ನವದೆಹಲಿ: ಬಿಟ್ ಕಾಯಿನ್ ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಮೌಲ್ಯ ಮಂಗಳವಾರ $45,000 ಕ್ಕಿಂತ ಹೆಚ್ಚಾಯಿತು. ಏಪ್ರಿಲ್ 2022 ರಿಂದ ಅದರ ಅತ್ಯುನ್ನತ ಮಟ್ಟವನ್ನು ಏರಿದೆ. ಕ್ರಿಪ್ಟೋಕರೆನ್ಸಿಯ ಕಾರ್ಯಕ್ಷಮತೆಯು ವಿನಿಮಯ-ವಹಿವಾಟಿನ ಸ್ಪಾಟ್ ಬಿಟ್‌ಕಾಯಿನ್ ನಿಧಿಗಳ ಸಂಭಾವ್ಯ ಅನುಮೋದನೆಯ ಸುತ್ತಲಿನ ಆಶಾವಾದ ದಿಂದ ಏರಿಕೆ ಕಂಡು ಬಂದಿದೆ. Bitcoin $45,488 ನಲ್ಲಿ 21 ತಿಂಗಳ ಗರಿಷ್ಠ ಮಟ್ಟವನ್ನು ತಲುಪಿತು, ಹಿಂದಿನ ವರ್ಷದಲ್ಲಿ 154 ಶೇಕಡಾ ಲಾಭವನ್ನು ತೋರಿಸುತ್ತದೆ. ಇದು $ 45,344 ನಲ್ಲಿ ವಹಿವಾಟು ನಡೆಸುತ್ತಿದೆ. ಇದು 2.6 ಶೇ. […]
ನವದೆಹಲಿ: ಕಡಿಮೆ ಅವಧಿಯಲ್ಲಿ ಹೆಚ್ಚಿನ ಆದಾಯ ನೀಡುವ ಹಾಗೂ ಕ್ರಿಪ್ಟೋ ಕರೆನ್ಸಿಗಳಲ್ಲಿ ಅಕ್ರಮ ವಹಿವಾಟು ನಡೆಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು 20 ಸಂಸ್ಥೆಗಳ ಮೇಲೆ...
ನವದೆಹಲಿ: ಕ್ರಿಪ್ಟೋಕರೆನ್ಸಿ ಎಂದಿಗೂ ಕಾನೂನಬದ್ಧ ಕರೆನ್ಸಿಯಾಗುವುದಿಲ್ಲ ಎಂದು ಹಣಕಾಸು ಕಾರ್ಯದರ್ಶಿ ಟಿ.ವಿ.ಸೋಮನಾಥನ್, ಖಾಸಗಿ ಡಿಜಿಟಲ್ ಕರೆನ್ಸಿಗಳ ಕಾನೂನುಬದ್ಧತೆಯ ವದಂತಿಗೆ ತೆರೆ ಎಳೆದಿದ್ದಾರೆ. ಚಿನ್ನ ಹಾಗೂ ವಜ್ರಗಳಂತೆ ವೌಲ್ಯವನ್ನು...
ಮುಂಬೈ: ಲೋಕಸಭೆಯ ಚಳಿಗಾಲದ ಅಧಿವೇಶನದಲ್ಲಿ ಕ್ರಿಫ್ಟೋ ಕರೆನ್ಸಿ ನಿಷೇಧಿಸುವ ಮಸೂದೆ ಮಂಡಿಸುವ ಕೇಂದ್ರ ಸರ್ಕಾರದ ನಿರ್ಧಾರ ಹಾಗೂ ಜಾಗತಿಕ ಷೇರುಮಾರುಕಟ್ಟೆಯ ವಹಿವಾಟಿನ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆಯ ಸಂವೇದಿ...
ನವದೆಹಲಿ: ಬುಧವಾರ ಬಿಟ್‌ಕಾಯಿನ್ ಮತ್ತು ಎಥೆರಿಯಮ್ ಸೇರಿದಂತೆ ಬಹುತೇಕ ಕ್ರಿಪ್ಟೋಕರೆನ್ಸಿ ಮೌಲ್ಯದಲ್ಲಿ ಇಳಿಕೆಯಾ ಗಿದೆ. ವಿಶ್ವದ ಕ್ರಿಪ್ಟೋಕರೆನ್ಸಿ ಮಾರುಕಟ್ಟೆಯಲ್ಲಿ ಎರಡು ದಿನಗಳ ಭಾರಿ ಏರಿಕೆ ಕಂಡಿದ್ದ ಪ್ರಮುಖ...
ತಿರುವನಂತಪುರಂ: ಕ್ರಿಪ್ಟೋಕರೆನ್ಸಿ ಬಳಸಿಕೊಂಡು ಅಕ್ರಮ ಹಣ ವರ್ಗಾವಣೆ ಮಾಡುತ್ತಿದ್ದ ತಂಡವೊಂದನ್ನು ಕಣ್ಣೂರು ಪೊಲೀಸರು ವಶಕ್ಕೆ ಪಡೆದು ಕೊಂಡಿದ್ದಾರೆ. ಸುಮಾರು 100 ಕೋಟಿ ರು ಗೂ ಅಧಿಕ ಮೊತ್ತದ...
ಟೋಕಿಯೋ: ಹ್ಯಾಕರ್ ಗಳು ಜಪಾನಿ ಕ್ರಿಪ್ಟೊ ಕರೆನ್ಸಿ ವಿನಿಮಯ ಕೇಂದ್ರದಿಂದ 721 ಕೋಟಿ ರೂ. ಮೌಲ್ಯದ ಕ್ರಿಪ್ಟೊ ಕರೆನ್ಸಿಯನ್ನು ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಲಿಕ್ವಿಡ್ ಎನ್ನುವ...