Monday, 25th November 2024

ಅಮೋಘ ಅಟ ಪ್ರದರ್ಶಿಸಿ ಸೋತ ಮಾರ್ಗನ್‌ ಪಡೆ

ಪುಣೆ: ಬೌಲಿಂಗ್ ಮತ್ತು ಬ್ಯಾಟಿಂಗ್ ನಲ್ಲಿ ಅಮೋಘ ಸಾಧನೆಯಿಂದಾಗಿ ಇಂಗ್ಲೆಂಡ್ ವಿರುದ್ದ ಮಂಗಳವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕೊಹ್ಲಿ ಪಡೆ 66 ರನ್ ಗಳಿಂದ ಭರ್ಜರಿ‌ ಜಯ ದಾಖಲಿಸಿ ಏಕದಿನ ಸರಣಿಯಲ್ಲೂ‌ ಶುಭಾರಂಭ ಮಾಡಿದೆ. ಭಾರತ 1-0 ಯಿಂದ ಮುನ್ನಡೆ ಸಾಧಿಸಿದೆ. ಇಂಗ್ಲೆಂಡ್ ವಿರುದ್ದ ಪದಾರ್ಪಣೆ ಮಾಡಿದ ಕರ್ನಾಟಕದ ಪ್ರಸಿದ್ದ್ ಕೃಷ್ಣ ನಾಲ್ಕು ವಿಕೆಟ್ ಕಬಳಿಸಿ ಮೊದಲ ಪಂದ್ಯದಲ್ಲೇ ಉತ್ತಮ‌ ಸಾಧನೆ ಮಾಡಿದ್ದಾರೆ. 318 ರನ್ ಗಳ ಸವಾಲಿನ ಗುರಿಯನ್ನು ಬೆನ್ನಹತ್ತಿದ್ದ ಇಂಗ್ಲೆಂಡ್ ಆರಂಭದಿಂದಲೇ ಆಕ್ರಮಣಕಾರಿ […]

ಮುಂದೆ ಓದಿ

ಟೀಂ ಇಂಡಿಯಾ ಏಕದಿನ ತಂಡ ಪ್ರಕಟ: ಸೂರ್ಯಕುಮಾರ್ ಯಾದವ್‌, ಪ್ರಸಿದ್ ಕೃಷ್ಣ, ಕೃನಾಲ್ ಪಾಂಡ್ಯಗೆ ಕರೆ

ಮುಂಬೈ: ಪ್ರಸಕ್ತ ನಡೆಯುತ್ತಿರುವ ಟಿ20 ಸರಣಿಯ ನಾಲ್ಕನೇ ಪಂದ್ಯ ಕಳೆದ ಗುರುವಾರ ಮುಗಿದಿದ್ದು, ಸರಣಿ ಸಮಬಲದಲ್ಲಿದೆ. ಇದರ ಬೆನ್ನಲ್ಲೇ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ...

ಮುಂದೆ ಓದಿ

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಕ್ರಿಕೆಟರ್‌ ಬೂಮ್ರಾ-ನಿರೂಪಕಿ ಸಂಜನಾ ಗಣೇಶನ್

ನವದೆಹಲಿ: ಭಾರತ ತಂಡದ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಹಾಗೂ ಕ್ರೀಡಾ ಟಿವಿ ನಿರೂಪಕಿ ಸಂಜನಾ ಗಣೇಶನ್ ಅವರು ಸೋಮ ವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಆಪ್ತ ಸ್ನೇಹಿತರು ಮತ್ತು...

ಮುಂದೆ ಓದಿ

ಏಕದಿನ ಸರಣಿಗೆ ಟೀಂ ಇಂಡಿಯಾ ಆಯ್ಕೆ ಇಂದು: ಪಡಿಕ್ಕಲ್‌, ಶಾ ಆಡೋದು ಡೌಟು

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ಭಾರತ ಕ್ರಿಕೆಟ್ ತಂಡದ ಆಯ್ಕೆಯು ಭಾನುವಾರ ನಡೆಯಲಿದೆ ಎಂದು ವರದಿಯಾಗಿದೆ. ಆದರೆ, ಅಮೋಘ ಲಯದಲ್ಲಿರುವ ಕರ್ನಾಟಕದ ಯುವ ಎಡಗೈ ಆರಂಭಿಕ ಬ್ಯಾಟ್ಸ್‌ಮನ್...

