Thursday, 19th September 2024

ಪ್ರತ್ಯೇಕ ರೈಲುಗಳಲ್ಲಿ ಬೆಂಕಿ ದುರಂತ: 25 ಪ್ರಯಾಣಿಕರಿಗೆ ಗಾಯ

ಇಟಾವಾ: ಉತ್ತರ ಪ್ರದೇಶ ಇಟಾವಾದಲ್ಲಿ ಗುರುವಾರ ಮುಂಜಾನೆ ದೆಹಲಿ-ಸಹರ್ಸಾ ವೈಶಾಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಕೋಚ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಅಪಘಾತದಲ್ಲಿ 19 ಮಂದಿ ಗಾಯಗೊಂಡಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ. ವೈಶಾಲಿ ಸೂಪರ್ ಫಾಸ್ಟ್ ಎಕ್ಸ್‌ಪ್ರೆಸ್ ಪ್ಯಾಂಟ್ರಿ ಕಾರಿನ ಮುಂದಿನ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡು ಬೆಂಕಿಯ ಕೆನ್ನಾಲಿಗೆ ಎಸ್6 ಬೋಗಿಯವರೆಗೂ ಆವರಿಸಿ ಅವಾಂತರ ಸೃಷ್ಟಿಸಿತ್ತು. ತಕ್ಷಣ ರೈಲನ್ನು ನಿಲ್ಲಿಸಿ, ಗಾಯಾಳುಗಳನ್ನು ಆಸ್ಪತ್ರೆಗೆ ರವಾನೆ ಮಾಡಲಾಯಿತು. ಬುಧವಾರ ರಾತ್ರಿ ಉತ್ತರ ಪ್ರದೇಶದ ಸರಾಯ್ ಭೂಪತ್ […]

ಮುಂದೆ ಓದಿ