ಜಿಂಕೆ ಮರಿ ರಕ್ಷಣೆ ಗದಗ: ತಾಲೂಕಿನ ಬೆಳಹೋಡ ಗ್ರಾಮದಲ್ಲಿ ಜಿಂಕೆ ಮರಿಯೊಂದು ತಾಯಿ ಬಿಟ್ಟು ಅಗಲಿದ ಘಟನೆ ನಡೆದಿದೆ. ಹೌದು. ಬೆಳಹೋಡ ಗ್ರಾಮದ ಸಿದ್ದಪ್ಪ ಹುಲಕೋಟಿ ಹಾಗೂ ನಾಗಪ್ಪ ಕುರಡಗಿ ಎಂಬ ರೈತರು ಜಮೀನ ಕೆಲಸಕ್ಕೆಂದು ಹೋಗಿದ್ದರು. ಆ ವೇಳೆ ಜಿಂಕೆಯೊಂದು ಮರಿಯನ್ನು ಜಮೀನಲ್ಲಿ ಬಿಟ್ಟು ಹೋಗಿದೆ. ಜಿಂಕೆ ಮರಿಯನ್ನು ಕಂಡ ರೈತರು ತಕ್ಷಣ ಹಿಡಿಕೊಂಡು ಗ್ರಾಮ ಪಂಚಾಯತಿಗೆ ಬಂದಿದ್ದಾರೆ. ಗ್ರಾಮ ಪಂಚಾಯಿತಿ ಪಿಡಿಓ ಅನಿತಾ ಕೊಟ್ಟಿಗೆ ಅವರ ಕೈಯಲ್ಲಿ ಕೊಟ್ಟು ಇದನ್ನು ಅರಣ್ಯ ಇಲಾಖೆಗೆ ಒಪ್ಪಿಸಲು […]
ಗದಗ: ಜುಲೈ 8ರಿಂದ 13ರವರೆಗೆ ಪ್ರತಿದಿನ ಸಂಜೆ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಸೇವಾ ಸಂಘವು ಆಷಾಢ ಮಾಸದ ನಿಮಿತ್ತ ಇಷ್ಟಲಿಂಗ ಮಹಾಪೂಜೆ ಹಾಗೂ...
ಫೋಸ್ಕೋ ಹೋಯ್ತು, ರಾಮ್ಕೊ ಬರುತ್ತಾ? -ಸುಮಾರು 250 ಎಕರೆ ಗುರುತಿಸಿರುವ ಸಿಮೆಂಟ್ ಕಂಪನಿ -ಪ್ರತಿ ಎಕರೆ ಜಮೀನನ್ನು 21 ಲಕ್ಷ ರೂಪಾಯಿಗೆ ಖರೀದಿಸಲು ಸಿದ್ಧತೆ! -ಬಸವರಾಜ ಕರುಗಲ್....
-ಶಿರಹಟ್ಟಿ ತಾಲ್ಲೂಕಿನಲ್ಲಿ ಡಬಲ್ ಮರ್ಡರ್; ಮಲಗಿದ್ದ ಇಬ್ಬರು ಯುವಕರನ್ನು ಕೊಲೆಗೈದ ದುಷ್ಕರ್ಮಿ ಗದಗ: ರಾತ್ರಿ ಹೊಟ್ಟೆತುಂಬ ಚಿಕನ್ ಊಟ ಮಾಡಿ ಮನೆ ಮೇಲೆ ಮಲಗಿದ್ದ ಇಬ್ಬರು ಯುವಕರನ್ನು...
-ಆತಂಕದಲ್ಲಿ ಗ್ರಾಮಸ್ಥರು ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಕಪ್ಪತಗುಡ್ಡದಲ್ಲಿ ಚಿರತೆ ಯೊಂದು ಪ್ರತ್ಯಕ್ಷವಾಗಿದ್ದು ಗ್ರಾಮದ ಜನತೆಯಲ್ಲಿ ಆತಂಕ ಮೂಡಿಸಿದೆ. ಬುಧವಾರ ಮುಂಜಾನೆಯ ಸಮಯದಲ್ಲಿ ಇದೇ...
ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರ ಪದಗ್ರಹಣ -ಕಣ್ಣು-ಕಿವಿ ಇಲ್ಲದವರು ಮಂತ್ರಿಗಳಾಗಿದ್ದರಿಂದ ಅಭಿವೃದ್ಧಿಗೆ ಹಿನ್ನಡೆ -ಕಾಂಗ್ರೆಸ್‌ನ್ನು ಒದ್ದೊಡಿಸಬೇಕಿದೆ. ಗದಗ: ಕಾರ್ಯಕರ್ತರಿಗೆ ಇಂದು ಬಿಜೆಪಿಯಲ್ಲಿ ಒತ್ತು ಕೊಡುವಷ್ಟು ಬೇರೆ ಯಾವುದೇ...
ಅಗ್ನಿಪಥ ವಿರೋಧಿಸಿ ಕೈ ನಾಯಕರು ಪ್ರತಿಭಟನೆ -ಅಗ್ನಿಪಥ್ ಯೋಜನೆ ಅವೈಜ್ಞಾನಿಕ -ವೈಯಕ್ತಿಕ ಪ್ರತಿಷ್ಠೆಗಾಗಿ ನಮೋ ಟ್ರಂಪ್ ಹೆಸರಿನಲ್ಲಿ ನೂರಾರು ಕೋಟಿ ಖರ್ಚು ಗದಗ: ಅಗ್ನಿಪಥ್ ಯೋಜನೆ ಮೂಲಕ...