Friday, 22nd November 2024

ಚಾಲನಾ ಪರವಾನಗಿ ಗಳಿಸಿದ ದೇಶದ ಮೊದಲ ಕುಬ್ಜ

ಹೈದರಾಬಾದ್: ಹೈದರಾಬಾದ್ ನಿವಾಸಿ ಗಟ್ಟಿಪಲ್ಲಿ ಶಿವಪಾಲ್ ಅವರು ಚಾಲನಾ ಪರವಾನಗಿ ಗಳಿಸಿದ ದೇಶದ ಮೊದಲ ಕುಬ್ಜ ರಾಗಿದ್ದಾರೆ. ಮೂರು ಅಡಿ ಎತ್ತರದ 42 ವರ್ಷದ ವ್ಯಕ್ತಿ, ತನ್ನ ಅಂಗ ವೈಫಲ್ಯವನ್ನು ಧಿಕ್ಕರಿಸಿ ಕರೀಂನಗರದ ತನ್ನ ಪ್ರದೇಶದಲ್ಲಿ ಪದವಿ  ಪೂರ್ಣಗೊಳಿಸಿದ ಮೊದಲ ಅಂಗವಿಕಲ ವ್ಯಕ್ತಿ ಎನಿಸಿಕೊಂಡಿದ್ದಾರೆ. ಶಿವಪಾಲ್ 2004 ರಲ್ಲಿ ತಮ್ಮ ಅಧ್ಯಯನ ಪೂರ್ಣ ಗೊಳಿಸಿ ದರು. ನನ್ನ ಎತ್ತರದ ಕಾರಣದಿಂದ ಜನರು ನನ್ನನ್ನು ಚುಡಾಯಿಸುತ್ತಿದ್ದರು ಮತ್ತು ಇಂದು ನಾನು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ನಾಮನಿರ್ದೇಶನಗೊಂಡಿದ್ದೇನೆ. […]

ಮುಂದೆ ಓದಿ

ಜವಾದ್ ಭೀತಿ: ಉತ್ತರ ಆಂಧ್ರಪ್ರದೇಶದಲ್ಲಿ 54,008 ಜನರ ಸ್ಥಳಾಂತರ

ನವದೆಹಲಿ: ಜವಾದ್ ಚಂಡಮಾರುತ ಉತ್ತರ ಆಂಧ್ರಪ್ರದೇಶಕ್ಕೆ ಶನಿವಾರ ಅಪ್ಪಳಿ ಸುವ ಸಾಧ್ಯತೆಯಿರುವುದರಿಂದ, ಅಲ್ಲಿನ ಸರ್ಕಾರವು ಮೂರು ಜಿಲ್ಲೆಗಳಿಂದ 54,008 ಜನರನ್ನು ಸ್ಥಳಾಂತರಿಸಿದೆ. ಶ್ರೀಕಾಕುಳಂ ಜಿಲ್ಲೆಯಿಂದ 15,755 ಜನರನ್ನು,...

ಮುಂದೆ ಓದಿ

ಕಣ್ಣು ಕೆಂಪಾಗಿಸಿದ ಟೊಮೆಟೋ ಬೆಲೆ

ಚಿತ್ತೂರು: ಮದನಪಲ್ಲಿ ಮಾರುಕಟ್ಟೆಯಲ್ಲಿ ಟೊಮೆಟೋ ಸಗಟು ಬೆಲೆ ಕೆಜಿಗೆ 130 ರೂ. ಆಗಿದೆ. ವಾರದ ಹಿಂದಷ್ಟೇ 60 ರೂಪಾಯಿ ಇತ್ತು. ಮದನಪಲ್ಲಿ ಮತ್ತಿತರ ಕಡೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ...

ಮುಂದೆ ಓದಿ

ತಿರುಪತಿಯಲ್ಲಿ ಭಾರೀ ಮಳೆ: ಸುರಕ್ಷಿತ ಸ್ಥಳಗಳಿಗೆ 18 ಹಳ್ಳಿಗಳ ಜನರ ಸ್ಥಳಾಂತರ

ತಿರುಪತಿ: ತಿರುಪತಿಯನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿಗಳು ಮತ್ತು ರಸ್ತೆಗಳು ಇತ್ತೀಚೆಗೆ ಸುರಿದ ಮಳೆಯಿಂದಾಗಿ ಹಾಳಾ ಗಿರುವುದರಿಂದ ಶ್ರೀಕ್ಷೇತ್ರಕ್ಕೆ ಆಗಮಿಸುವವರಿಗೆ ತೀವ್ರ ತೊಂದರೆಯಾಗಿದೆ. ತಿರುಪತಿಗೆ ಬೆಂಗಳೂರು, ಚೆನ್ನೈ ಹಾಗೂ...

