Thursday, 19th September 2024

ಕೃತಿ ನನಗೆ ಮಗಳಂತೆ, ಹೀಗಾಗಿ ತೆರೆಯ ಮೇಲೆ ಹೇಗೆ ರೊಮ್ಯಾನ್ಸ್​ ಮಾಡಲಿ? :ವಿಜಯ್​ ಸೇತುಪತಿ

ಚೆನ್ನೈ: ತಮಿಳು ಚಿತ್ರರಂಗದ ಸೂಪರ್​ಸ್ಟಾರ್​ ವಿಜಯ್​ ಸೇತುಪತಿ ಖಳನಾಯಕನಾಗಿ ನಟಿಸಿದ ಜವಾನ್​ ಸಿನಿಮಾ ಭರ್ಜರಿ ಯಶಸ್ಸು ದಾಖಲಿಸಿದೆ. ಇದರ ನಡುವೆ ವಿಜಯ್ ಅವರ ಹಳೆಯ ಸಂದರ್ಶನದ ವಿಡಿಯೋ ತುಣುಕು ವೈರಲ್ ಆಗಿದೆ. ಕೃತಿ ಶೆಟ್ಟಿ ತೆಲುಗಿನ ಉಪ್ಪೇನಾ ಚಿತ್ರದ ಮೂಲಕ ಟಾಲಿವುಡ್​ಗೆ ಪದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ವಿಜಯ್​ ಸೇತುಪತಿ ಅವರು ನಾಯಕಿ ಕೃತಿ ಶೆಟ್ಟಿ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಕೃತಿಯ ನಟನೆಯನ್ನು ನೋಡಿ ಸೇತುಪತಿ ಮನಸಾರೆ ಹೊಗಳಿದ್ದರು. ಅಲ್ಲದೆ, ಕೃತಿಯೊಂದಿಗೆ ತಮಿಳು ಚಿತ್ರವೊಂದರಲ್ಲಿ ನಟಿಸಲು ನಿರಾಕರಿಸಿದ್ದಕ್ಕೆ […]

ಮುಂದೆ ಓದಿ

ತೆಲುಗು ಸಿನೆಮಾ ’ಶ್ಯಾಮ್‌ ಸಿಂಗ್‌ ರಾಯ್’‌ ಚಿತ್ರೀಕರಣ ಅರಂಭ

ಹೈದರಾಬಾದ್‌: ತೆಲುಗಿನ ನ್ಯಾಚುರಲ್‌ ಸ್ಟಾರ್‌ ನಾನಿ, ನಟಿಯರಾದ ಸಾಯಿ ಪಲ್ಲವಿ ಹಾಗೂ ಕೃತಿ ಶೆಟ್ಟಿ ನಟನೆಯ ಚಿತ್ರ ಶ್ಯಾಮ್‌ ಸಿಂಗ್‌ ರಾಯ್‌ ಚಿತ್ರದ ಚಿತ್ರೀಕರಣ ಹೈದರಾಬಾದಿನಲ್ಲಿ ಆರಂಭಗೊಂಡಿದೆ....

ಮುಂದೆ ಓದಿ