Sunday, 24th November 2024

ಫುಟ್​ಬಾಲ್​ ಆಟಗಾರ ಮುಲ್ಲರ್​ಗೆ ಕೊರೊನಾ ಸೋಂಕು ದೃಢ

ದೋಹಾ : ಫುಟ್​ಬಾಲ್​ ಆಟಗಾರ ಥಾಮಸ್ ಮುಲ್ಲರ್​ಗೆ ಕೊರೊನಾ ಸೋಂಕು ದೃಢಪಟ್ಟಿದೆ. ಥಾಮಸ್ ಮುಲ್ಲರ್ ಅವರು ದೋಹಾದಲ್ಲಿ ನಡೆದ ಫಿಫಾ ಕ್ಲಬ್ ವಿಶ್ವಕಪ್‌ ವೇಳೆ ಕೊರೊನಾ ಪರೀಕ್ಷೆ ನಡೆಸಿದ್ದರು. ಈ ವೇಳೆ ಕೊರೊನಾ ಸೋಂಕು ತಗುಲಿದೆ. ವಿಷಯ ತಿಳಿದ ಕೂಡಲೇ ಮುಲ್ಲರ್​ ತಂಡದಿಂದ ಪ್ರತ್ಯೇಕವಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮಲ್ಲರ್​​ಗೆ ಕೊರೊನಾ ದೃಢಪಟ್ಟ ಹಿನ್ನೆಲೆ ತಂಡದ ಎಲ್ಲಾ ಆಟಗಾರರಿಗೂ ಕೋವಿಡ್​​ ಪರೀಕ್ಷೆ ನಡೆಸಲಾಗಿದ್ದು, ಯಾವುದೇ ಪ್ರಕರಣ ಪತ್ತೆಯಾಗಿಲ್ಲ.

ಮುಂದೆ ಓದಿ

ದೇಶದ 62 ರೈಲು ನಿಲ್ದಾಣಗಳಲ್ಲಿ ನಾಳೆಯಿಂದ ಇ-ಕ್ಯಾಟರಿಂಗ್ ಸೇವೆ ಆರಂಭ

ನವದೆಹಲಿ: ರೈಲು ಪ್ರಯಾಣಿಕರಿಗೆ ಭಾರತೀಯ ರೈಲ್ವೆ ಸಿಹಿಸುದ್ದಿಯನ್ನು ನೀಡಿದೆ. ದೇಶದ ಆಯ್ದ ನಿಲ್ದಾಣಗಳಲ್ಲಿ ಫೆಬ್ರವರಿ 1ರಿಂದ ಇ-ಕ್ಯಾಟರಿಂಗ್ ಸೇವೆಯನ್ನು ಆರಂಭಿಸಲಾಗುತ್ತಿದೆ. 2014ರಲ್ಲಿ ಐಆರ್‌ಸಿಟಿಸಿ ಇ-ಕ್ಯಾಟರಿಂಗ್ ಸೇವೆ ಆರಂಭಿಸಿತ್ತು....

ಮುಂದೆ ಓದಿ

ಸೋಂಕಿನಿಂದ ವಿಕೆ.ಶಶಿಕಲಾ ಮುಕ್ತ: ಇಂದು ಬಿಡುಗಡೆ

ಬೆಂಗಳೂರು: ಕರೋನ ಸೋಂಕಿನಿಂದ ವಿಕೆ.ಶಶಿಕಲಾ ಮುಕ್ತರಾಗಿದ್ದು, ಭಾನುವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಯಿಂದ ಬಿಡುಗಡೆಯಾಗಲಿದ್ದಾರೆ ಎನ್ನಲಾಗಿದೆ. ವಿಕೆ.ಶಶಿಕಲಾ ಅವರ ಆರೋಗ್ಯದಲ್ಲಿ ಸುಧಾರಿಸಿದ್ದು, ಈ ಹಿನ್ನಲೆಯಲ್ಲಿ ಅವರನ್ನು ಇಂದು ಆಸ್ಪತ್ರೆಯಿಂದ...

ಮುಂದೆ ಓದಿ

ಫೆಬ್ರವರಿ 28ರವರೆಗೆ ಮಹಾರಾಷ್ಟ್ರದಲ್ಲಿ ಲಾಕ್‌’ಡೌನ್‌ ವಿಸ್ತರಣೆ

ಮುಂಬಯಿ: ಮಹಾರಾಷ್ಟ್ರ ಸರ್ಕಾರ ಶುಕ್ರವಾರ ರಾಜ್ಯದಲ್ಲಿ ಕೊರೋನಾ ಲಾಕ್ ಡೌನ್ ಅನ್ನು ಫೆಬ್ರವರಿ 28ರವರೆಗೆ ವಿಸ್ತರಿಸಿದೆ. ಮಹಾರಾಷ್ಟ್ರ ಮುಖ್ಯ ಕಾರ್ಯದರ್ಶಿ ಸಂಜಯ್ ಕುಮಾರ್ ಅವರು ಅಧಿಸೂಚನೆ ಹೊರಡಿಸಿದ್ದು,...

