Pooja Gandhi: ಸ್ಯಾಂಡಲ್‌ವುಡ್ ನಟಿ, ಮಳೆ ಹುಡುಗಿ ಪೂಜಾ ಗಾಂಧಿ ಮತ್ತು ಪತಿ ವಿಜಯ್ ಘೋರ್ಪಡೆ ಇತ್ತೀಚೆಗೆ ಲಂಡನ್‌ನಲ್ಲಿರುವ ಬಸವೇಶ್ವರ ಪುತ್ಥಳಿಗೆ ನಮಸ್ಕರಿಸಿ ಬಂದಿದ್ದಾರೆ.
ಲಂಡನ್: ನೇರ ಪ್ರಸಾರದ ಪ್ರಾರಂಭದಲ್ಲಿ ಬಿಬಿಸಿ ಸುದ್ದಿ ನಿರೂಪಕರೊಬ್ಬರು ಮಧ್ಯದ ಬೆರಳನ್ನು ಕ್ಯಾಮೆರಾದತ್ತ ತೋರಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಬಿಬಿಸಿಯ ನಿರೂಪಕಿ ಮತ್ತು ಮುಖ್ಯ ನಿರೂಪಕಿ...
ಲಂಡನ್: ಪಾಳುಬಿದ್ದ ಕ್ರೀಡಾ ಪೆವಿಲಿಯನ್‌ನಲ್ಲಿ ಕೊಠಡಿಗಳನ್ನು ಹಿಂದೂ ದೇವಾ ಲಯವನ್ನಾಗಿ ಪರಿವರ್ತಿಸುವ ಯೋಜನೆಗೆ ಮಧ್ಯ ದಕ್ಷಿಣ ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿರುವ ಸಿಟಿ ಕೌನ್ಸಿಲ್ ಅನುಮೋದನೆ ನೀಡಿದೆ. ದೇವಾಲಯದ ನಿರ್ಮಾಣಕ್ಕೆ...
ಲಂಡನ್: ಬ್ರೆಜಿಲ್ ನ ವ್ಯಕ್ತಿಯೊಬ್ಬ ಭಾರತೀಯ ಮೂಲದ ಯುವತಿಯನ್ನು ಚಾಕುವಿನಿಂದ ಇರಿದು ಕೊಲೆ ಗೈದಿರುವ ಘಟನೆ ಲಂಡನ್ ನಲ್ಲಿ ನಡೆದಿದೆ. ಹೈದರಾಬಾದ್ ಮೂಲದ 27 ವರ್ಷದ ತೇಜಸ್ವಿನಿ...
ಲಂಡನ್: ಬಹುನೀರೀಕ್ಷಿತ 2021-23 ರ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಇಂದು ಭಾರತ ಮತ್ತು ಆಸ್ಟ್ರೇಲಿಯಾ ಮುಖಾಮುಖಿಯಾಗಿವೆ. ಓವಲ್ ಮೈದಾನ ಆತಿಥ್ಯ ವಹಿಸಿದೆ. ಟಾಸ್ ಗೆದ್ದ ಭಾರತ ತಂಡ...
ಮಾತುಗಳಲ್ಲೇ ಥೇಮ್ಸ್ ದಂಡೆಯ ಥಂಡಿ ವಾತಾವರಣ ಕಟ್ಟಿಕೊಟ್ಟ ಮೆಹೆಂದಳೆ ವಿಶ್ವವಾಣಿ ಕ್ಲಬ್‌ಹೌಸ್ ಬೆಂಗಳೂರು ಸಂವಾದ ೪೫೦ ಲಂಡನ್ ಪ್ರವಾಸ ಪ್ರಯಾಸವೂ ಹೌದು, ಆಹ್ಲಾದಕರವೂ ಹೌದು. ಅಲ್ಲಿನ ಏರ್‌ಪೋರ್ಟ್‌ನಲ್ಲಿ...
ನವದೆಹಲಿ: ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ಲಂಡನ್‍ನಲ್ಲಿ ಧೂಳು ಹಿಡಿದಿದ್ದ ಗಾಂಧಿ ಪ್ರತಿಮೆ ಯನ್ನು ತಮ್ಮ ಕರವಸ್ತ್ರದಿಂದ ಶುಚಿಗೊಳಿಸಿರುವ ವಿಡಿಯೋ ವೈರಲ್ ಆಗಿದೆ. ಕಳೆದ ತಿಂಗಳು...
ಲಂಡನ್: ಮೊದಲ ಏಕದಿನ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು, ಬೌಲಿಂಗ್ ಆರಿಸಿ ಕೊಂಡಿದೆ. ಭಾರತ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿ ಟೆಸ್ಟ್ ಸರಣಿ ಡ್ರಾಗೊಳಿಸಿ, ಟಿ20 ಪಂದ್ಯವನ್ನು 2-1...
ಲಂಡನ್: ಯುನೈಟೆಡ್ ಕಿಂಗ್ ಡಮ್ ಸೇರಿದಂತೆ ವಿಶ್ವದಾದ್ಯಂತ ಆರೋಗ್ಯ ಸಂಸ್ಥೆ ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ಅನ್ನು ನಿಷೇಧಿಸಬಹುದು ಎನ್ನಲಾಗಿದೆ. ಜಾನ್ಸನ್ & ಜಾನ್ಸನ್ ತನ್ನ...
ಲಂಡನ್: ವಿಶ್ವದ ನಂ. 2 ಟೆಸ್ಟ್ ಬೌಲರ್ ಆಗಿರುವ ರವಿಚಂದ್ರನ್ ಅಶ್ವಿನ್ ತಂಡದಲ್ಲಿ ಸ್ಥಾನ ಪಡೆಯದಿರುವುದು ಅಭಿಮಾನಿಗಳ ಬೇಸರಕ್ಕೂ ಕಾರಣವಾಗಿದೆ. ಈ ನಡುವೆ ಇಂಗ್ಲೆಂಡ್‌ನ ಓವಲ್ ಮೈದಾನದಲ್ಲಿ ಅಶ್ವಿನ್ ರೂಫ್ನಲ್ಲಿ...