Friday, 24th May 2024

ದೋಣಿಯಲ್ಲಿ ಸಿಲಿಂಡರ್ ಸ್ಫೋಟ: ನಾಲ್ವರು ಕಾರ್ಮಿಕರ ಸಾವು

ಪಾಟ್ನಾ : ಮನೇರ್‌ನ ರಾಂಪುರ್ ಪಾಟಿಲಾ ಘಾಟ್ ಬಳಿಯಿದ್ದ ದೋಣಿಯಲ್ಲಿ ಸಿಲಿಂಡರ್ ಸ್ಫೋಟ ಸಂಭವಿಸಿದೆ, ಅಡುಗೆ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಸಜೀವ ದಹನವಾಗಿ, ಡಜನ್ ಗಟ್ಟಲೆ ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ ರಂಜನ್ ಪಾಸ್ವಾನ್, ದಶರಥ್ ಪಾಸ್ವಾನ್, ಕನ್ಹಾಯ್ ಬಿಂದ್ ಜೊತೆಗೆ ದೋಣಿಯ ಮಾಲೀಕ ಓಂ ಪ್ರಕಾಶ್ ರೈ ಸೇರಿದ್ದಾರೆ. ಹಲ್ದಿ ಚಾಪರ್ ಮನೇರ್ ನಿವಾಸಿಗಳಾದ ರಂಜನ್ ಪಾಸ್ವಾನ್, ದಶರಥ್ ಪಾಸ್ವಾನ್ ಮತ್ತು ಓಂ ಪ್ರಕಾಶ್ ರೈ ಮೃತಪಟ್ಟವರಲ್ಲಿ ಸೇರಿದ್ದಾರೆ. ದೋಣಿಯಲ್ಲಿ ಸುಮಾರು 20 ಕಾರ್ಮಿಕರು ಅಕ್ರಮ ಮರಳು […]

ಮುಂದೆ ಓದಿ

#Pune

20 ಎಲ್ಪಿಜಿ ಸಿಲಿಂಡರ್ ಸ್ಫೋಟ: ಓರ್ವನಿಗೆ ಗಾಯ

ನವದೆಹಲಿ : ಮಹಾರಾಷ್ಟ್ರದ ಪುಣೆಯ ಕತ್ರಾಜ್ ಪ್ರದೇಶದ ಗಂಧರ್ವ ಹುಲ್ಲುಹಾಸಿನ ಬಳಿ ಸುಮಾರು 20 ಎಲ್ಪಿಜಿ ಸಿಲಿಂಡರ್ಗಳು ಸ್ಫೋಟ ಗೊಂಡು ಒಬ್ಬ ವ್ಯಕ್ತಿಗೆ ಗಾಯಗಳಾಗಿವೆ. 20-25 ನಿಮಿಷಗಳಲ್ಲಿ...

ಮುಂದೆ ಓದಿ

ಸಿಲಿಂಡರ್ ಸ್ಫೋಟಗೊಂಡು ಗುಜರಿ ಅಂಗಡಿಯಲ್ಲಿ ಬೆಂಕಿ

ಉಡುಪಿ: ಕಾಪು ತಾಲೂಕಿನ ಫಕೀರನಕಟ್ಟೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಗುಜರಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು, ಓರ್ವನಿಗೆ ಗಂಭೀರ ಗಾಯವಾಗಿದೆ. ರಜಾಕ್ ಮಲ್ಲಾರ್, ರಜಬ್ ಚಂದ್ರನಗರ...

ಮುಂದೆ ಓದಿ

ಸೀಮಂತ ಕಾರ್ಯಕ್ರಮದಲ್ಲಿ ಸಿಲಿಂಡರ್ ಸ್ಫೋಟ: ಮೃತರ ಸಂಖ್ಯೆ 7ಕ್ಕೆ ಏರಿಕೆ

ಶಹಾಪುರ (ಯಾದಗಿರಿ): ತಾಲ್ಲೂಕಿನ ದೋರನಹಳ್ಳಿ ಗ್ರಾಮದ ಯುಕೆಪಿ ಕ್ಯಾಂಪಿನ ಸೀಮಂತ ಕಾರ್ಯಕ್ರಮದಲ್ಲಿ ಸಿಲಿಂಡರ್ ಸ್ಫೋಟದ ಅವಘಡದಿಂದ ಬುಧವಾರ ಮತ್ತಿಬ್ಬರು ಮೃತಪಟ್ಟಿದ್ದಾರೆ.‌ ಭೀಮರಾಯ ಶಿವಪ್ಪ ಮರ್ಸ (78), ಮಲ್ಲಣ್ಣ...

