Saturday, 7th September 2024

ಮಾರ್ಚ್ 22 ರಿಂದ ಐಪಿಎಲ್ ಪ್ರಾರಂಭ: ಅರುಣ್ ಧುಮಾಲ್

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿಯು 10 ತಂಡ ಗಳೊಂದಿಗೆ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್ ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಲೀಗ್ ಅಧ್ಯಕ್ಷ ಅರುಣ್ ಧುಮಾಲ್ ಮಾಹಿತಿಯನ್ನ ನೀಡಿದರು. ದೇಶದಲ್ಲಿ ಈ ಬಾರಿ ಲೋಕಸಭಾ ಚುನಾವಣೆ ಸಹ ನಡೆಯಲಿದ್ದು, ಈ ಲೀಗ್ನ ವೇಳಾಪಟ್ಟಿ ತಯಾರಿಸಲು ಐಪಿಎಲ್ ಸರ್ಕಾರದೊಂದಿಗೆ ಕೆಲಸ ಮಾಡ ಬೇಕಾಗುತ್ತದೆ. ದೇಶಾದ್ಯಂತ ಈ ಸಾರ್ವತ್ರಿಕ ಚುನಾವಣೆಗಳು ಸುಮಾರು 7 ಅಥವಾ 8 ಹಂತಗಳಲ್ಲಿ ನಡೆಯಲಿವೆ. ಅಂತಹ ಪರಿಸ್ಥಿತಿಯಲ್ಲಿ, ಭದ್ರತಾ ದೃಷ್ಟಿಕೋನದಿಂದ, ಈ ಲೀಗ್ನ […]

ಮುಂದೆ ಓದಿ

error: Content is protected !!