Wednesday, 11th December 2024

ಇಂದು ಕೆಕೆಆರ್‌ಗೆ ಮುಂಬೈ ಇಂಡಿಯನ್ಸ್‌ ಸವಾಲು

ಕೋಲ್ಕತಾ: ತವರಿನ ಈಡನ್‌ ಗಾರ್ಡನ್ಸ್‌ನಲ್ಲಿ ಕೆಕೆಆರ್‌ ಮೊದಲ ತಂಡವಾಗಿ ಪ್ಲೇ ಆಫ್‌ ಪ್ರವೇಶಿಸುವ ಸಾಧ್ಯತೆ ದಟ್ಟವಾಗಿದೆ. ಎದುರಾಳಿ ಮುಂಬೈ ಇಂಡಿಯನ್ಸ್‌. ಮುಂಬೈ ಈಗಾಗಲೇ ಕೂಟದಿಂದ ಹೊರ ಬಿದ್ದಾಗಿದೆ. ಕೆಕೆಆರ್‌ 2 ಬಾರಿಯ ಮಾಜಿ ಚಾಂಪಿಯನ್‌ ಆಗಿರುವ ಅದು 3 ವರ್ಷಗಳಲ್ಲಿ ಮೊದಲ ಸಲ ಪ್ಲೇ ಆಫ್‌ ಪ್ರವೇಶದ ಹೊಸ್ತಿಲಲ್ಲಿದೆ. 11ರಲ್ಲಿ ಎಂಟನ್ನು ಗೆದ್ದು ಅಂಕಪಟ್ಟಿಯ ಅಗ್ರಸ್ಥಾನ ಅಲಂಕರಿಸುವ ಶ್ರೇಯಸ್‌ ಅಯ್ಯರ್‌ ಪಡೆ, ತವರಲ್ಲೇ ಮುಂದಿನ ಸುತ್ತಿನ ಸಂಭ್ರಮ ಆಚರಿಸುವ ಯೋಜನೆ ಹಾಕಿಕೊಂಡಿರುವುದು ಸ್ಪಷ್ಟ. ಕೋಲ್ಕತಾ ನೈಟ್‌ರೈಡರ್ ಸಾಲು ಸಾಲು […]

ಮುಂದೆ ಓದಿ