Saturday, 23rd November 2024

ಗಾಂಧಿಯೆಂಬ ಸರಳ ಬದುಕಿನ ತತ್ತ್ವದ ಅರಿವು

ದಾಸ್ ಕ್ಯಾಪಿಟಲ್ ಟಿ.ದೇವದಾಸ್, ಬರಹಗಾರ, ಶಿಕ್ಷಕ ಗಾಂಧಿ ಎಂದರೆ ತಕ್ಷಣ ನೆನಪಾಗುವುದು ಸರಳತನ. ಇದು ಯುನಿವರ್ಸಲ್ ಒಪ್ಪಿದ ಸತ್ಯ. ಇಪ್ಪತ್ತನೆಯ ಶತಮಾನದ ಅಂತ್ಯದಲ್ಲಿ ಈ ಜಗತ್ತು ಎರಡು ಪ್ರಮುಖ ಪೊಲಿಟಿಕಲ್ ಅಜೆಂಡಾಗಳಿಗೆ ಮುಖಾಮುಖಿಯಾಗ ಬೇಕಾಗುತ್ತದೆ. ಒಂದು; ಗಾಂಧಿ, ಇನ್ನೊಂದು; ಅಣುಬಾಂಬು. ಈ ಎರಡರಲ್ಲಿ ಯಾವುದನ್ನು ಮನುಷ್ಯ ಆಯ್ಕೆ ಮಾಡುತ್ತಾನೆ ಎಂಬುದರ ಮೇಲೆ ಮುಂದಿನ ಶತಮಾನದ ಮಾನವನ ಭವಿಷ್ಯ ನಿಂತಿದೆ ಎಂದು ಜಾರ್ಜ್ ಬರ್ನಾಡ್ ಷಾ ಹೇಳಿದ್ದ. ಮನುಷ್ಯನ ಅತೀ ದುರಾಸೆಯನ್ನು ಮೀರಿದ ದುರಾಸೆಯನ್ನು ಅನುಭವಿಸಿದ ಅನುಭೋಗಶೀಲ ಪಾಶ್ಚಾತ್ಯ […]

ಮುಂದೆ ಓದಿ