ಮುಂದೆ ಓದಿ

ಸಿಲಿಂಡರ್ ಸ್ಪೋಟ: ಹೋಟೆಲ್ ಮಾಲೀಕನಿಗೆ ಗಾಯ

ಬೆಂಗಳೂರು: ಸಿಲಿಂಡರ್ ಸ್ಪೋಟವಾಗಿ ಹೋಟೆಲ್ ಒಂದರಲ್ಲಿ ಬೆಂಕಿ ಹೊತ್ತಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಚಂದ್ರ ಲೇಔಟ್ ನ ಸಂತೃಪ್ತಿ ಉತ್ತರ ಕನ್ನಡ ಜವಾರಿ ಊಟದ ಮನೆಯಲ್ಲಿ ಬೆಳಿಗ್ಗೆ...

ಮುಂದೆ ಓದಿ

ಸಿಲಿಂಡರ್ ಸ್ಫೋಟ: ಕುಟುಂಬದ ಐವರ ಸಜೀವ ದಹನ

ಪಾಟ್ನಾ (ಬಿಹಾರ) : ಬಂಕಾ ಜಿಲ್ಲೆಯ ರಾಜಾವರ್ ಗ್ರಾಮದಲ್ಲಿ ಸಿಲಿಂಡರ್ ಸ್ಫೋಟದಿಂದಾಗಿ ಒಂದೇ ಕುಟುಂಬದ ಐದು ಮಕ್ಕಳು ಸಜೀವ ದಹನ ವಾಗಿದ್ದಾರೆ. ದುರಂತದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ....

ಮುಂದೆ ಓದಿ

ಗ್ಯಾಸ್ ಸಿಲಿಂಡರ್ ಸ್ಪೋಟ: 7 ಜನರಿಗೆ ಗಂಭೀರ ಗಾಯ

ಬೆಂಗಳೂರು: ನಗರದ ಹೊರವಲಯದಲ್ಲಿನ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ಮನೆಯೊಂದರಲ್ಲಿನ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು, 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆನೇಕಲ್ ತಾಲೂಕಿನ ಜಿಗಣಿಯ ಪೊಲೀಸ್ ಠಾಣೆಯ ಹಿಂಭಾಗದಲ್ಲಿ...

ಮುಂದೆ ಓದಿ

ರಾಯನ್ ಸರ್ಕಲ್ ನಲ್ಲಿ ಸಿಲಿಂಡರ್ ಸ್ಪೋಟ: ಮೂವರ ಸಾವು

ಬೆಂಗಳೂರು : ಚಾಮರಾಜಪೇಟೆಯ ರಾಯನ್ ಸರ್ಕಲ್ ನಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಮೂವರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ರೋ ಘಟನೆ ನಡೆದಿದೆ. ಇನ್ನೂ ಗ್ಯಾಸ್ ಸಿಲಿಂಡರ್ ಸ್ಪೋಟದಿಂದಾಗಿ...

ಮುಂದೆ ಓದಿ

ಎಲ್‌ಪಿಜಿ ಸಿಲಿಂಡರ್ ಸ್ಫೋಟ: 15 ಜನರಿಗೆ ಗಾಯ

ಮುಂಬೈ: ಮುಂಬೈನ ಧಾರಾವಿ ಕೊಳಗೇರಿಯಲ್ಲಿ ಭಾನುವಾರ ಎಲ್‌ಪಿಜಿ ಸಿಲಿಂಡರ್ ಸ್ಫೋಟಗೊಂಡು, ಘಟನೆಯಲ್ಲಿ 15 ಜನರು ಗಾಯಗೊಂಡಿದ್ದು, ಐವರ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಗಾಯಗೊಂಡ ಐದು ಜನರಲ್ಲಿ ಒಬ್ಬ...

ಮುಂದೆ ಓದಿ

ಲಾಹೋರ್ʼನಲ್ಲಿ ಹತ್ತು ಸಿಲಿಂಡರ್‌ ಸ್ಫೋಟ: ಮೂವರ ಸಾವು, ಹತ್ತು ಮಂದಿಗೆ ಗಾಯ

ಲಾಹೋರ್‌: ಪಾಕಿಸ್ತಾನದ ಲಾಹೋರ್ʼನ ಬರ್ಕತ್ ಮಾರುಕಟ್ಟೆ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಅನೇಕ ಸಿಲಿಂಡರ್‌ಗಳು ಸ್ಫೋಟಗೊಂಡಿವೆ ಎಂದು ವರದಿಯಾಗಿವೆ. ಜನನಿಬಿಢ ಪ್ರದೇಶದಲ್ಲಿ ಕೆಲವೇ ನಿಮಿಷಗಳಲ್ಲಿ 10 ಅನಿಲ ಸಿಲಿಂಡರ್ʼಗಳು...

ಮುಂದೆ ಓದಿ

error: Content is protected !!