ದುಬೈ: ಟಿ 20 ವಿಶ್ವಕಪ್(2019) ಅರ್ಹತಾ ಪಂದ್ಯದ ವೇಳೆ ಮ್ಯಾಚ್ ಫಿಕ್ಸಿಂಗ್‌ಗೆ ಯತ್ನಿಸಿದ ಆರೋಪದಡಿ ಐಸಿಸಿ, ಯುಎಇ ಕ್ರಿಕೆಟಿಗರಾದ ಮೊಹಮ್ಮದ್ ನವೀದ್ ಮತ್ತು ಶೈಮಾನ್ ಅನ್ವರ್ ಬಟ್ ಅವರಿಗೆ ಎಂಟು ವರ್ಷಗಳ ನಿಷೇಧ ಹೇರಿದೆ. ಐಸಿಸಿಯ ಭ್ರಷ್ಟಾಚಾರ ವಿರೋಧಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಅಮಾನತುಗೊಳಿಸಲಾಗಿದ್ದ 2019 ರ ಅಕ್ಟೋಬರ್ 16ರಿಂದ ನಿಷೇಧವು ಪೂರ್ವಾನ್ವಯ ಆಗಿದೆ. 33 ವರ್ಷದ ಮಾಜಿ ನಾಯಕ ಮತ್ತು ಬಲಗೈ ವೇಗಿ ನವೀದ್ ದೇಶಕ್ಕಾಗಿ 39 ಏಕದಿನ ಮತ್ತು 31 ಟಿ 20 ಅಂತರರಾಷ್ಟ್ರೀಯ […]
ಮ್ಯಾಡ್ರಿಡ್: ಸ್ಪೇನ್ ಟೆನಿಸಿಗ ಎನ್ರಿಕ್ ಲೋಪೆಝ್ ಪೆರೆಝ್ ಅವರಿಗೆ 8 ವರ್ಷಗಳ ನಿಷೇಧ ವಿಧಿಸಲಾಗಿದೆ. ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾದದ್ದು ಸಾಬೀತಾಗಿದೆ. 2017ರಲ್ಲಿ 3 ವಿವಿಧ ಮ್ಯಾಚ್ ಫಿಕ್ಸಿಂಗ್...