Sunday, 8th September 2024

ಡೇವಿಡ್​ ವಾರ್ನರ್ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ

ನವದೆಹಲಿ: ಟಿ20 ವಿಶ್ವಕಪ್​ನಿಂದ ಹೊರಬಿದ್ದ ಬೆನ್ನಲ್ಲೇ ಆಸ್ಟ್ರೇಲಿಯಾ​ ತಂಡದ ಸ್ಪೋಟಕ ಬ್ಯಾಟ್ಸ್​ಮನ್​ ಡೇವಿಡ್​ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಜೂ.25ರಂದು ಭಾರತದ ವಿರುದ್ಧ ನಡೆದ ಸೂಪರ್ ಹಣಾಹಣಿಯಲ್ಲಿ ಆಸ್ಟ್ರೇಲಿಯಾ 24 ರನ್​ಗಳ ಸೋಲನ್ನು ಅನುಭವಿಸಿತ್ತು. ಈ ಸೋಲಿನೊಂದಿಗೆ ಡೇವಿಡ್​ ವಾರ್ನರ್​ ತಮ್ಮ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. 9ನೇ ಆವೃತ್ತಿಯ ಟಿ20 ವಿಶ್ವಕಪ್​ ಆರಂಭವಾಗುವುದಕ್ಕೂ ಮುನ್ನ ಡೇವಿಡ್​ ವಾರ್ನರ್​ ನಿವೃತ್ತಿಯ ಬಗ್ಗೆ ಮಾತನಾಡಿದ್ದರು. ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಚುಟುಕು ಕ್ರಿಕೆಟ್ ಕೆರಿಯರ್ ಅಂತ್ಯಗೊಳಿಸಲು ನಿರ್ಧರಿಸಿದ್ದರು. ಆದರೆ […]

ಮುಂದೆ ಓದಿ

ಟೆಸ್ಟ್ ಆರಂಭಿಕ ವಾರ್ನರ್ ಸ್ಥಾನ ತುಂಬಲಿದ್ದಾರೆ ಸ್ಮಿತ್..!

ಮೆಲ್ಬೋರ್ನ್: ಆರಂಭಿಕ ಡೇವಿಡ್ ವಾರ್ನರ್ ನಿವೃತ್ತಿಯಾಗಿದ್ದು, ಆಸೀಸ್ ಟೆಸ್ಟ್ ತಂಡದ ಆರಂಭಿಕನ ಸ್ಥಾನವನ್ನು ಅನುಭವಿ ಸ್ಟೀವನ್ ಸ್ಮಿತ್ ತುಂಬಲಿದ್ದಾರೆ. ಕ್ಯಾಮರಾನ್ ಗ್ರೀನ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂದು...

ಮುಂದೆ ಓದಿ

ಭಾರತ ವಿರುದ್ಧದ ಟಿ20 ಸರಣಿಗೆ ಡೇವಿಡ್ ವಾರ್ನರ್ ಇಲ್ಲ

ನವದೆಹಲಿ: 2023ರ ವಿಶ್ವಕಪ್‌ ಸೋಲಿನ ಬಳಿಕ ಭಾರತ ತಂಡ ಈಗ ತನ್ನ ಮುಂದಿನ ಪಂದ್ಯಕ್ಕೆ ಸಿದ್ಧವಾಗಿದೆ. ಗುರುವಾರದಿಂದ ಆಸ್ಟ್ರೇಲಿಯಾ ವಿರುದ್ಧ ಟೀಂ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯನ್ನು...

ಮುಂದೆ ಓದಿ

ನೆದರ್ಲೆಂಡ್’ಗೆ ಗೆಲ್ಲಲು 4೦೦ ರನ್ ಗುರಿ

ನವದೆಹಲಿ: ವಿಶ್ವಕಪ್​ನ 24ನೇ ಪಂದ್ಯ  ಬುಧವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರಾಳಿ ನೆದರಲ್ಯಾಂಡಿಗೆ ಗೆಲ್ಲಲು 4೦೦ ರನ್ ಗಳ ಅಸಾಧ್ಯ ಗುರಿ ನೀಡಿದೆ. ಆಸೀಸ್‌ ತಂಡಕ್ಕೆ ಆರಂಭಿಕ ಡೇವಿಡ್ ವಾರ್ನರ್‌...

