Saturday, 27th July 2024

ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ 1,422 ತೀವ್ರ ಅಪಘಾತ..!

ಬಾಗಲಕೋಟೆ: ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ 1,422 ತೀವ್ರತರ ಅಪಘಾತಗಳಾಗಿದ್ದು, 1,923 ಸಾಧಾರಣ ಅಪಘಾತಗಳಾಗಿವೆ. 1,513 ಜನರು ಮೃತ ಪಟ್ಟಿದ್ದರೆ, 4,492 ಜನರು ಗಾಯಗೊಂಡಿದ್ದಾರೆ. ಸಂಚಾರ ನಿಯಮಗಳ ಪಾಲನೆ ಸರಿಯಾಗಿ ಮಾಡದ್ದರಿಂದಾಗಿ ಮೇಲಿಂದ ಮೇಲೆ ಅಪಘಾತಗಳಾಗುತ್ತಿವೆ. ಪೊಲೀಸ್ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಂಡ ನಂತರವೂ ಅಪಘಾತ ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿಲ್ಲ. ಅಪಘಾತದಲ್ಲಿ ಸಾವಿನ ಪ್ರಮಾಣ ಕಡಿಮೆ ಮಾಡಲು ಪೊಲೀಸ್‌ ಇಲಾಖೆ, ಹೆಲ್ಮೆಟ್‌ ಕಡ್ಡಾಯವಿದ್ದ ಕಾನೂನನ್ನು ಜಾರಿಗೊಳಿಸಲಾಗಿದೆ. ಹೆಲ್ಮೆಟ್‌ ಹಾಕಬೇಕು ಎಂದು ಜಾಗೃತಿ ಮೂಡಿಸುವುದರ ಜತೆಗೆ, ದಂಡವನ್ನೂ ಹಾಕಲಾಗುತ್ತಿದೆ. […]

ಮುಂದೆ ಓದಿ

ಬಿಜೆಪಿ ಗೆಲ್ಲಿಸಿ ಕೊಡಿ, ರೈತ ಮಹಿಳೆಯರಿಗೆ 1 ಸಾವಿರ ಸಹಾಯಧನ, ರೈತರಿಗೆ ಜೀವವಿಮೆ ನೀಡುತ್ತೇವೆ: ಬಿಎಸ್‌ವೈ

ಬಾಗಲಕೋಟೆ : ರೈತ ಮಹಿಳೆಯರಿಗೆ ಪ್ರತಿ ತಿಂಗಳು 1 ಸಾವಿರ ಸಹಾಯಧನ, ರೈತರಿಗೆ ಜೀವವಿಮೆ ನೀಡುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ. ಬಾಗಲಕೋಟೆ...

ಮುಂದೆ ಓದಿ

ಕಾನ್ಸ್​ಟೇಬಲ್ ಅನಿಲ್’ಗೆ ಸರ್ಕಾರಿ ಗೌರವದೊಂದಿಗೆ ಸಂಸ್ಕಾರ

ಬಾಗಲಕೋಟೆ: ಚಿತ್ತೂರು ಬಳಿ ಅಪಘಾತದಲ್ಲಿ ಕಾನ್ಸ್​ಟೇಬಲ್ ಅನಿಲ್​​​​​​​ ಮೃತಪಟ್ಟಿದ್ದು, ಜಮಖಂಡಿಯ ಚಿಕ್ಕಲಕಿಯಲ್ಲಿ ಸರ್ಕಾರಿ ಗೌರವದೊಂದಿಗೆ ಸಂಸ್ಕಾರ ಮಾಡಲಾಗಿದೆ. ಬಾಗಲಕೋಟೆಯ ಜನರು ಕಾನ್ಸ್​ಟೇಬಲ್​​ ಬೀಳ್ಕೊಟ್ಟರು. ಮಂಗಳವಾರ ಗ್ರಾಮಕ್ಕೆ ಅನಿಲ್​​​​​​​​​ ಮುಳಿಕ್​​​...

