ಟಾಸ್ಕ್ ಬಳಿಕ ಎಲ್ಲರೂ ಕುಳಿತು ಸಹಜವಾಗಿ ಮಾತಾಡ್ತಿದ್ದ ವೇಳೆ ಚೈತ್ರಾ ಪಕ್ಕದಲ್ಲೇ ಕುಳಿತಿದ್ದ ಐಶ್ವರ್ಯಾ ಅವರ ಪರ್ಸ್ಗೆ ಮೆಲ್ಲನೇ ಕೈ ಹಾಕಿ ಪಾಯಿಂಟ್ಸ್ ಕದ್ದಿದ್ದಾರೆ. ಇದಾದ ಬಳಿಕ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಎದುರಾಳಿ ಸ್ಪರ್ಧಿಗಳ ಹಣವನ್ನು ಕಿತ್ತುಕೊಳ್ಳವ ವಿಚಾರಕ್ಕೆ ಐಶ್ವರ್ಯ ಹಾಗೂ ಚೈತ್ರಾ ನಡುವೆ ಗಲಾಟೆಯಾಗಿದೆ.
ಗೇಮ್ ವೇಳೆ ಪಡೆದ ಪಾಯಿಂಟ್ಸ್ ಅನ್ನು ಕಾಪಾಡಿಕೊಳ್ಳಬೇಕು. ಅತಿ ಹೆಚ್ಚು ಪಾಯಿಂಟ್ಸ್ ಪಡೆದ ಸ್ಪರ್ಧಿಗಳು ಕ್ಯಾಪ್ಟನ್ಸಿ ಟಾಸ್ಕ್ಗೆ ಅರ್ಹತೆ ಪಡೆಯುತ್ತಾರೆ. ಚೈತ್ರಾ ಕುಂದಾಪುರ ಅವರು ಐಶ್ವರ್ಯಾ ಅವರ...
ಎಂಟನೇ ವಾರ ಮನೆಯಿಂದ ಹೊರಹೋಗಲು ಏಳು ಸದಸ್ಯರು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಹಾಗೂ ಶೋಭಾ ಶೆಟ್ಟಿ, ರಜತ್ ಕಿಶನ್ ಬಿಟ್ಟು ಉಳಿದ 7 ಜನ ನಾಮಿನೇಟ್ ಆಗಿದ್ದಾರೆ....
ಸ್ಪರ್ಧಿಗಳಿಗೆ ಏನಾದರು ಏಟಾದಾಗ ಅಥವಾ ಏನೇ ತೊಂದರೆಯಾದಾಗ ಚಿಕಿತ್ಸೆಗಾಗಿ ಹೊರಗೆ ವೈದ್ಯರ ಬಳಿ ಕರೆದೊಯ್ಯಲಾಗುತ್ತದೆ. ವಾಪಸ್ ಬಂದ ಬಳಿಕ ಹೊರಗಿನ ವಿಷಯವನ್ನು ಮನೆಯೊಳಗೆ ತರುವಂತಿಲ್ಲ. ಪಿಸುದನಿಯಲ್ಲಿ ಮಾತನಾಡುವಂತಿಲ್ಲ...
ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಚೈತ್ರಾ ಬಿಗ್ ಬಾಸ್ ಮನೆಗೆ ವಾಪಸ್ ಆಗಿ ಹೊರಗಿನ ಕೆಲ ವಿಚಾರ ಹಂಚಿಕೊಂಡಿದ್ದಾರೆ. ಕೆಲ ಸದಸ್ಯರಿಗೆ ಹೊರಗಿನ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಹೀಗೆ...
ತ್ರಿವಿಕ್ರಮ್ ಅವರೇ ಚೈತ್ರಾ ಅವರನ್ನು ಎತ್ತಿಕೊಂಡು ಬಂದು ಕನ್ಫೆಷನ್ ರೂಮ್ ನಲ್ಲಿ ಮಲಗಿಸಿದರು. ಎತ್ತಿಕೊಂಡ ಬರುವಾಗ ಕೂಡ ಚೈತ್ರಾ ಕಣ್ಣು ಬಿಟ್ಟಿರಲಿಲ್ಲ. ಇದ್ದಕ್ಕಿದ್ದಂತೆ ಚೈತ್ರಾಗೆ ಏನಾಯ್ತು ಎಂದು...
ಶಿಶಿರ್ ಅವರ ಕೋಪ ಇನ್ನೂ ಕಡಿಮೆ ಆಗಿಲ್ಲ. ಟಾಸ್ಕ್ನಲ್ಲಿ ಜೊತೆಯಾಗಿ ಆಡುತ್ತಿದ್ದಾರೆಯಾದರೂ ಮೊದಲಿನಂತೆ ಇನ್ವಾಲ್ಮೆಂಟ್ ಕಾಣಿಸುತ್ತಿಲ್ಲ. ಕಾಲಿನಲ್ಲಿ ಬಾಕ್ಸ್ ಹಿಡಿದುಕೊಳ್ಳುವ ಟಾಸ್ಕ್ನಲ್ಲಿ ಈ ಜೋಡಿಯೇ ಮೊದಲು ಔಟ್...
ಸ್ಪರ್ಧಿಗಳು ತಮಗೆ ಕೊಟ್ಟ ಜಾಗದಲ್ಲಿ ಮಣ್ಣನ್ನು ಸರಿಯಾಗಿ ಜೋಡಿಸಿ ಆ ಮಣ್ಣನ್ನು ಅಥವಾ ಮಣ್ಣಿನಿಂದ ಮಾಡಿದ ಅಕ್ಷರವನ್ನು ಯಾರೂ ಹಾಳು ಮಾಡದಂತೆ ನೋಡಿಕೊಳ್ಳುವುದು ಆಟದ ನಿಯಮವಾಗಿರುತ್ತದೆ. ಈ...
ನೀವು ನಿಮ್ಮ ಜೋಡಿ ಸದಸ್ಯನನ್ನ ಬಿಟ್ಟು ತ್ರಿವಿಕ್ರಮ್ ಜೊತೆ ಜೋಡಿಯಾಗಲು ಬಯಸುತ್ತೀರಾ? ಎಂದು ಬಿಗ್ ಬಾಸ್ ಕೆಲ ಮಹಿಳಾ ಸ್ಪರ್ಧಿಗಳ ಬಳಿ ಕೇಳಿದ್ದಾರೆ. ಈ ಆಫರ್‌ನ ಚೈತ್ರಾ...
ಹೊರಗೆ ಮೈಕಿನ ಮುಂದೆ ಅಬ್ಬರಿಸುತ್ತಿದ್ದ ಚೈತ್ರಾ ಕುಂದಾಪುರ ಅವರ ಕೈಯಲ್ಲಿ ಸುದೀಪ್ ಅವರು ಸಿನಿಮಾ ಡೈಲಾಗ್ ಹೇಳಿಸಿದರು. ಅದು ಬೇರೆ ಯಾವದೋ ಡೈಲಾಕ್ ಅಲ್ಲ, ಸ್ವತಃ ಸುದೀಪ್...