Wednesday, 11th December 2024

ಹಿಂದಿ ಬಿಗ್​ಬಾಸ್ 17ನೇ ಸೀಸನ್​ ಪ್ರಾರಂಭಕ್ಕೆ ಮುಹೂರ್ತ: ಸಲ್ಲು ಫುಲ್ ಬ್ಯುಸಿ

ಮುಂಬೈ: ಸಲ್ಮಾನ್ ಖಾನ್, ಬಿಗ್​ಬಾಸ್ ಸೀಸನ್ 17ರ ಘೋಷಣೆ ಮಾಡಿದ್ದಾರೆ. ಒಟಿಟಿ ಆವೃತ್ತಿಯನ್ನು ಸಲ್ಮಾನ್ ಖಾನ್ ನಿರೂಪಣೆ ಮಾಡಿದ್ದರು. ಇದೀಗ ಟಿವಿ ಆವೃತ್ತಿಯನ್ನೂ ಅವರೇ ನಿರೂಪಣೆ ಮಾಡಲಾಗಿದ್ದಾರೆ. ಹಿಂದಿ ಬಿಗ್​ಬಾಸ್ 17ನೇ ಸೀಸನ್​ ಪ್ರಾರಂಭಕ್ಕೆ ಮುಹೂರ್ತ ಇಡಲಾಗಿದೆ. 17ನೇ ಸೀಸನ್ ಅಕ್ಟೋಬರ್ 15ರಿಂದ ಪ್ರಸಾರವಾಗಲಿದೆ. ಪ್ರತಿದಿನವೂ 10 ಗಂಟೆಗೆ ಬಿಗ್​ಬಾಸ್ 17 ಎಪಿಸೋಡ್​ಗಳು ಪ್ರಸಾರವಾಗಲಿವೆ. ಶನಿವಾರ ಮತ್ತು ಭಾನುವಾರ ಮಾತ್ರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಹೊಸ ಸೀಸನ್​ನ ಪ್ರೋಮೊ ಬಿಡುಗಡೆ ಆಗಿದ್ದು, ಈ ಬಾರಿ ಬಿಗ್​ಬಾಸ್​ನಲ್ಲಿ […]

ಮುಂದೆ ಓದಿ