ಮುಂದೆ ಓದಿ

ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ

ಸಿಡ್ನಿ : ಆಸ್ಟ್ರೇಲಿಯಾದ ಆರಂಭಿಕ  ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ. ಇಂಗ್ಲೆಂಡಿನ ದಿ ಓವಲ್ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್...

ಮುಂದೆ ಓದಿ

ಇತಿಹಾಸ ನಿರ್ಮಿಸಿದ ಡೇವಿಡ್ ವಾರ್ನರ್

ಮೇಲ್ಬನ್‌: ಆಸೀಸ್ ಆರಂಭಿಕ ಡೇವಿಡ್ ವಾರ್ನರ್ ಎಂಸಿಜಿ ಅಂಗಳದಲ್ಲಿ ದ್ವಿಶತಕ ಸಿಡಿಸುವ ಮೂಲಕ ಇತಿಹಾಸ ನಿರ್ಮಿಸಿ ದರು. 100ನೇ ಟೆಸ್ಟ್ ಪಂದ್ಯ ಆಡುತ್ತಿರುವ ಡೇವಿಡ್ ವಾರ್ನರ್ ಮೊದಲನೇ ಇನ್ನಿಂಗ್ಸ್‌ನಲ್ಲಿ...

ಮುಂದೆ ಓದಿ

ಡೆಲ್ಲಿಯೆದುರು ಸನ್‌ರೈಸರ‍್ಸ್ ಮಂಕು

ನವದೆಹಲಿ: ಡೇವಿಡ್ ವಾರ್ನರ್ ಹಾಗೂ ರೋವ್ಮನ್ ಪೊವೆಲ್ ಭರ್ಜರಿ ಆಟವು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸನ್ ರೈಸರ್ಸ್ ಹೈದರಾ ಬಾದ್ ತಂಡದ ವಿರುದ್ದ 21 ರನ್ ಗಳ ಜಯ...

ಮುಂದೆ ಓದಿ

ಡೆಲ್ಲಿ ಕ್ಯಾಪಿಟಲ್ಸ್ ರಭಸಕ್ಕೆ ಪಂಜಾಬ್‌ ಚಿಂದಿ

ಮುಂಬೈ: ಬೌಲರ್‌ಗಳ ಸಂಘಟನಾತ್ಮಕ ದಾಳಿಯ ಜತೆಗೆ ಆರಂಭಿಕರಾದ ಡೇವಿಡ್ ವಾರ್ನರ್ (60*ರನ್) ಹಾಗೂ ಪೃಥ್ವಿ ಷಾ (41 ರನ್) ಜೋಡಿಯ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್...

ಮುಂದೆ ಓದಿ

ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ವಾರ್ನರ್‌ ಗುಡ್ ಬೈ

ದುಬೈ: ಆಸ್ಟ್ರೇಲಿಯಾದ ದಂತಕಥೆ ಡೇವಿಡ್ ವಾರ್ನರ್‌ಗೆ ಕಳಪೆ ಫಾರ್ಮ್ʼನಿಂದಾಗಿ, ಸನ್ ರೈಸರ್ಸ್ ಹೈದ ರಾಬಾದ್ʼನ ಆಡುವ 11 ರಲ್ಲಿ ಸ್ಥಾನ ಸಿಗಲಿಲ್ಲ. ನಮ್ಮ ತಂಡವನ್ನ 100ರಷ್ಟು ಬೆಂಬಲಿಸಿದ...

ಮುಂದೆ ಓದಿ

ಇಂದು ಸನ್‌ರೈಸರ್ಸ್ ಹೈದರಾಬಾದ್ – ಕೋಲ್ಕತಾ ನೈಟ್ ರೈಡರ್ಸ್ ಹಣಾಹಣಿ

ಚೆನ್ನೈ: ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ಭಾನುವಾರ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಕೋಲ್ಕತಾ ನೈಟ್ ರೈಡರ್ಸ್ ಎದುರಿಸಲಿದೆ. ಎಸ್‌ಆರ್‌ಎಚ್ ತಂಡಕ್ಕೆ ಡೇವಿಡ್ ವಾರ್ನರ್ ನಾಯಕತ್ವ, ಲೆಗ್ ಸ್ಪಿನ್ನರ್...

ಮುಂದೆ ಓದಿ

error: Content is protected !!