Friday, 22nd November 2024

ಗಾಯಕ ಶುಭನೀತ್‌ ಸಿಂಗ್‌ ಭಾರತ ಪ್ರವಾಸದ ಟಿಕೆಟ್‌ ಬುಕ್ಕಿಂಗ್‌ ರದ್ದು

ನವದೆಹಲಿ: ಪಂಜಾಬ್‌ ಮೂಲದ ಕೆನಡಾದ ಗಾಯಕ ಶುಭನೀತ್‌ ಸಿಂಗ್‌ ಅವರ ಭಾರತ ಪ್ರವಾಸವನ್ನು ಟಿಕೆಟ್‌ ಬುಕ್ಕಿಂಗ್‌ ಆಯಪ್‌ ‘ಬುಕ್‌ ಮೈ ಷೋ’ ರದ್ದು ಮಾಡಿದೆ. ಶುಭನೀತ್ ಸಿಂಗ್‌ ಖಾಲಿಸ್ತಾನಿಗಳ ಪರ ಸಹಾನುಭೂತಿ ಹೊಂದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಬಳಕೆದಾರರು ಬುಕ್‌ ಮೈ ಷೋ ಆಯಪ್‌ ಅನ್ನು ಬಹಿಷ್ಕರಿಸಿ ಎಂದು ಕರೆ ನೀಡಿದ್ದರು. ಬಾಯ್ಕಾಟ್‌ ಕೂಗು ಬೆನ್ನಲ್ಲೇ ಕಾರ್ಯಕ್ರಮ ರದ್ದು ಮಾಡಿರುವ ‘ಬುಕ್‌ ಮೈ ಷೋ’ ಆಯಪ್‌, 7-10 ದಿನಗಳಲ್ಲಿ ಟಿಕೆಟ್‌ ಮೊತ್ತವನ್ನು ಸಂಪೂರ್ಣ ಮರುಪಾವತಿ ಮಾಡುವುದಾಗಿ […]

ಮುಂದೆ ಓದಿ

ಕೆನಡಾಗೆ ಭಾರತ ತಿರುಗೇಟು…!

ನವದೆಹಲಿ: ಸಿಖ್ ಪ್ರತ್ಯೇಕತಾವಾದಿ ನಾಯಕ ಹತ್ಯೆಯಲ್ಲಿ ಭಾರತದ ಕೈವಾಡ ಇದೆ ಎಂದು ಆರೋಪಿಸಿ ಭಾರತೀಯ ರಾಜತಾಂತ್ರಿಕ ಅಧಿಕಾರಿಯನ್ನು ಹೊರ ಹಾಕಿದ ಕೆಲವೇ ಗಂಟೆಗಳ ನಂತರ ಕೆನಡಾಗೆ ಭಾರತ...

ಮುಂದೆ ಓದಿ

ಭಾರತ ವಿರೋಧಿ ಗೋಡೆ ಬರಹ: ಹಿಂದೂ ದೇವಾಲಯ ಧ್ವಂಸ

ಕೆನಡಾ: ಕೆನಡಾದ ಬ್ರಿಟೀಷ್ ಕೊಲಂಬಿಯಾದಲ್ಲಿರುವ ಹಿಂದೂ ದೇವಾಲಯವನ್ನು ಭಾರತ ವಿರೋಧಿ ಗೋಡೆ ಬರಹ ಧ್ವಂಸಗೊಳಿಸಲಾಗಿದೆ. ಶನಿವಾರ ಮಧ್ಯ ರಾತ್ರಿ, ಖಲಿಸ್ತಾನ್ ಜನಮತಗಣನೆಯ ಪೋಸ್ಟರುಗಳನ್ನು ದೇವಾಲಯದ ಮುಂಭಾಗದ ಪ್ರವೇಶದ್ವಾರಕ್ಕೆ...

ಮುಂದೆ ಓದಿ

ವಿದೇಶಕ್ಕೆ ತೆರಳಿ ಮಗಳಿಗೆ ಸರ್ಪ್ರೈಸ್ ನೀಡಿದ ತಂದೆ..!

ಹೈದರಾಬಾದ್: ಕೆನಡಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಗಳನ್ನು ಕಾಣಲು ಭಾರತೀಯ ವ್ಯಕ್ತಿಯೊಬ್ಬರು ಅಲ್ಲಿಗೆ ತೆರಳಿ ಅಚ್ಚರಿ ಮೂಡಿಸಿದ್ದಾರೆ. ಮಗಳನ್ನು ಹೊರ ದೇಶದಲ್ಲಿ ಬಿಟ್ಟು ಹೋಗುವುದು ತಂದೆಗೆ ಸ್ವಲ್ಪ ಕಷ್ಟ. ಇಂತಹದ್ದೇ...

ಮುಂದೆ ಓದಿ

ಪ್ರತಿ ಸಿಗರೇಟಿನ ಮೇಲೆ ಆರೋಗ್ಯ ಎಚ್ಚರಿಕೆ ಮುದ್ರಣ: ಕೆನಡಾವೇ ಮೊದಲು

ಒಟ್ಟಾವಾ: ‘ತಂಬಾಕು ಹೊಗೆ ಮಕ್ಕಳಿಗೆ ಹಾನಿ ಮಾಡುತ್ತದೆ.’ ‘ಸಿಗರೇಟ್‌ಗಳು ಲ್ಯುಕೇಮಿಯಾಕ್ಕೆ ಕಾರಣ.’ ‘ಪ್ರತಿ ಪಫ್ ನಲ್ಲಿ ವಿಷವಿದೆ.’ ಇಂತಹ ಸಾಲುಗಳು ಸಿಗರೇಟ್‌ ಗಳ ಮೇಲೆ ಇಂಗ್ಲಿಷ್ ಮತ್ತು...

