Friday, 22nd November 2024

ಜ.೧೫ರ ನಂತರ ಕಟ್ಟಡದ ಶಂಕುಸ್ಥಾಪನೆ: ಜೆ.ಸಿ.ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ: ಕಲ್ಯಾಣ ಮಂಟಪ ನಿರ್ಮಾಣಕ್ಕೆ ಮೂರು ಕೋಟಿ ಹಣ ಬಿಡುಗಡೆ ಮಾಡಲಾಗಿದ್ದು ಜ.೧೫ರ ನಂತರ ಅವಕಾಶ ನೋಡಿಕೊಂಡು ಕಟ್ಟಡದ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು. ತಾಲ್ಲೂಕು ಕಚೇರಿಯಲ್ಲಿ ಸೋಮವಾರ ನಡೆದ ದೇವಾಲಯದ ಭಕ್ತರು ಹಾಗು ಕಂದಾಯ, ಪುರಸಭೆ, ಮತ್ತು ಲೋಕೋಪಯೋಗಿ ಅಧಿಕಾರಿಗಳ ಸಭೆಯಲ್ಲಿ ಮಾಹಿತಿ ನೀಡಿದರು. ಹಳೆಯೂರು ಆಂಜನೇಯಸ್ವಾಮಿ ಹೆಸರಿನಲ್ಲಿ ನೀರುಬಾಗಿಲು ಶಾಲೆಯ ಸಮೀಪ ಕಲ್ಯಾಣ ಮಂಟಪ ನಿರ್ಮಿಸಲಾಗುವುದು. ಕಟ್ಟಡ ನಿರ್ಮಾಣಕ್ಕೆ ಈಗಾಗಲೇ ೧.೫ ಕೋಟಿ ಹಣ […]

ಮುಂದೆ ಓದಿ

ಅಕ್ರಮವಾಗಿ ಕ್ರಷರ್ ಸ್ಥಾಪಿಸಲು ಸರ್ವೆ: ಹೋರಾಟ, ಮುಷ್ಕರದ ಎಚ್ಚರಿಕೆ

ತಿಪಟೂರು: ತಾಲ್ಲೂಕಿನ ಕಸಬಾ ಹೋಬಳಿ ಭೂಮ್ಮೆನಹಳ್ಳಿ, ದೇವರಹಳ್ಳಿ, ಮಾರುತಿ ಬಡಾವಣೆ, ರಾಮೇನಹಳ್ಳಿ ಹಾಗೂ ರಾಮೇನಹಳ್ಳಿ ಗೊಲ್ಲರಹಟ್ಟಿ, ಬೆನ್ನಾಯಕನಹಳ್ಳಿ, ಪೆದ್ದಿಹಳ್ಳಿ, ಭಾಗದ ಬಾಳು ಗುಡ್ಡ ದ ಸರ್ವೇ ನಂಬರ್...

ಮುಂದೆ ಓದಿ

ಆಯೋಗಗಳು ಮಾಡುವ ವರದಿಗಳು ಜನಸಾಮಾನ್ಯರಿಗೆ ನ್ಯಾಯಯುತವಾಗಿದೆ

ಚಿಕ್ಕನಾಯಕನಹಳ್ಳಿ: ಆಯೋಗಗಳು ಮಾಡುವ ವರದಿಗಳು ಜನಸಾಮಾನ್ಯರಿಗೆ ನ್ಯಾಯಯುತವಾಗಿದ್ದು ಆ ನಿಟ್ಟಿನಲ್ಲಿ ನಿವೃತ್ತ ನೌಕರರಿಗೆ ೭ನೇ ವೇತನದ ಆಯೋಗದ ವಿಚಾರದಲ್ಲಿ ಮಂತ್ರಿಮ0ಡಲದಲ್ಲಿ ಶಿಫಾರಸ್ಸು ಮಾಡುವೆ ಇದರಿಂದ ಅನುಕೂಲ ವಾಗುವುದು...

ಮುಂದೆ ಓದಿ

ಚಿಕ್ಕನಾಯಕನಹಳ್ಳಿ ಕ್ಷೇತ್ರದ ಅಧಿಕೃತ ಅಭ್ಯರ್ಥಿ ನಾನೇ: ಜೆಸಿಎಂ

ಚಿಕ್ಕನಾಯಕನಹಳ್ಳಿ : ಹಲವು ದಿನಗಳಿಂದ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬದಲಾಗುತ್ತಾರೆ ಎಂದು ಎಲ್ಲೆಡೆ ಹರಿದಾಡುತ್ತಿರುವ ಸುದ್ದಿ ಸತ್ಯಕ್ಕೆ ದೂರವಾದುದು. ಚಿಕ್ಕನಾಯಕನಹಳ್ಳಿ ಕ್ಷೇತ್ರದ ಅಧಿಕೃತ ಅಭ್ಯರ್ಥಿ...

ಮುಂದೆ ಓದಿ

ಪಾವಗಡ: ಸಣ್ಣ ನೀರಾವರಿ ಸಚಿವರಿಗೆ ಮುಖಭಂಗ…!

ಪಾವಗಡ : ಪಾವಡಕ್ಕೆ ಆಗಮಿಸಿದ ಸಚಿವರನ್ನು ಬರಮಾಡಿಕೊಳ್ಳಲು ಒಬ್ಬನೂ ಬಿಜೆಪಿ ಕಾರ್ಯಕರ್ತ ಇಲ್ಲ, ಮುಖಂಡರು ಇಲ್ಲದೆ ಇರುವುದು ಮುಖಭಂಗ ಅನುಭವಿಸಿದರು. ತಾಲೂಕಿಗೆ ಸಣ್ಣ ನೀರಾವರಿ ಸಚಿವ ಜೆ.ಸಿ...