ಮುಂದೆ ಓದಿ

ಸ್ವಗ್ರಾಮದಲ್ಲಿ ಮಾಜಿ ಸಂಸದ ಎಚ್​.ಬಿ. ಪಾಟೀಲ ಅಂತ್ಯ ಸಂಸ್ಕಾರ

ಬಾಗಲಕೋಟೆ: ಮಾಜಿ ಸಂಸದ ಎಚ್​.ಬಿ. ಪಾಟೀಲ (80 ) ಅವರು ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಪಾಟೀಲ ಅವರನ್ನ ಬಾಗಲಕೋಟೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸ ಲಾಗಿತ್ತಾದರೂ ಚಿಕಿತ್ಸೆ...

ಮುಂದೆ ಓದಿ

ಜಿಲ್ಲಾ ಕೇಂದ್ರ ಕಾರಾಗೃಹ: 39 ಕೈದಿಗಳು, ಒಬ್ಬ ಸಿಬ್ಬಂದಿಗೆ ಕೋವಿಡ್ ಸೋಂಕು

ಬಾಗಲಕೋಟೆ: ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ 39 ಕೈದಿಗಳು ಹಾಗೂ ಸಿಬ್ಬಂದಿಯೊಬ್ಬರಿಗೆ ಸೋಮವಾರ ಕೋವಿಡ್ ಸೋಂಕು ದೃಢಪಟ್ಟಿದೆ. ಕಾರಾಗೃಹದಲ್ಲಿ 9 ಮಹಿಳೆಯರು ಸೇರಿದಂತೆ, 164 ಮಂದಿ ಕೈದಿಗಳು ಇದ್ದಾರೆ....

ಮುಂದೆ ಓದಿ

ಮೃತ ಚಾಲಕನ ಕುಟುಂಬಕ್ಕೆ ಸಾಂತ್ವನ: ಪರಿಹಾರ ಚೆಕ್‌ ವಿತರಣೆ

ಬಾಗಲಕೋಟ : ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಾ ಬಾಜಪೇಯಿ ರವರು ಜಮಖಂಡಿಯಲ್ಲಿ ರುವ ಮೃತ ಚಾಲಕ ಜಮಖಂಡಿ ಘಟಕದ ಚಾಲಕ ನಬೀದ ರಸುಲ್...

ಮುಂದೆ ಓದಿ

ಗಣಿ ಅಧಿಕಾರಿಗಳಿಗೂ ಖಾಕಿ ಸಮವಸ್ತ್ರ, ದರ್ಜೆಗೆ ತಕ್ಕ ಸ್ಟಾರ್: ಮುರುಗೇಶ್ ನಿರಾಣಿ

ಬೆಂಗಳೂರು: ಆಡಳಿತದಲ್ಲಿ ಸುಧಾರಣೆ ತರುವ ಸಲುವಾಗಿ ಗಣಿ ಅಧಿಕಾರಿಗಳಿಗೆ ಪೊಲೀಸ್ ಡ್ರೆಸ್ ನೀಡಲಾಗುವುದು. ಅವರ ದರ್ಜೆಗೆ ತಕ್ಕ ಸ್ಟಾರ್ ನೀಡಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ...

ಮುಂದೆ ಓದಿ

ಜಮಖಂಡಿ ಉಪವಿಭಾಗ: ನಾಲ್ಕು ತಾಲ್ಲೂಕುಗಳಲ್ಲಿ ಮತದಾನ ಪ್ರಕ್ರಿಯೆ ಆರಂಭ

ಬಾಗಲಕೋಟೆ: ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಮೊದಲ ಹಂತದ ಚುನಾವಣೆಗೆ ಮಂಗಳವಾರ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಚುಮು ಚುಮು ಚಳಿಯ ನಡುವೆ ಮುಂಜಾನೆ 7 ಗಂಟೆಯಿಂದ ಮತದಾನ ಕೇಂದ್ರದತ್ತ ಮತದಾರರು...

ಮುಂದೆ ಓದಿ

error: Content is protected !!