Friday, 21st June 2024

ಸ್ಟಂಪ್‌ ಒದ್ದು, ಕಿತ್ತು ಬಿಸಾಕಿದ ಶಕೀಬ್: ಅಂಪಾಯರ್‌ ಜತೆ ಫೀಲ್ಡ್’ನಲ್ಲೇ ದುರ್ವರ್ತನೆ

ಢಾಕಾ: ಬಾಂಗ್ಲಾದೇಶದ ಆಲ್‌ರೌಂಡರ್ ಶಾಕೀಬ್ ಅಲ್ ಹಸನ್ ಆನ್-ಫೀಲ್ಡ್ ಅಂಪೈರ್ ಅವರ ಎಲ್‌ಬಿಡಬ್ಲ್ಯು ನಿರ್ಧಾರಕ್ಕೆ ಸಂಬಂಧಿಸಿ ಆಕ್ರೋಶಗೊಂಡು ಅಂಪೈರ್ ರೊಂದಿಗೆ ವಾಗ್ವಾದ ನಡೆಸಿದ್ದಲ್ಲದೆ ಸ್ಟಂಪ್ ಗೆ ಕಾಲಿನಿಂದ ಒದ್ದು, ಅದನ್ನು ಬೇರು ಸಹಿತ ಕಿತ್ತು ಹಾಕಿ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡ ಘಟನೆ ಢಾಕಾ ಪ್ರೀಮಿಯರ್ ಡಿವಿಜನ್ ಟ್ವೆಂಟಿ -20 ಕ್ರಿಕೆಟ್ ಲೀಗ್‌ ಪಂದ್ಯದಲ್ಲಿ ನಡೆಯಿತು. ಮೊಹಮ್ಮದನ್ ಸ್ಪೋರ್ಟಿಂಗ್ ಕ್ಲಬ್ ಹಾಗೂ ಅಬಹಾನಿ ಲಿಮಿಟೆಡ್ ನಡುವಿನ ಪಂದ್ಯದಲ್ಲಿ ಮೊಹಮ್ಮದನ್ ಪರ ಆಡುತ್ತಿರುವ ಶಾಕೀಬ್, ತನ್ನ ಬಾಂಗ್ಲಾದೇಶ ತಂಡದ […]

ಮುಂದೆ ಓದಿ

error: Content is protected !!