Sunday, 8th September 2024

ಭಾರತದ ಪ್ರವಾಸದಿಂದಲೇ ಇಂಗ್ಲೆಂಡ್ ಸ್ಪಿನ್ನರ್ ಜಾಕ್ ಲೀಚ್ ಔಟ್

ಲಂಡನ್: ಎಡ ಮೊಣಕಾಲಿನ ಗಾಯಕ್ಕೆ ಒಳಗಾಗಿರುವ ಲೀಚ್ ಭಾರತದ ಪ್ರವಾಸದಿಂದಲೇ ಹೊರಗುಳಿದಿದ್ದಾರೆ. ಇಂಗ್ಲೆಂಡ್ ಎಡಗೈ ಸ್ಪಿನ್ನರ್ ಜಾಕ್ ಲೀಚ್ ಈಗ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯ ಇನ್ನುಳಿದ 3 ಪಂದ್ಯಗಳಲ್ಲಿ ಆಡುವುದಿಲ್ಲ. ಸರಣಿಯು ಸದ್ಯ 1-1ರಿಂದ ಸಮಬಲದಲ್ಲಿದೆ. ಇಂಗ್ಲೆಂಡ್ ಹೈದರಾಬಾದ್‌ ನಲ್ಲಿ ಆರಂಭಿಕ ಪಂದ್ಯವನ್ನು ಜಯಿಸಿದರೆ, ಭಾರತ ವಿಶಾಖಪಟ್ಟಣದಲ್ಲಿ 2ನೇ ಪಂದ್ಯವನ್ನು ಜಯಿಸಿ ತಿರುಗೇಟು ನೀಡಿದೆ. ಲೀಚ್ ಇಂಗ್ಲೆಂಡ್ ಹೈದರಾಬಾದ್‌ ನಲ್ಲಿ ಆಡಿರುವ ಮೊದಲ ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದರು. ರಾಜ್ ಕೋಟ್‌ ನಲ್ಲಿ ಫೆ.15ರಿಂದ ಆರಂಭವಾಗಲಿರುವ […]

ಮುಂದೆ ಓದಿ

error: Content is protected !!