ಮುಂದೆ ಓದಿ

ಯುಪಿಎಸ್‌ಸಿ ಪರೀಕ್ಷೆ: ಪರೀಕ್ಷಾಕಾಂಕ್ಷಿಗಳ ಆಸೆಗೆ ತಣ್ಣೀರೆರೆಚಿದ ಕೇಂದ್ರ

ನವದೆಹಲಿ‌:  ಕೊರೋನಾ ಸಾಂಕ್ರಾಮಿಕದಿಂದಾಗಿ ಕಳೆದ ವರ್ಷ ನಡೆದ ಯುಪಿಎಸ್‌ಸಿ ಪರೀಕ್ಷೆಗಳಿಗೆ ಕೊನೆ ಕ್ಷಣದಲ್ಲಿ ಹಾಜರಾ ಗದ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ...

ಮುಂದೆ ಓದಿ

ಲಕ್ಷದ್ವೀಪದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆ

ಲಕ್ಷದ್ವೀಪ: ದೇಶದಲ್ಲಿ ಕೊರೊನಾ ವೈರಸ್​ ಹರಡಿ ಸುಮಾರು 1 ವರ್ಷಗಳ ಬಳಿಕ ಲಕ್ಷದ್ವೀಪದಲ್ಲಿ ಮೊದಲ ಕೊರೊನಾ ಪ್ರಕರಣ ವರದಿಯಾಗಿದೆ. ಇಂಡಿಯಾ ರಿಸರ್ವ್​ ಬೆಟಾಲಿಯನ್​​ಗೆ ಸೇರಿದ ಈ ವ್ಯಕ್ತಿ ಕೊಚ್ಚಿಯಿಂದ...

ಮುಂದೆ ಓದಿ

ಕೊರೊನಾ ಲಸಿಕೆ ನೀಡಲು ಕೊನೆ ಹಂತದ ಸಿದ್ಧತೆ ಪೂರ್ಣ

ನವದೆಹಲಿ : ಜನವರಿ 16 ಕ್ಕೆ ದೇಶಾದ್ಯಂತ ಕೊರೊನಾ ಲಸಿಕೆ ನೀಡಲು ಕೊನೆ ಹಂತದ ಸಿದ್ಧತೆಗಳು ಪೂರ್ಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಜ.16 ರಂದು...

ಮುಂದೆ ಓದಿ

ಸೌದಿಯಲ್ಲಿ ಮಾ.31ರಿಂದ ಅಂತಾರಾಷ್ಟ್ರೀಯ ವಿಮಾನಯಾನ ಪುನರಾರಂಭ

ದುಬೈ: ತಾತ್ಕಾಲಿಕ ಪ್ರಯಾಣ ನಿಷೇಧ ಹಿಂಪಡೆದುಕೊಂಡು ಎಲ್ಲಾ ಅಂತರ್ ರಾಷ್ಟ್ರೀಯ ವಿಮಾನಯಾನಗಳನ್ನು ಪುನರಾ ರಂಭಿಸುವುದಾಗಿ ಸೌದಿ ಅರೇಬಿಯ ಘೋಷಿಸಿದೆ.  ಮಾರ್ಚ್ 31, 2021ರಂದು ಜಾರಿಗೆ ಬರಲಿರುವ ಈ ಕ್ರಮವು...

ಮುಂದೆ ಓದಿ

ಕೊರೋನಾ ಜಾಗೃತಿ ಕಾಲರ್ ಟ್ಯೂನ್​ನಲ್ಲಿ ಅಮಿತಾಭ್​ ಧ್ವನಿ ಬೇಡ: ಜ.18ಕ್ಕೆ ವಿಚಾರಣೆ

ನವದೆಹಲಿ: ಕೋವಿಡ್ -19 ಜಾಗೃತಿ ಕುರಿತು ಕಾಲರ್ ಟ್ಯೂನ್​ನಲ್ಲಿ ಅಮಿತಾಭ್​ ಬಚ್ಚನ್​ ಅವರ ಧ್ವನಿ ತೆಗೆದು ಹಾಕುವಂತೆ ಕೋರಿ ದೆಹಲಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ. ಸಾಮಾಜಿಕ...

ಮುಂದೆ ಓದಿ

ಚಿಕ್ಕೋಡಿ, ಬೆಳಗಾವಿಯಲ್ಲಿ 22 ಶಿಕ್ಷಕರಿಗೆ ಕೊರೋನಾ ಸೋಂಕು ದೃಢ

ಬೆಳಗಾವಿ: ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಾಲ್ವರು ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 18 ಮಂದಿ ಸೇರಿ 22 ಶಿಕ್ಷಕರಿಗೆ ಕೋವಿಡ್- 19 ದೃಢಪಟ್ಟಿದೆ. ‘ಸರ್ಕಾರದ ಸೂಚನೆಯಂತೆ ಶಾಲೆ-...

ಮುಂದೆ ಓದಿ