Saturday, 27th July 2024

ಬಾಂಗ್ಲಾದೇಶ ಟೆಸ್ಟ್‌ ತಂಡದ ನಾಯಕ ಮೊಮಿನುಲ್‌ ಹಕ್‌’ಗೆ ಕೋವಿಡ್ ದೃಢ

ಢಾಕಾ: ಬಾಂಗ್ಲಾದೇಶ ಕ್ರಿಕೆಟ್‌ ಟೆಸ್ಟ್‌ ತಂಡದ ನಾಯಕ ಮೊಮಿನುಲ್‌ ಹಕ್‌ ಅವರಿಗೆ ಕೋವಿಡ್-19 ಸೋಂಕು ಅಂಟಿಕೊಂಡಿರು ವುದು ದೃಢಪಟ್ಟಿದೆ. ತಂಡದ ಮತ್ತೋರ್ವ ಪ್ರಮುಖ ಆಟಗಾರ ಮೊಹಮದುಲ್ಲ ರಿಯಾದ್‌ ಅವರಿಗೆ ಕೋವಿಡ್ ಸೋಂಕು ತಗುಲಿದ ಎರಡೇ ದಿನಗಳಲ್ಲಿ ಬಾಂಗ್ಲಾದಿಂದ ಈ ಆಘಾತ ಸುದ್ದಿ ಬಂದಿದೆ. ಮೊಮಿನುಲ್‌ ಹಕ್‌ ಅವರ ಪತ್ನಿಯಲ್ಲೂ ಕೋವಿಡ್-19 ಪಾಸಿಟಿವ್‌ ಕಂಡುಬಂದಿದ್ದು, ಇಬ್ಬರೂ ಹೋಮ್‌ ಐಸೊಲೇಶನ್‌ ನಲ್ಲಿದ್ದಾರೆ ಎಂದು ಬಿಸಿಬಿಯ ಫಿಸಿಯೋ ಡಾ| ದೇಬಶಿಷ್‌ ಚೌಧರಿ ಹೇಳಿದ್ದಾರೆ. “ನಿನ್ನೆಯಷ್ಟೇ ಫ‌ಲಿತಾಂಶ ಕೈಸೇರಿತು. ಕೋವಿಡ್‌-19 ಪಾಸಿಟಿವ್‌ ಎಂದು […]

ಮುಂದೆ ಓದಿ

error: Content is protected !!