Friday, 20th September 2024

ಸಾನ್ಯಾ ಅಯ್ಯರ್​ ಬಾಯ್​ ಫ್ರೆಂಡ್​ ಒಂದು ರೂಮ್​ನಲ್ಲಿ ಇದ್ದಾಗ ಮಲತಂದೆ ವಿಡಿಯೋ ರೆಕಾರ್ಡ್​​ ಮಾಡಿದ್ದ: ದೀಪಾ ಅಯ್ಯರ್​

ಬೆಂಗಳೂರು: ಸಾನ್ಯಾ ಅಯ್ಯರ್​ ಮತ್ತು ಅವರ ಬಾಯ್​ ಫ್ರೆಂಡ್​ ಒಂದು ರೂಮ್​ನಲ್ಲಿ ಇದ್ದಾಗ ಪಕ್ಕದ ಮನೆಯ ಕಿಟಕಿಯಿಂದ ಮಲತಂದೆ ವಿಡಿಯೋ ರೆಕಾರ್ಡ್​​ ಮಾಡಿದ್ದ ಎಂದು ಸಾನ್ಯಾ ತಾಯಿ ದೀಪಾ ಅಯ್ಯರ್​ ಮಾತನಾಡಿದ್ದಾರೆ. ಕಿರುತೆರೆ ನಟಿ ಸಾನ್ಯಾ ಅಯ್ಯರ್​, ಕುಟುಂಬದ ಖಾಸಗಿ ವಿಷಯಗಳನ್ನು ಕೂಡ ಬಯಲು ಮಾಡಿ ಅವರು ಕಣ್ಣೀರು ಹಾಕಿದ್ದಾರೆ. ಘಟನೆಗಳ ಬಗ್ಗೆ ಸಾನ್ಯಾ ತಾಯಿ ದೀಪಾ ಅಯ್ಯರ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಾನ್ಯಾ ಅಯ್ಯರ್​ ಅವರ ಮಲ ತಂದೆ ಮಾಡಿದ ಕೆಲವು ಕೃತ್ಯಗಳ ಬಗ್ಗೆ ಈಗ ಮಾಹಿತಿ […]

ಮುಂದೆ ಓದಿ