ಮುಂದೆ ಓದಿ

ಏಷ್ಯಾ ಕಪ್’ಗೆ ಭಾರತದ ಎರಡನೇ ದರ್ಜೆಯ ತಂಡ ?

ನವದೆಹಲಿ: ಇಂಗ್ಲೆಂಡ್‌ʼನಲ್ಲಿ ಜೂನ್ 18 ರಂದು ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ ಫೈನಲ್‌ನಲ್ಲಿ ಭಾರತ ನ್ಯೂಜಲೆಂಡ್‌ ತಂಡವನ್ನ ಎದುರಿಸಲಿದೆ. ಆದರೆ ಈ ಸಮಯದಲ್ಲಿ ಏಷ್ಯಾ ಕಪ್...

ಮುಂದೆ ಓದಿ

ಏಪ್ರಿಲ್ 9ರಿಂದ ಚೆನ್ನೈನಲ್ಲಿ ಐಪಿಎಲ್‌ ಸಂಭ್ರಮ ಶುರು

ಮುಂಬೈ: ಪ್ರಸಕ್ತ ಸಾಲಿನ ಐಪಿಎಲ್ ಕೂಟಕ್ಕೆ ಕಡೆಗೂ ದಿನಾಂಕ ನಿಗದಿಯಾಗಿದೆ. ಈ ಬಾರಿಯ ಐಪಿಎಲ್ ಎಪ್ರಿಲ್ 9ರಂದು ಚೆನ್ನೈನಲ್ಲಿ ಆರಂಭವಾಗಲಿದೆ. ನಿರೀಕ್ಷೆಯಂತೆ ಐಪಿಎಲ್ ಫೈನಲ್ ಅಹಮದಾಬಾದ್ ನ...

ಮುಂದೆ ಓದಿ

ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲು

ಚಂಡೀಗಢ: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ವಿರುದ್ಧ ಹರ್ಯಾಣ ಪೊಲೀಸರು ಎಫ್ಐಆರ್ ದಾಖಲಿಸಿ ದ್ದಾರೆ. ಲಾಕ್ ಡೌನ್ ಸಮಯದಲ್ಲಿ ಜಾತಿನಿಂದನೆ ಮಾಡಿದ ಆರೋಪದಡಿ ಎಫ್ಐಆರ್...

ಮುಂದೆ ಓದಿ

ಚೆನ್ನೈ ಟೆಸ್ಟ್’ನಲ್ಲಿ ರವಿಚಂದ್ರನ್‌ ಅಶ್ವಿನ್‌ ವಿಶಿಷ್ಟ ದಾಖಲೆ

ಚೆನ್ನೈ: ಭಾರತದ ನೀಡಿದ 329 ರನ್‌ಗಳಿಗೆ ಉತ್ತರವಾಗಿ ಇಂಗ್ಲೆಂಡ್ ತಂಡ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದೆ. ಆದರೆ,...

ಮುಂದೆ ಓದಿ

ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ದಾಖಲೆಗೆ 22ರ ಹರೆಯ

ಬೆಂಗಳೂರು: ಇದೇ ದಿನ 22 ವರ್ಷಗಳ ಹಿಂದೆ (ಫೆ. 7, 1999) ಭಾರತದ ಮಾಜಿ ಲೆಗ್ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ, ಟೆಸ್ಟ್ ಪಂದ್ಯದ ಇನ್ನಿಂಗ್ಸ್‌ವೊಂದರಲ್ಲಿ ಎಲ್ಲ...

ಮುಂದೆ ಓದಿ

ಫೆ. 18ರಿಂದ ವಿಜಯ್‌ ಹಜಾರೆ ಟ್ರೋಫಿ ಆರಂಭ

ನವದೆಹಲಿ: ವಿಜಯ್‌ ಹಜಾರೆ ಟ್ರೋಫಿ ಪಂದ್ಯಾವಳಿಯ ಆಯೋಜನೆಗೆ ಸಿದ್ದತೆ ಆರಂಭಿಸಿದೆ. ಏಕದಿನ ಪಂದ್ಯಾವಳಿ ಫೆ. 18ರಿಂದ ಆರಂಭವಾಗಲಿದೆ. ಆದರೆ ಪಂದ್ಯದ ತಾಣಗಳನ್ನು ಇನ್ನೂ ಪ್ರಕಟಿಸಲಾಗಿಲ್ಲ. ಬೆಂಗಳೂರು, ಮುಂಬಯಿ, ಬರೋಡ,...

ಮುಂದೆ ಓದಿ