ಮುಂದೆ ಓದಿ

ವಿಕೇಂದ್ರೀಕರಣ, ಸಿಆರ್ ಡಿಎ ರದ್ದತಿ ಮಸೂದೆ ರದ್ದು

ಹೈದ್ರಬಾದ್‌: ಆಂಧ್ರದ ಪ್ರದೇಶದ ಮೂರು ಮಸೂದೆಯನ್ನು ಜಗನ್ ಸರ್ಕಾರ ಹಿಂಪಡೆದಿದೆ. ಈ ಕುರಿತು ಅಡ್ವೊಕೇಟ್ ಜನರಲ್ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಕಾನೂನು ರದ್ದತಿ ಕುರಿತು ಜಗನ್ ವಿಧಾನಸಭೆಯಲ್ಲಿ...

ಮುಂದೆ ಓದಿ

ಆಂಧ್ರದಲ್ಲಿ ಭಾರೀ ಮಳೆ, ಪ್ರವಾಹ: ಮೃತರ ಸಂಖ್ಯೆ 41ಕ್ಕೆ ಏರಿಕೆ

ತಿರುಪತಿ: ಆಂಧ್ರದ ರಾಯಲಸೀಮೆ ಪ್ರದೇಶದಲ್ಲಿ ವ್ಯಾಪಕ ಮಳೆ ಮತ್ತು ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಎಡೆ ಬಿಡದೆ ಮಳೆ ಸುರಿಯುತ್ತಿದ್ದು, ಈ...

ಮುಂದೆ ಓದಿ

ಆಂಧ್ರಪ್ರದೇಶದಲ್ಲಿ ಧಾರಾಕಾರ ಮಳೆ: ಮೂವರ ಸಾವು, 30 ಮಂದಿ ನಾಪತ್ತೆ

ಹೈದರಾಬಾದ್: ಶುಕ್ರವಾರ ಆಂಧ್ರಪ್ರದೇಶದ ಕಡಪ ಜಿಲ್ಲೆಯಲ್ಲಿ ಧಾರಾಕಾರ ಮಳೆ ಪರಿಣಾಮ ಮೂವರು ಮೃತಪಟ್ಟಿದ್ದು, 30 ಮಂದಿ ನಾಪತ್ತೆಯಾಗಿದ್ದಾರೆ. ಅಣೆಕಟ್ಟಿನ ನೀರಿನ ಮಟ್ಟ ಮೀರಿ ಹರಿದಿದ್ದು ಹಲವಾರು ಹಳ್ಳಿಗಳು...

ಮುಂದೆ ಓದಿ

ವಿಶಾಖಪಟ್ಟಣಂನಲ್ಲಿ 3.4 ತೀವ್ರತೆ ಭೂಕಂಪನ

ವಿಶಾಖಪಟ್ಟಣ : ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಭಾನುವಾರ ಬೆಳಗ್ಗೆ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕ ದಲ್ಲಿ 3.4 ತೀವ್ರತೆ ದಾಖಲಾಗಿದೆ ಎಂದು ವರದಿಯಾಗಿದೆ. ವಿಶಾಖಪಟ್ಟಣದ ವೈಜಾಗ್ ನ ಅನೇಕ...

ಮುಂದೆ ಓದಿ

ಅಗ್ನಿ ದುರಂತ: 30 ಗುಡಿಸಲುಗಳು ಸುಟ್ಟು ಭಸ್ಮ

ಹೈದರಾಬಾದ್ : ಆಂಧ್ರಪ್ರದೇಶದಲ್ಲಿ ಭೀಕರ ಅಗ್ನಿ ದುರಂತ ಸಂಭವಿಸಿದ್ದು, 30 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ವಿಜಯನಗರ ಜಿಲ್ಲೆಯ ಮೆಂಟಡಾ ಮಂಡಲದ ಜಕ್ಕುವಾ ಎಂಬ ಹಳ್ಳಿಯಲ್ಲಿ ಅನಾಹುತ ಸಂಭವಿಸಿದೆ....

ಮುಂದೆ ಓದಿ

₹ 130 ಕೋಟಿ ರೂ. ಬಾಕಿ: ಕೆಎಂಎಫ್‌ನಿಂದ ಹಾಲು ಪೂರೈಕೆ ಸ್ಥಗಿತ

ಅಮರಾವತಿ: ಬಾಕಿ ಮೊತ್ತ ಪಾವತಿಸದಿದ್ದಲ್ಲಿ ಆಂಧ್ರಪ್ರದೇಶದ ಅಂಗನವಾಡಿ ಗಳಿಗೆ ನಿಗದಿಯಂತೆ ಹಾಲು ಪೂರೈಸಲಾಗದು ಎಂದು ಕರ್ನಾಟಕ ಹಾಲು ಒಕ್ಕೂಟವು ತಿಳಿಸಿದೆ. ಆಂಧ್ರ ಸರ್ಕಾರವು ₹ 130 ಕೋಟಿ...

ಮುಂದೆ ಓದಿ