Thursday, 19th September 2024

ವಿಂಡೀಸ್‌ ಎದುರು ಕ್ಯಾಂಗರೂಗಳಿಗೆ ಸರಣಿ ಸೋಲಿನ ಕಹಿ

ಸೈಂಟ್ ಲೂಸಿಯಾ: ವೆಸ್ಟ್ ಇಂಡೀಸ್ ತಂಡದ ವಿರುದ್ಧ ಅಂತಿಮ ಟಿ 20 ಪಂದ್ಯದಲ್ಲೂ ಸೋಲನುಭವಿಸಿದ ಆಸ್ಟ್ರೇಲಿಯಾ ತಂಡ 4-1 ಅಂತರದಿಂದ ಸರಣಿ ಸೋಲನುಭವಿಸಿದೆ. ಅಂತಿಮ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ವೆಸ್ಟ್ ಇಂಡೀಸ್ ಎಂಟು ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಗೆಲ್ಲಲು 200 ರನ್ ಗುರಿ ಪಡೆದ ಆಸ್ಟ್ರೇಲಿಯಾ ಒಂಬತ್ತು ವಿಕೆಟ್ ಕಳೆದುಕೊಂಡು 183 ರನ್ ಗಳಿಸಿ 16 ರನ್ ಅಂತರದ ಸೋಲನುಭವಿಸಿತು.ವಿಂಡೀಸ್ ಪರ ಎವಿನ್ ಲೆವಿಸ್ 79 ರನ್ ಗಳಿಸಿದರು. ನಾಯಕ ಪೂರನ್ 18 ಎಸೆತಗಳಲ್ಲಿ […]

ಮುಂದೆ ಓದಿ

ವೆಸ್ಟ್ ಇಂಡೀಸ್ ಶುಭಾರಂಭ: ಎವಿನ್‌ ಲೆವಿಸ್‌ ಭರ್ಜರಿ ಆಟ

ಗ್ರೆನೆಡಾ: ಮೊದಲ ಟಿ20 ಪಂದ್ಯವನ್ನು ಎಂಟು ವಿಕೆಟ್ ಗಳ ಅಂತರದಿಂದ ಗೆದ್ದ ವೆಸ್ಟ್ ಇಂಡೀಸ್ ತಂಡ, ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಶುಭಾರಂಭ...

ಮುಂದೆ ಓದಿ