ಬಸ್ತಾರ್ (ಛತ್ತೀಸ್ ಗಢ): ಬಸ್ತಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ನಾಪತ್ತೆಯಾ ಗಿದ್ದ ಯೋಧರ ಮೃತದೇಹಗಳು ಪತ್ತೆಯಾಗಿವೆ. ಎನ್ ಕೌಂಟರ್ ನಡೆದ ಸ್ಥಳದಿಂದ ಭಾನುವಾರ 15 ಮೃತದೇಹಗಳು ಪತ್ತೆಯಾಗಿವೆ. ಶನಿವಾರ ಐವರು ಯೋಧರು ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿ ದ್ದಾರೆ. ಭಾನುವಾರ ಮೃತಪಟ್ಟ ಯೋಧರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಗಳ ಗಡಿಭಾಗದ ಟೆರಮ್ ಅರಣ್ಯಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಶಂಕಿತ ಮಾವೋ ವಾದಿ ಮೃತಪಟ್ಟಿದ್ದಾನೆ ಎಂದು […]
ಸುಕ್ಮಾ: ಛತ್ತೀಸ್ಗಡದ ಸುಕ್ಮಾ -ಬಿಜಾಪುರ ಗಡಿಪ್ರದೇಶದಲ್ಲಿ ನಕ್ಸಲರೊಂದಿಗೆ ನಡೆದ ಕಾಳಗದ ನಂತರ 21 ಸೈನಿಕರು ನಾಪತ್ತೆ ಯಾಗಿದ್ದಾರೆ. ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ತಾರೆಮ್ ಪ್ರದೇಶದಲ್ಲಿ ಮುಖಾ...
ಬಿಜಾಪುರ್: ನಕ್ಸಲ್ ಪೀಡಿತ ಛತ್ತೀಸ್ ಘಡದಲ್ಲಿ ನಕ್ಸಲರ ಸದಸ್ಯನೋರ್ವ ತಾವೇ ಇಟ್ಟ ಬಾಂಬ್ ಸ್ಫೋಟಗೊಂಡ ಪರಿಣಾಮ ಮೃತಪಟ್ಟಿದ್ದಾನೆ. ಛತ್ತೀಸ್ ಘಡದ ಬಿಜಾಪುರದ ಗಾಯತಪಾರದಲ್ಲಿ ಘಟನೆ ಸಂಭವಿಸಿದೆ. ಐಇಡಿ ಬಾಂಬ್ ಅಳವಡಿಸುವಾಗ...
ಜೇಪೋರ್: 10 ದಿನ ಬಳಿಕ ನಡೆಯುವ ಧಾರ್ಮಿಕ ಕ್ರಿಯೆಯಲ್ಲಿ ಪಾಲ್ಗೊಳ್ಳಲು ಛತ್ತೀಸ್ ಗಢದಿಂದ ಹೊರಟಿದ್ದ ಜನರ ಬದುಕು ದಾರುಣ ಅಂತ್ಯವಾಗಿದೆ. ರಸ್ತೆಬದಿಯ ಮರಕ್ಕೆ ಪಿಕ್ ಅಪ್ ವ್ಯಾನ್...