Thursday, 19th September 2024

ನ್ಯೂಯಾರ್ಕ್‌’ನ ಮೊದಲ ಮಹಿಳಾ ಗವರ್ನರ್ ಆಗಿ ಕ್ಯಾತಿ ಆಯ್ಕೆ

ನ್ಯೂಯಾರ್ಕ್‌: ಅಮೆರಿಕ ದೇಶದ 233 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ಮೊದಲ ಮಹಿಳಾ ಗವರ್ನರ್ ಆಗಿ ಕ್ಯಾತಿ ಹೊಚುಲ್ (62) ಆಯ್ಕೆಯಾಗಿದ್ದಾರೆ. ಕಚೇರಿಯ ಹನ್ನೊಂದು ಮಹಿಳಾ ಸಿಬ್ಬಂದಿಗಳೊಡನೆ ಅನುಚಿತವಾಗಿ ವರ್ತಿಸಿದ ಹಿನ್ನಲೆಯಲ್ಲಿ ಹಿಂದಿನ ಗವರ್ನರ್ ಆಂಡ್ರ್ಯೂ ಕ್ಯುಮೊ ರಾಜೀನಾಮೆ ನೀಡಿದ್ದರಿಂದ ಲೆಫ್ಟಿನೆಂಟ್ ಗವರ್ನರ್ ಕ್ಯಾತಿಯನ್ನು ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ. ಕ್ಯಾತಿಯ ಅಧಿಕಾರಾವಧಿ 2022 ರ ಡಿಸೆಂಬರ್‌ನಲ್ಲಿ ಮುಕ್ತಾಯವಾಗಲಿದೆ. ಸರಕಾರದ ಎಲ್ಲಾ ಹುದ್ದೆಯಲ್ಲಿ ಕಾರ್ಯ ನಿರ್ವಹಿಸಿರುವ ಅನುಭವ ಪಡೆದಿರುವ ಕ್ಯಾತಿ 57 ನೇ ಗವರ್ನರ್ ಆಗಿ ಸೇವೆ ಸಲ್ಲಿಸಲು ಸಿದ್ಧಳಿರುವೆ […]

ಮುಂದೆ ಓದಿ