Sunday, 8th September 2024

ಜೋಗದ ಸೊಬಗು ಮರುಕಳಿಸಿ

ಅಭಿಮತ ಕೆ.ಪ್ರಹ್ಲಾದ್ ರಾವ್ ಜೋಗದಲ್ಲಿ ಇತ್ತೀಚೆಗೆ ನೀರನ್ನು ಪಂಪ್ ಮಾಡುವುದರ ಮೂಲಕ ಗತ ವೈಭವ ಮರು ಕಳಿಸಿದೆ. ಶೇಖರಿಸಿಟ್ಟ ನೀರನ್ನು ಪಂಪ್ ಮಾಡುವುದರಿಂದ ರಾಜ್ಯದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವುದು ಮತ್ತೊಂದು ಅನುಕೂಲ. ಪ್ರತಿದಿನ 11 ಗಂಟೆಗಳ ಕಾಲ 1,250 ಕ್ಯೂಸೆಕ್ ನೀರನ್ನು ಬಿಡುತ್ತಿರುವುದರಿಂದ ಜೋಗದ ಕಣಿವೆಯಲ್ಲಿ ಕಾರ್ಯ ಜರುಗುತ್ತಿದೆ. ಇದೊಂದು ಗೇಮ್ ಚೇಂಜರ್ ಆಗಿದೆ. ಇದರಿಂದ ಜೋಗದ ಪ್ರಾಂತದಲ್ಲಿ ಪರಿಸರ ಸಂರಕ್ಷಣೆ ಜತೆಗೆ ಅಭಿವೃದ್ಧಿ ಕಾರ್ಯಗಳು ಹಿಂದೆಂದಿಗಿಂತಲೂ ಈಗ ಆಗುತ್ತಿದೆ. ಅಲ್ಲದೆ, ಜೋಗದ ಜಲಪಾತದ ವೈಭವವನ್ನು ನೋಡಲು ಪ್ರವಾಸಿಗರು […]

ಮುಂದೆ ಓದಿ

error: Content is protected !!