ಚಂದ್ರಯಾನ-೩ರ ಪ್ರಗ್ಯಾನ್ ನೌಕೆ ಚಂದ್ರನಲ್ಲಿ ಅಲ್ಯೂಮಿನಿಯಂ, ಕ್ಯಾಲ್ಸಿಯಂ, ಕಬ್ಬಿಣ, ಕ್ರೋಮಿಯಂ, ಗಂಧಕ, ಮ್ಯಾಂಗನೀಸ್, ಸಿಲಿಕಾನ್ ಮತ್ತು ಮುಖ್ಯವಾಗಿ ಆಮ್ಲಜನಕದ ಇರುವಿಕೆಯನ್ನು ದೃಢಪಡಿಸಿದೆ. ಇದೇನು ಅಮೆರಿಕದಂತೆ ಮೇಲಿಂದ ಕಕ್ಷೆಯಲ್ಲಿದ್ದು ನೋಡಿ ಅಂದಾಜಿಸಿದ್ದಲ್ಲ. ಬದಲಿಗೆ ಸಲಕರಣೆಗಳು ಅಲ್ಲಿನ ಕಲ್ಲು ಮಣ್ಣನ್ನು ಮುಟ್ಟಿ ಪರೀಕ್ಷಿಸಿದ್ದು ಎಂಬುದು ವಿಶೇಷ. ಚಂದ್ರಯಾನದ ಯಶಸ್ಸಿನ ವಿವರವನ್ನೆಲ್ಲ ಈಗಾಗಲೇ ಬೇಕಾದಷ್ಟು ತಿಳಿದಿರುತ್ತೀರಿ. ಅದೆಲ್ಲ ಸರಿ, ಆದರೆ ಈ ಚಂದ್ರನ ಉಸಾಬರಿ ನಮಗೇಕೆ? ಇಲ್ಲಿಯೇ ನೆಲದಲ್ಲಿ, ದೇಶದಲ್ಲಿ ಮಾಡಲು ಬೇಕಾದಷ್ಟು ಕೆಲಸ ಬಾಕಿಯಿರುವಾಗ ಈ ಮುಡಿಗೆ ಮಲ್ಲಿಗೆ ಬೇಕಿತ್ತಾ? […]
-ಜಿ.ಎಂ.ಇನಾಂದಾರ್ ಚೀನಾ ಇತ್ತ ಕಮ್ಯುನಿಸ್ಟ್ ವಿಚಾರಧಾರೆಯಂತೆಯೂ ನಡೆಯುತ್ತಿಲ್ಲ ಅಥವಾ ಬಂಡವಾಳಶಾಹಿ ವ್ಯವಸ್ಥೆಯಂತೆಯೂ ನಡೆಯುತ್ತಿಲ್ಲ. ಅಲ್ಲಿಯ ಅಪಾರದರ್ಶಕ ವ್ಯವಸ್ಥೆ ಸಂಶಯ ಮೂಡಿಸುತ್ತಿದೆ. ಕೋವಿಡ್‌ನಲ್ಲಿ ಮುಗ್ಗರಿಸಿದ ಚೀನಾ ಆರ್ಥಿಕತೆ ಇದುವರೆಗೂ...
ರಾಜ್ಯ ರಾಜಕೀಯದಲ್ಲಿ ಬಹುವಾಗಿ ಕೇಳಿಬರುತ್ತಿರುವುದು ಆಪರೇಷನ್ ಹಸ್ತದ ಮಾತು. ಇದರಿಂದ ದೊಡ್ಡ ಪೆಟ್ಟು ತಿನ್ನುತ್ತಿರುವುದು ರಾಜಕೀಯದಲ್ಲಿ ‘ಆಪರೇಷನ್’ ಎಂಬ ಪರಿಕಲ್ಪನೆ ಹುಟ್ಟುಹಾಕಿದ ಬಿಜೆಪಿ ಎನ್ನುವುದು ವಿಪರ್ಯಾಸ. ಇದೀಗ...
ಎತ್ತಿನಗಾಡಿಯಲ್ಲಿ ಇಸ್ರೋ ರಾಕೆಟ್ ಸಾಗಿಸುವ ಕಾಲದಲ್ಲಿ ನೆಹರು ಕುಟುಂಬಸ್ಥರು ವಿಮಾನದಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿದ್ದರು. ವಿದೇಶಿ ಜೀವನಶೈಲಿಯ ದಾಸರಾಗಿದ್ದ ನೆಹರು ಐಷಾರಾಮಿ ಜೀವನ ನಡೆಸುತ್ತಿದ್ದ ಕಾಲದಲ್ಲಿ ಬಾಹ್ಯಾಕಾಶ ಸಂಸ್ಥೆಯ...
– ಬರ್ಖಾ ದತ್ ಪಾಕಿಸ್ತಾನಕ್ಕೆ ಮತ್ತೊಮ್ಮೆ ಹೊಸ ಪ್ರಧಾನ ಮಂತ್ರಿಯ ಆಯ್ಕೆ ಆಗಿರುವುದು ಜಗತ್ತಿನ ಗಮನಕ್ಕೇ ಬಂದಂತಿಲ್ಲ. ಅಲ್ಲಿನ ಮಿಲಿಟರಿ ಆಡಳಿತದ ಅತ್ಯಂತ ನಿಕಟ ವ್ಯಕ್ತಿಯೆಂದೇ ಪರಿಗಣಿತ,...
Single Point Of Failure (SPOF) ಮೊನ್ನೆಯ ಚಂದ್ರಯಾನದ ಲೈವ್ ನೋಡುತ್ತಿದ್ದಾಗ ನನಗೆ ಈ ಶಬ್ದಪುಂಜ ಪದೇ ಪದೆ ನೆನಪಿಗೆ ಬರುತ್ತಿತ್ತು- ಅದೆಷ್ಟು SPOF ಕಳೆದವು, ಇನ್ನೆಷ್ಟು ಬಾಕಿಯಿದೆ...
ಮಧ್ಯಯುಗದ ಯೂರೋಪ್ ಖಂಡದಲ್ಲಿ ವೈದ್ಯಕೀಯ ವಿಜ್ಞಾನವು ಶರವೇಗದಲ್ಲಿ ಬೆಳೆಯಿತು. ಅದರ ಫಲವಾಗಿ ನೈಟ್ರಸ್ ಆಕ್ಸೈಡ್, ಈಥರ್ ಮತ್ತು ಕ್ಲೋರೋಫಾರಂ ಅರಿವಳಿಕೆಗಳು ಬಳಕೆಗೆ ಬಂದವು. ಮನುಕುಲದ ಇತಿಹಾಸದಲ್ಲಿ ಮೊದಲ...