Friday, 13th December 2024

ಬ್ಯಾಂಕುಗಳ ಸೇವಾ ಶುಲ್ಕ: ಯಾವುದು ಸರಿ, ಯಾವುದು ತಪ್ಪು ?

ಅವಲೋಕನ ರಮಾನಂದ ಶರ್ಮ ನವೆಂಬರ್ 1, 2020ರಿಂದಲೇ ಜಾರಿಯಾಗುವಂತೆ ಕೆಲವು ಸರಕಾರಿ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ನಿಗದಿತ ಸಂಖ್ಯೆೆ ಬಳಿಕದ ಪ್ರತಿ ಠೇವಣಿ ಮತ್ತು ನಗದು ಹಿಂಪಡೆತಕ್ಕೆ ಮತ್ತು ಬ್ಯಾಂಕ್ ರಜಾದಿನಗಳು ಮತ್ತು ಬ್ಯಾಂಕುಗಳ ಕರ್ತವ್ಯದ ಅವಧಿ ಮುಗಿದ ಬಳಿಕ ಎಟಿಎಂ ನಲ್ಲಿ ಹಣ ಜಮಾ ಮಾಡುವುದರ ಮೇಲೂ ಶುಲ್ಕ ವಿಧಿಸುವ ನಿರ್ಧಾರ ಮಾಡಿದ್ದು, ದೇಶಾದ್ಯಂತ ಬ್ಯಾಂಕ್ ಗ್ರಾಹಕರ ಒಕ್ಕೊರಲಿನ ಆಕ್ರೋಶದ ನಂತರ, ಹಣಕಾಸು ಖಾತೆಯ ನಿರ್ದೇಶನದಂತೆ ಈ ಹೆಚ್ಚಳವನ್ನು ಸದ್ಯ ಹಿಂಪಡೆಯಲಾಗಿದೆ. ಈ ಹೆಚ್ಚಳ ಕೆಲವೇ […]

ಮುಂದೆ ಓದಿ