Friday, 22nd November 2024

Bangladesh unrest

Bangladesh Unrest: ಉಗ್ರ ಸಂಘಟನೆ ಮುಖಂಡನ ಜತೆ ಯೂನಸ್‌ ಫೊಟೋ ವೈರಲ್‌-ಭಾರೀ ವಿವಾದ

Bangladesh Unrest:ಮುಹಮ್ಮದ್ ಯೂನಸ್ ಮತ್ತು ಹೆಫಾಜತ್ ನಾಯಕರ ನಡುವೆ ಸಭೆ ನಡೆದಿದ್ದು, ಸಭೆಯಲ್ಲಿ ಚುನಾವಣಾ ಸುಧಾರಣೆಗಳು ಮತ್ತು ಸಮಯಕ್ಕೆ ಸರಿಯಾಗಿ ಚುನಾವಣೆ ನಡೆಸುವ ಅಗತ್ಯತೆಯ ಬಗ್ಗೆ ಚರ್ಚೆ ನಡೆದಿತ್ತು. ಸಭೆಯ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಮುಂದೆ ಓದಿ

Bangladesh Unrest

Bangladesh Unrest: ಬಾಂಗ್ಲಾ ಹಿಂಸಾಚಾರ; ರಾಜೀನಾಮೆ ನೀಡುವಂತೆ ಹಿಂದೂ ಶಿಕ್ಷಕರಿಗೆ ಕಿರುಕುಳ -ತಸ್ಲೀಮಾ ನಸ್ರೀನ್ ಖಂಡನೆ

ಢಾಕಾ: ನೆರೆಯ ರಾಷ್ಟ್ರ ಬಾಂಗ್ಲಾದೇಶ(Bangladesh Unrest)ದಲ್ಲಿ ಕೆಲವು ತಿಂಗಳಿಂದ ಭುಗಿಲೆದ್ದಿರುವ ಹಿಂಸಾಚಾರ ದಿನೇ ದಿನೆ ಉಗ್ರ ಸ್ವರೂಪ ಪಡೆಯುತ್ತಿದೆ. ಶೇಖ್‌ ಹಸೀನಾ(Sheikh Hasina) ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ...

ಮುಂದೆ ಓದಿ

ಬಾಂಗ್ಲಾದೇಶ: 14 ಮತದಾನ ಕೇಂದ್ರಗಳು, ಎರಡು ಶಾಲೆಗಳಿಗೆ ಬೆಂಕಿ

ಢಾಕಾ: ಸಾರ್ವತ್ರಿಕ ಚುನಾವಣೆಗೆ ಮುನ್ನ ಬಾಂಗ್ಲಾದೇಶದ 10 ಜಿಲ್ಲೆಗಳ ಕನಿಷ್ಠ 14 ಮತದಾನ ಕೇಂದ್ರಗಳು ಮತ್ತು ಎರಡು ಶಾಲೆಗಳಿಗೆ ಬೆಂಕಿ ಹಚ್ಚಲಾಗಿದೆ. ಶನಿವಾರ ದುಷ್ಕರ್ಮಿಗಳು ಲಾಲ್ಮೋನಿರ್ಹತ್ನ ಹತಿಬಂಧ...

ಮುಂದೆ ಓದಿ

ಪ್ರಧಾನಿ ಮೋದಿ-ಶೇಖ್ ಹಸೀನಾರಿಂದ ಭಾರತ-ಬಾಂಗ್ಲಾ ನಡುವಿನ ರೈಲು, ವಿದ್ಯುತ್ ಯೋಜನೆಗಳ ಜಂಟಿ ಉದ್ಘಾಟನೆ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ಬುಧವಾರ ವಿಡಿಯೋ ಕಾನ್ಫ ರೆನ್ಸಿಂಗ್ ಮೂಲಕ ಮೂರು ಭಾರತೀಯ ನೆರವಿನ ಅಭಿವೃದ್ಧಿ ಯೋಜನೆಗಳನ್ನು...