ಮುಂದೆ ಓದಿ

ಸೇಂಟ್ ಲಾರೆನ್ಸ್ ನದಿಯಲ್ಲಿ ಮುಳುಗಿದ್ದವರ ಪೈಕಿ ಇಬ್ಬರ ಮೃತದೇಹ ಪತ್ತೆ

ಟೊರಾಂಟೋ: ಕೆನಡಾ ಗಡಿ ಮೂಲಕ ಕಾನೂನು ಬಾಹಿರವಾಗಿ ಅಮೆರಿಕಾಕ್ಕೆ ಪ್ರವೇಶಿಸಲು ಯತ್ನಿಸುತ್ತಿದ್ದಾಗ ಸೇಂಟ್ ಲಾರೆನ್ಸ್ ನದಿಯಲ್ಲಿ ಮುಳುಗಿದ್ದವರ ಪೈಕಿ ಇನ್ನೂ ಇಬ್ಬರ ಮೃತದೇಹಗಳು ಪತ್ತೆಯಾಗಿದ್ದು, ಈ ಮೂಲಕ...

ಮುಂದೆ ಓದಿ

ಈ ದೇಶದಲ್ಲಿ ಕೈನ ಮಧ್ಯ ಬೆರಳು ತೋರಿಸುವುದು ಅಸಭ್ಯ ವರ್ತನೆಯಲ್ಲ..!

ವಾಷಿಂಗ್ಟನ್: ಈ ದೇಶದಲ್ಲಿ ನಮ್ಮ ಕೈನ ಮಧ್ಯ ಬೆರಳು ತೋರಿಸುವುದು ಅಸಭ್ಯ ವರ್ತನೆ ‘ದೇವರು ಕೊಟ್ಟ ಹಕ್ಕು’ ಎಂದು ಪರಿಗಣಿಸಲಾಗಿದೆ. ಕೆನಡಾದ ಸಂವಿಧಾನದಲ್ಲಿ ಮಧ್ಯದ ಬೆರಳನ್ನು ತೋರುವುದು...

ಮುಂದೆ ಓದಿ

ಕೆನಡಾ: ಭಗವದ್ಗೀತೆ ಪಾರ್ಕ್‌ ಧ್ವಂಸ

ಟೊರಾಂಟೊ: ಕೆನಡಾದ ಬ್ರಾಂಪ್ಟನ್‌ ನಗರದಲ್ಲಿ ಇತ್ತೀಚೆಗಷ್ಟೇ ನಿರ್ಮಿಸಿ, ಲೋಕಾರ್ಪಣೆಗೊಳಿಸಲಾಗಿದ್ದ ಭಗವದ್ಗೀತೆ ಪಾರ್ಕ್‌ ಅನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ನಗರದ ಮೇಯರ್‌ ಪ್ಯಾಟ್ರಿಕ್‌ ಬ್ರೌನ್‌ ಅವರು ಟ್ವಿಟರ್‌ನಲ್ಲಿ ಈ...

ಮುಂದೆ ಓದಿ

ಗಾಂಧಿ ಪ್ರತಿಮೆ ಅಪವಿತ್ರ: ಭಾರತ ಆಕ್ರೋಶ

ಒಟ್ಟಾವಾ: ರಿಚ್ಮಂಡ್ ಹಿಲ್ ನಗರದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆ ಅಪವಿತ್ರಗೊಳಿಸಿದ ಬಗ್ಗೆ ವಿಧ್ವಂಸಕ ಕೃತ್ಯದ ತನಿಖೆ ಗಾಗಿ ಭಾರತವು ಬುಧವಾರ ಆಕ್ರೋಶ ವ್ಯಕ್ತಪಡಿಸುತ್ತಿದೆ. ಯೋಂಗ್ ಸ್ಟ್ರೀಟ್ ಮತ್ತು...

ಮುಂದೆ ಓದಿ

ಟೊರೊಂಟೋದಲ್ಲಿ ಭಾರತೀಯ ವಿದ್ಯಾರ್ಥಿ ಹತ್ಯೆ

ಟೊರೊಂಟೋ: ಕೆನಡಾದ ಟೊರೊಂಟೋದಲ್ಲಿ ಗುಂಡಿನ ದಾಳಿಯಿಂದ ಗಂಭೀರ ವಾಗಿ ಗಾಯಗೊಂಡಿದ್ದ 21 ವರ್ಷದ ಭಾರತೀಯ ವಿದ್ಯಾರ್ಥಿ ಕಾರ್ತಿಕ್‌ ವಾಸುದೇವ್‌ ಮೃತಪಟ್ಟಿದ್ದಾರೆ. ಟೊರೊಂಟೋ ಸಬ್‌ ವೇನ ಪ್ರವೇಶದ್ವಾರದಲ್ಲೇ ಈ ಹತ್ಯೆ...

ಮುಂದೆ ಓದಿ