Thursday, 19th September 2024

ನಾಥನ್ ಲಿಯಾನ್ 500 ಟೆಸ್ಟ್ ವಿಕೆಟ್ ಕಿತ್ತ ಎಂಟನೇ ಆಟಗಾರ

ಪರ್ತ್‌: ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನ ನಾಥನ್ ಲಿಯಾನ್ 500 ಟೆಸ್ಟ್ ವಿಕೆಟ್ ಪಡೆದ ಎಂಟನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಲಿಯಾನ್‌ಗಿಂತ ಮೊದಲು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ಏಳು ಬೌಲರುಗಳು 500 ವಿಕೆಡುಗಳನ್ನು ಪಡೆದಿದ್ದರು. ಮುತ್ತಯ್ಯ ಮುರಳೀಧರನ್ (800 ವಿಕೆಟ್) ಅಗ್ರಸ್ಥಾನದಲ್ಲಿದ್ದರೆ, ಶೇನ್ ವಾರ್ನ್ (708), ಜೇಮ್ಸ್ ಆಂಡರ್ಸನ್ (690), ಅನಿಲ್ ಕುಂಬ್ಳೆ (619), ಸ್ಟುವರ್ಟ್ ಬ್ರಾಡ್ (604), ಗ್ಲೆನ್ ಮೆಗ್ರಾತ್ (563) ಮತ್ತು ಕರ್ಟ್ನಿ ವಾಲ್ಷ್ (519) […]

ಮುಂದೆ ಓದಿ