ಆಂದೋಲನ ಎಸ್.ಶ್ರೀನಿವಾಸ್ ಅ.ನ.ಕೃಷ್ಣರಾವ್, ಮ.ರಾಮಮೂರ್ತಿ, ಕೆ.ಪ್ರಭಾಕರ್ ಮುಂತಾದವರು 1962ರಲ್ಲಿ ‘ಕರ್ನಾಟಕ ಸಂಯುಕ್ತ ರಂಗ’ ಸ್ಥಾಪಿಸುವ ಮೂಲಕ ಕರ್ನಾಟಕದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಬೆಂಗಳೂರಿನಲ್ಲಿ ಕನ್ನಡ ಚಳವಳಿಗೆ ನಾಂದಿ ಹಾಡಿದರು. ಅಲ್ಲಿಗೆ, ಕನ್ನಡ ಚಳವಳಿ ಪ್ರಾರಂಭವಾಗಿ ಈ ವರ್ಷಕ್ಕೆ 62 ವರ್ಷವಾಗಲಿದೆ. ಕನ್ನಡ ಭಾಷೆಗೆ ಮತ್ತು ಕನ್ನಡಿಗರಿಗೆ ಅನ್ಯಾಯವಾದಾಗೆಲ್ಲ ಅದರ ವಿರುದ್ಧ ದನಿಯೆತ್ತಿ, ಕನ್ನಡಿಗರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಕನ್ನಡ ಚಳವಳಿಗಾರರು ಪ್ರಾಮಾಣಿಕವಾಗಿ ಮಾಡಿಕೊಂಡು ಬಂದಿದ್ದಾರೆ; ಆದರೆ ಇತ್ತೀಚಿನ ಕೆಲ ದಶಕಗಳಿಂದ ಕೆಲ ಚಳವಳಿಗಾರರ ನಡೆ ಹಾಗೂ ಧೋರಣೆ ನೋಡಿದರೆ, […]
ಕಳಕಳಿ ಅಕ್ಷಯ ಕುಮಾರ್ ಮುದ್ದಾ ಒಂದು ಸಮೃದ್ಧ ರಾಜ್ಯದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ, ಅಲ್ಲಿನ ಭಾಷೆ ಅತ್ಯಂತ ಪ್ರಭಾವಶಾಲಿ ಯಾಗಿರಬೇಕು. ಕರ್ನಾಟಕದಲ್ಲಿ ಆಡಳಿತ ಭಾಷೆ ಕನ್ನಡ, ಆಡುವ ಭಾಷೆ...