆ ಕಂಪನಿಯ ಮಾಲೀಕರ ನಿವಾಸದಲ್ಲಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ನೋಟುಗಳನ್ನು […]

ಮುಂದೆ ಓದಿ

ರಸ್ತೆ ಮಧ್ಯದಲ್ಲಿಯೇ ಬರ್ತ್‌ಡೇ ಆಚರಿಸಿದ…!

ನವದೆಹಲಿ: ಆಗ್ರಾದ ಓಲ್ಡ್ ಮಂಡಿ ಏರಿಯಾದಲ್ಲಿ ವ್ಯಕ್ತಿಯೊಬ್ಬರು ತಮ್ಮ ಜನ್ಮದಿನವನ್ನು ರಸ್ತೆಯ ಮೇಲೆ ಆಚರಿಸುವ ಮೂಲಕ ಮತ್ತು ಅಲ್ಲೇ ಪಟಾಕಿ ಸಿಡಿಸುವ ಮೂಲಕ ಕಾನೂನನ್ನು ಉಲ್ಲಂಘಿಸಿದ್ದಾರೆ. ಈ ಸಂದರ್ಭದಲ್ಲಿ...

ಮುಂದೆ ಓದಿ

ಟೆಂಪೋ – ಕಾರು ಅಪಘಾತ: ಆರು ಮಂದಿ ಸಾವು

ಆಗ್ರಾ: ಆಗ್ರಾ ಜಿಲ್ಲೆಯ ಖೇರಗಢ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಸೈಯಾನ್​- ಖೇರಗಢ ರಸ್ತೆಯಲ್ಲಿ ಟೆಂಪೋ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿತು. ಟೆಂಪೋದಲ್ಲಿದ್ದ...

ಮುಂದೆ ಓದಿ

ನಕಲಿ ಎನ್‌ಕೌಂಟರ್‌: ಐವರು ಪೊಲೀಸರಿಗೆ 15 ವರ್ಷಗಳ ಬಳಿಕ ಶಿಕ್ಷೆ

ಆಗ್ರಾ: ಲೂಟಿ ಪ್ರಕರಣದಲ್ಲಿ ಷಾಮೀಲಾದ ಆರೋಪದಲ್ಲಿ ಬಡಗಿಯೊಬ್ಬರನ್ನು ನಕಲಿ ಎನ್‌ಕೌಂಟರ್‌ ನಲ್ಲಿ ಹತ್ಯೆ ಮಾಡಿದ ಪೊಲೀಸ್ ತಂಡದ ಐವರು ಪೊಲೀಸರಿಗೆ ಹದಿನಾರು ವರ್ಷಗಳ ಬಳಿಕ ಗಾಝಿಯಾಬಾದ್‌ನ ಸಿಬಿಐ...

ಮುಂದೆ ಓದಿ

ತಾಜ್‌ಮಹಲ್‌ಗೆ ಮನೆ ತೆರಿಗೆ ಪಾವತಿಸುವಂತೆ ನೋಟಿಸ್…?

ಆಗ್ರಾ: ತಾಜ್‌ಮಹಲ್‌ಗೆ ಆಗ್ರಾ ಮುನ್ಸಿಪಲ್ ಕಾರ್ಪೊರೇಷನ್ ಮನೆ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಿದೆ. 1.9 ಕೋಟಿ ನೀರಿನ ತೆರಿಗೆ, ರೂ.1.5 ಲಕ್ಷ ಆಸ್ತಿ ತೆರಿಗೆ ಬಿಲ್ ಪಾವತಿಸುವಂತೆ...

ಮುಂದೆ ಓದಿ

ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಅವಘಡ: ಮಕ್ಕಳು ಸಜೀವ ದಹನ

ಆಗ್ರಾ : ಉತ್ತರಪ್ರದೇಶದ ಆಗ್ರಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಆಸ್ಪತ್ರೆಯ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ ಮಾಲಕ ಸೇರಿ ಇಬ್ಬರು ಮಕ್ಕಳು ಸಜೀವ ದಹನಗೊಂಡಿದ್ದಾರೆ. ಕಟ್ಟಡದ ಮಾಲಕ ವೈದ್ಯ...

ಮುಂದೆ ಓದಿ

ಆಗ್ರಾದ ಮೊಘಲ್ ರಸ್ತೆ ಮರುನಾಮಕರಣ

ಆಗ್ರಾ: ಇದೀಗ ಆಗ್ರಾದ ಮೊಘಲ್ ರಸ್ತೆಯನ್ನು ಮಹಾರಾಜ ಅಗ್ರಸೇನ್ ಮಾರ್ಗ್ ಎಂದು ಮರುನಾಮಕರಣ ಮಾಡಲಾಗಿದೆ. ಈ ಮೂಲಕ ಉತ್ತರ ಪ್ರದೇಶದಲ್ಲಿ ಹೆಸರು ಬದಲಾವಣೆಯ ಟ್ರೆಂಡ್ ಮುಂದುವರೆದಿದೆ. ಮುಂದಿನ...

ಮುಂದೆ ಓದಿ

ಜೂ.16 ರಂದು ವೀಕ್ಷಣೆಗೆ ತೆರೆಯಲಿದೆ ತಾಜ್ ಮಹಲ್

ನವದೆಹಲಿ: ಎರಡನೇ ಕೋವಿಡ್ -19 ತರಂಗದ ಹಿನ್ನೆಲೆಯಲ್ಲಿ ಮುಚ್ಚಿದ ತಾಜ್ ಮಹಲ್ ಮತ್ತು ಇತರ ರಕ್ಷಿತ ಸ್ಮಾರಕಗಳು ಜೂ.16 ರಂದು ಮತ್ತೆ ತೆರೆಯಲಿವೆ. ಸಂದರ್ಶಕರು ಆನ್‌ಲೈನ್‌ನಲ್ಲಿ ಪ್ರವೇಶ...

ಮುಂದೆ ಓದಿ

ಜೂ.16 ರಿಂದ ಸ್ಮಾರಕ, ಪ್ರವಾಸಿ ತಾಣ, ವಸ್ತು ಸಂಗ್ರಹಾಲಯ ವೀಕ್ಷಣೆ

ನವದೆಹಲಿ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಸಂಸ್ಥೆ ಅಡಿಯಲ್ಲಿರುವ ಎಲ್ಲಾ ಸಂರಕ್ಷಿತ ಸ್ಮಾರಕಗಳು / ಪ್ರವಾಸಿ ತಾಣಗಳು ಮತ್ತು ವಸ್ತು ಸಂಗ್ರಹಾಲಯಗಳನ್ನು ಜೂ.16 ರಿಂದ ತೆರೆಯಲಾಗುವುದು ಎಂದು ಸರ್ವೇಕ್ಷಣಾ...

ಮುಂದೆ ಓದಿ

ಆಗ್ರಾದಲ್ಲಿ ಟ್ರಕ್-ಕಾರಿನ ಮಧ್ಯೆ ಡಿಕ್ಕಿ: ಎಂಟು ಮಂದಿ ದಾರುಣ ಸಾವು

ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಟ್ರಕ್ ಹಾಗೂ ಕಾರಿನ ಮಧ್ಯೆ ಡಿಕ್ಕಿ ಸಂಭವಿಸಿ ಎಂಟು ಮಂದಿ ಮೃತಪಟ್ಟಿದ್ದಾರೆ. ನಾಲ್ಕು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ...

ಮುಂದೆ ಓದಿ