Thursday, 19th September 2024

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ ಪ್ರಕಟ: ಸಾಧಕರ ಪಟ್ಟಿಯಲ್ಲಿ ಗಂಗಾವತಿ ಪ್ರಾಣೇಶ್, ಯು.ಬಿ.ರಾಜಲಕ್ಷ್ಮಿ

ಬೆಂಗಳೂರು: ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನೀಡಲಾಗುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿಯನ್ನು, ರಾಜ್ಯ ಸರ್ಕಾರ ಪ್ರಕಟಿಸಿದೆ. 66 ವಿವಿಧ ವಲಯದ ಸಾಧಕರಿಗೆ ಹಾಗೂ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ  ರಾಷ್ಟ್ರಾ ಧ್ಯಂತ ಅಮೃತ ಮಹೋತ್ಸವ ಆಚರಿಸಲಾಗುತ್ತಿರುವ ಹೊತ್ತಿನಲ್ಲಿಯೇ 10 ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿ 2021ಅನ್ನು ನೀಡಿ ಗೌರವಿಸುತ್ತಿದೆ. ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್ ಮಾಹಿತಿ ಬಿಡುಗಡೆ ಮಾಡಿದ್ದು, ಕನ್ನಡದ ಮೇರು ನಟ […]

ಮುಂದೆ ಓದಿ

ಬರೆಯಬೇಕೆನ್ನುವವನು, ಇನ್ನೊಬ್ಬರದನ್ನು ಓದಬೇಕು

ಪ್ರಾಣೇಶ್‌ ಪ್ರಪಂಚ  ಗಂಗಾವತಿ ಪ್ರಾಣೇಶ್ ಕರೋನಾ ಗೃಹಬಂಧನದಲ್ಲಿ ಇಡೀ ಜಗತ್ತಿನ ಜನತೆ ಕಂಗಾಲಾಗಿರುವುದು ನಿಜವಾದರೂ, ಅನೇಕ ಪಾಠಗಳನ್ನು ಕಲಿಸಿದ್ದು, ಅನೇಕ ಗಂಡಸರು ಮನೆಯ ನಾಲ್ಕು ಗೋಡೆ ಮಧ್ಯೆ...

ಮುಂದೆ ಓದಿ

ಹೊತ್ತುಕೊಂಡು ಹೋಗುವ ನಾಯಿ ಮೊಲದ ಬೇಟೆಯಾಡೀತೆ ?

ಪ್ರಾಣೇಶ್‌ ಪ್ರಪಂಚ ಗಂಗಾವತಿ ಪ್ರಾಣೇಶ್ ಸಾಮಾನ್ಯನೊಬ್ಬ ಸೆಲೆಬ್ರಿಟಿಯಾದರೆ ಅವನು ಪಡುವ ಹಿಂಸೆ, ಸಂಕಟ, ಅಪಮಾನಗಳನ್ನು ಎದುರಿಸಬೇಕಾದ ಸಮಸ್ಯೆಗಳನ್ನು ನೋಡಿದರೆ, ಶ್ರೀಸಾಮಾನ್ಯನಾಗಿ ರುವುದೇ ಅತ್ಯಂತ ಶ್ರೇಷ್ಠವಾದದ್ದು ಎಂದು ಅನುಭವಕ್ಕೆ...

ಮುಂದೆ ಓದಿ

ಕರೋನಾ ಕೆಟ್ಟದ್ದಾದರೂ, ಒಂದರ್ಥದಲ್ಲೊ ಒಳಿತೇ ಮಾಡಿತು !

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ ಕರೋನಾದ ಅವಧಿಯ ಈ ಎಂಟು ಹತ್ತು ತಿಂಗಳು ಎಂಥವರಿಗಾದರೂ ಬೇಸರ ತರಿಸಿವೆ. ಅಸಹಾಯಕತೆ ಮೂಡಿದೆ. ಏಕತಾನ ತೆಯ ದಿನಚರಿ ರೇಜಿಗೆ ಹುಟ್ಟಿಸಿದೆ ಎಂಬುದು...

ಮುಂದೆ ಓದಿ

ಸಿನಿ-ಮಾ ಎಂಬುದು ಸಿನ್-ಮಾ ಆಗಬಾರದು

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್ 60-70ರ ದಶಕಗಳಲ್ಲಿ ಹುಟ್ಟಿದ ನಮಗೆ ತುಂಬಾ ಸಿನಿಮಾಗಳ ಹುಚ್ಚು, ವೈಟ್ ಆಂಡ್ ಬ್ಲಾಕ್ ಸಿನಿಮಾಗಳು, ರಾಜಕುಮಾರ್, ಭಾರತಿ ಬಾಲಕೃಷ್ಣ, ಕಲ್ಪನಾ, ಅಕ್ಷರಶಃ...

ಮುಂದೆ ಓದಿ

ಎಲ್ಲಾ ಗೊತ್ತಿರುವ ‘ಭಲೇ ಹುಚ್ಚ’ ಮಾಸ್ತರ್

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್‌ ‘ನನಗೆ ಎಲ್ಲವೂ ಗೊತ್ತು, ನನಗೆ ಎಲ್ಲರೂ ಗೊತ್ತು, ಅವ ನನ್ನ ಸ್ಟೂಡೆಂಟು’ ಈ ವಾಕ್ಯವನ್ನು  ನಮ್ಮೂರಿನ ಒಬ್ಬ ನಿವೃತ್ತ ಶಿಕ್ಷಕರು, ಕರ್ನಾಟಕದ...

ಮುಂದೆ ಓದಿ

ಜಾತಕ ಜಾಲಾಡಿದಂತೆ ನನ್ನ ಜೀವನ

ಪ್ರಾಣೇಶ್ ಪ್ರಪಂಚ ಗಂಗಾವತಿ ಪ್ರಾಣೇಶ್‍ ನಮ್ಮ ತಂದೆಗೆ ನಾವು ನಾಲ್ಕು ಮಕ್ಕಳು. ಮೂರು ಗಂಡು ಒಂದು ಹೆಣ್ಣು. ಮೂರು ಗಂಡಿನ ಮೇಲೆ ಒಂದು ಹೆಣ್ಣು ಹುಟ್ಟಬಾರ ದಂತೆ,...

ಮುಂದೆ ಓದಿ