ಮುಂದೆ ಓದಿ

ಬಾಂಗ್ಲಾದೇಶದಲ್ಲಿ ಡೆಂಘೀ ಜ್ವರ ಉಲ್ಬಣ: ಮೃತರ ಸಂಖ್ಯೆ 303ಕ್ಕೆ ಏರಿಕೆ

ಬಾಂಗ್ಲಾದೇಶ: ಬಾಂಗ್ಲಾದೇಶದಲ್ಲಿ ಡೆಂಘೀ ರೋಗ ದಿನ ಕಳೆದಂತೆ ಹಬ್ಬುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ 10 ಮಂದಿ ದೇಶದ ವಿವಿಧೆಡೆ ಸಾವನ್ನಪ್ಪಿದ್ದಾರೆ. ಒಟ್ಟು 2,495 ಡೆಂಘೀ ಪ್ರಕರಣಗಳು...

ಮುಂದೆ ಓದಿ

ದೊಡ್ಡ ಕೆರೆಗೆ ಉರುಳಿದ ಬಸ್ಸು​,17 ಜನರ ಸಾವು, 35 ಮಂದಿಗೆ ಗಾಯ

ಢಾಕಾ: ನೈಋತ್ಯ ಬಾಂಗ್ಲಾದೇಶದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ದೊಡ್ಡ ಕೆರೆಗೆ ಉರುಳಿದೆ. ಮೂವರು ಮಕ್ಕಳು ಸೇರಿದಂತೆ ಕನಿಷ್ಠ 17 ಜನರು...

ಮುಂದೆ ಓದಿ

ಹಿಂದೂ ದೇಗುಲ ಧ್ವಂಸ: ಓರ್ವ ಬಂಧನ

ಢಾಕಾ: ಬಾಂಗ್ಲಾದೇಶದ ಬ್ರಾಹ್ಮಣ ಬಾರಿಯಾ ಜಿಲ್ಲೆಯಲ್ಲಿ ಹಿಂದೂ ದೇಗುಲವನ್ನು ಧ್ವಂಸ ಗೊಳಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ಖಲೀಲ್ ಮಿಯಾ(36) ಎಂದು ಗುರುತಿಸಲಾಗಿದೆ. ನಿಯಾಮತ್‍ಪುರ ಗ್ರಾಮ ದಲ್ಲಿರುವ...

ಮುಂದೆ ಓದಿ

ಬಾಂಗ್ಲಾದೇಶದಲ್ಲಿ ಮೋಚಾ ಚಂಡಮಾರುತ ಭೀತಿ

ಢಾಕಾ: ಬಾಂಗ್ಲಾದೇಶದಲ್ಲಿ ತೀವ್ರ ಅಪಾಯಕಾರಿ ಮಟ್ಟದಲ್ಲಿ ಮೋಚಾ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಲಕ್ಷಾಂತರ ಜನರಿಗೆ ಸ್ಥಳಾಂತರಗೊಳ್ಳುವಂತೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಬಾಂಗ್ಲಾದೇಶ-ಮ್ಯಾನ್ಮಾರ್‌...

ಮುಂದೆ ಓದಿ

ಬಟ್ಟೆ ಮಾರುಕಟ್ಟೆ ‘ಬಂಗಾಬಜಾರ್‌’ನಲ್ಲಿ ಅಗ್ನಿ ಅವಘಡ

ಢಾಕಾ: ಬಾಂಗ್ಲಾದೇಶದ ಅತಿದೊಡ್ಡ ಬಟ್ಟೆ ಮಾರುಕಟ್ಟೆಗಳಲ್ಲಿ ಒಂದಾದ ‘ಬಂಗಾಬಜಾರ್‌’ನಲ್ಲಿ ಮಂಗಳವಾರ ಅಗ್ನಿ ಅವಘಡ ಸಂಭವಿಸಿದೆ. ರಾಜಧಾನಿ ಢಾಕಾದಲ್ಲಿರುವ ಈ ಮಾರುಕಟ್ಟೆಯಲ್ಲಿ ಬೆಳಿಗ್ಗೆ 6.10ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ....

ಮುಂದೆ ಓದಿ

ಮಾ.18ರಂದು ಗಡಿಯಾಚೆಗಿನ ಕಚ್ಚಾ ತೈಲ ಪೈಪ್‌ಲೈನ್‌ ಉದ್ಘಾಟನೆ

ಢಾಕಾ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೊದಲ ಗಡಿಯಾಚೆಗಿನ ಕಚ್ಚಾ ತೈಲ ಪೈಪ್‌ಲೈನ್‌ ಅನ್ನು ಮಾ.18ರಂದು ವರ್ಚುಯಲ್‌ ವ್ಯವಸ್ಥೆ ಮೂಲಕ ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾ ಪ್ರಧಾನಿ...

ಮುಂದೆ ಓದಿ