ಮುಂದೆ ಓದಿ

ಎರಡು ಕೋಟಿ ವೆಚ್ಚದ ಗ್ರಾಮೀಣ ಭಾಗದ ರಸ್ತೆ ನಿರ್ಮಾಣಕ್ಕೆ ಸಚಿವ ಜೆಸಿಎಂ ಚಾಲನೆ

ಚಿಕ್ಕನಾಯಕನಹಳ್ಳಿ : ಗೋಡೆಕೆರೆಯಿಂದ ಹಾಲುಗೋಣದವರೆಗೆ ಒಂದು ಕೋಟಿ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ, ದುಗುಡಿ ಹಳ್ಳಿಯ ತಿಪಟೂರು ರಸ್ತೆಯಿಂದ ಗೊಲ್ಲರಹಟ್ಟಿಯವರೆಗೆ ೩೦ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ, ಹಾಗು...

ಮುಂದೆ ಓದಿ

ಕೆ.ಎನ್.ರಾಜಣ್ಣ ಅವರ ಹತ್ತಾರು ಅಕ್ರಮ ಬಯಲು ಮಾಡುವೆ : ಜೆ.ಸಿಎಂ

ಚಿಕ್ಕನಾಯಕನಹಳ್ಳಿ : ಡಿಸಿಸಿ ಬ್ಯಾಂಕ್ ಹಾಗು ಅದರ ಅಧ್ಯಕ್ಷ ಕೆ.ಎನ್.ರಾಜಣ್ಣ ಅವರ ಅಕ್ರಮಗಳನ್ನು ಬಯಲು ಮಾಡುವೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ವಾಗ್ದಾಳಿ ನಡೆಸಿದರು. ಜೆ.ಸಿ.ಪುರದಲ್ಲಿ ಗಂಗಾಪೂಜೆ ನೆರವೇರಿಸಿ...

ಮುಂದೆ ಓದಿ

ಎಲ್ಲಾ ಪುರಸಭಾ ಸದಸ್ಯರುಗಳು ಅಭಿವೃದ್ದಿ ಕಾರ್ಯಕ್ಕೆ ಕೈಜೋಡಿಸಿ

ಚಿಕ್ಕನಾಯಕನಹಳ್ಳಿ: ಪಟ್ಟಣದ ಅಭಿವೃದ್ದಿಗೆ ನಗರೋತ್ಥಾನದಿಂದ ಎರಡು ಕೋಟಿ ಹಣವನ್ನು ಮಂಜೂರು ಮಾಡಿಸಿದ್ದೀನಿ ಇದು ಎರಡನೇ ಬಾರಿಯಾಗಿದ್ದು ಎಲ್ಲಾ ಪುರಸಭಾ ಸದಸ್ಯರುಗಳು ಅಭಿವೃದ್ದಿ ಕಾರ್ಯಕ್ಕೆ ಕೈಜೋಡಿಸಿ ಎಂದು ಕಾನೂನು...

ಮುಂದೆ ಓದಿ

ಗ್ರಾಮೀಣ ಭಾಗದ ರಸ್ತೆ, ಇನ್ನಿತರೆ ಅಭಿವೃದ್ಧಿ ಕಾಮಗಾರಿಗೆ ನರೇಗಾ ಯೋಜನೆ ಬಳಸಿ : ಜೆ.ಸಿ.ಎಂ.

ಚಿಕ್ಕನಾಯಕನಹಳ್ಳಿ : ಶಾಸಕರ ಅನುದಾನವನ್ನು ಕಾಯದೇ, ನರೇಗಾ ಯೋಜನೆಯಡಿ ಸ್ಥಳೀಯ ಹಳ್ಳಿಗಳ sಸಣ್ಣ,ಪುಟ್ಟ ರಸ್ತೆಗಳ ಅಭಿವೃದ್ದಿಯನ್ನು ಆಯಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾಮಗಾರಿ ಮಾಡುವಂತೆ ಸಚಿವ ಜೆ.ಸಿ....

ಮುಂದೆ ಓದಿ

ಅರಣ್ಯ ಬೆಳೆಸಬೇಕು, ಮುಂದಿನ ಪೀಳಿಗೆಗೆ ಉಳಿಸುವ ಕೆಲಸ ಮಾಡಬೇಕು: ಜೆಸಿಎಂ

ಚಿಕ್ಕನಾಯಕನಹಳ್ಳಿ : ಪ್ರಕೃತಿ ಕೊಟ್ಟ ಸಾಲವನ್ನು ಹೊತ್ತುಕೊಂಡು ಜೀವನ ಮಾಡುತ್ತಿದ್ದೇವೆ ಆ ಋಣ ತೀರಿಸಬೇಕಾದರೆ ಕನಿಷ್ಠ ಪಕ್ಷ ಪ್ರತಿಯೊಬ್ಬರು ಅರಣ್ಯವನ್ನು ಬೆಳೆಸಬೇಕು ಮುಂದಿನ ಪೀಳಿಗೆಗೆ ಉಳಿಸುವ ಕೆಲಸ...

ಮುಂದೆ ಓದಿ