ವಿಶ್ಲೇಷಣೆ ಗೋಪಾಲಕೃಷ್ಣ ಗಾಂಧಿ ಮಾಜಿ ರಾಜ್ಯಪಾಲರು ಅಬ್ ಕೆ ಹಮ್ ಬಿಖರೆ ತೋ ಖ್ವಾಬೋಂ ಮೇ ಮಿಲೇ/ ಜೈಸೆ ಸೂಖೆ ಹುಯೆ ಫೂಲ್ ಕಿತಾಬೋಂ ಮೇ ಮಿಲೇ (ಚೆಲ್ಲಾ ಪಿಲ್ಲಿಯಾಗಿ ಹೋಗಿದ್ದೇವೆ, ನಾವೀಗ ಕನಸುಗಳಲ್ಲಷ್ಟೇ ಒಬ್ಬರನ್ನೊಬ್ಬರು ಭೇಟಿ ಮಾಡಲು ಸಾಧ್ಯ/ ಪುಸ್ತಕದ ಪುಟಗಳ ನಡುವೆ ಒಣಗಿದ ಹೂವು ಸಿಕ್ಕಂತೆ). – ಮಕ್ಬೂಲ್ ರಾಮವಿಲಾಸ್ ಪಾಸ್ವಾನ್ ಅವರ ನಿಧನದ ನಂತರ ಪ್ರಮುಖ ಪ್ರಶ್ನೆಯೊಂದು ಹುಟ್ಟಿದೆ. ಭಾರತದ ರಾಜಕಾರಣದಲ್ಲಿ ಇನ್ನು ಸಮಾಜವಾದಿಗಳು ಉಳಿದಿದ್ದಾರೆಯೇ? ಹೀಗೆ ಕೇಳಿದರೆ ಕೆಲವರು ರಾಮವಿಲಾಸ್ ಪಾಸ್ವಾನ್ ನಿಜಕ್ಕೂ […]