Wednesday, 4th December 2024

ಗಡೀಪಾರು ಆದೇಶದ ವಿರುದ್ಧ ಮೇಲ್ಮನವಿ: ನೀರವ್ ಮೋದಿಗೆ ಸಿಕ್ಕಿತು ಅನುಮತಿ

ಲಂಡನ್‌: ವಂಚನೆ ಆರೋಪದಡಿ ಭಾರತಕ್ಕೆ ಗಡೀಪಾರು ಮಾಡುವ ಬ್ರಿಟನ್ ನ ಮ್ಯಾಜಿಸ್ಟ್ರೇಟ್ ಕೋರ್ಟ್ ನ ಆದೇಶದ ವಿರುದ್ಧ ಮಾನವಹಕ್ಕು ಆಧಾರದಲ್ಲಿ ಮೇಲ್ಮನವಿ ಸಲ್ಲಿಸಲು ನೀರವ್ ಮೋದಿ ಗೆ ಬ್ರಿಟನ್ ನ ಹೈಕೋರ್ಟ್ ಅನುಮತಿ ನೀಡಿದೆ. ಬ್ಯಾಂಕ್ ಗಳಿಗೆ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಉದ್ಯಮಿ ನೀರವ್ ಮೋದಿ ಪ್ರಮುಖ ಆರೋಪಿಯಾಗಿದ್ದಾರೆ. 50 ವರ್ಷ ವಯಸ್ಸಿನ ವಜ್ರ ವ್ಯಾಪಾರಿಯ ಕಾನೂನು ತಂಡ, ಉದ್ಯಮಿಗೆ ಆತ್ಮಹತ್ಯೆಯಂತಹ ಅಪಾಯವಾಗಿರುವುದರ ಬಗ್ಗೆ ಕೋರ್ಟ್ ಗೆ ಮನವರಿಕೆ ಮಾಡಿಕೊಟ್ಟಿದೆ. ಮೇಲ್ಮನವಿ ಸಲ್ಲಿಸುವುದಕ್ಕೆ […]

ಮುಂದೆ ಓದಿ

ಟೀಂ ಇಂಡಿಯಾಗೆ ಕೋವಿಡ್ ಕಂಟಕ

ಲಂಡನ್: ವಿಕೆಟ್ ಕೀಪರ್ ಬ್ಯಾಟ್ಸಮನ್ ರಿಷಭ್ ಪಂತ್ ಗೆ ಕೋವಿಡ್ ಸೋಂಕು ದೃಢವಾದ ಬೆನ್ನಲ್ಲೇ ಸಹಾಯಕ ಸಿಬ್ಬಂದಿಯೊಬ್ಬರಿಗೆ ಸೋಂಕು ತಾಗಿರು ವುದು ಇಂಗ್ಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾಗೆ ಕೋವಿಡ್...

ಮುಂದೆ ಓದಿ

ಸಿಬ್ಬಂದಿ ಸೇರಿ ಇಂಗ್ಲೆಂಡ್ ಆಟಗಾರರಿಗೆ ಕರೋನಾ ಸೋಂಕು

ಲಂಡನ್‌: ಇಂಗ್ಲೆಂಡ್ʼನ ಏಕದಿನ ಅಂತಾರಾಷ್ಟ್ರೀಯ ತಂಡದಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಿದ್ದು, ಸೋಂಕಿತರನ್ನು ಮಂಗಳವಾರ ಪ್ರತ್ಯೇಕವಾಗಿ ಇಡಲಾಗಿದೆ. ಬ್ರಿಸ್ಟಲ್ʼನಲ್ಲಿ ಶ್ರೀಲಂಕಾ ವಿರುದ್ಧದ ತಂಡದ ಕೊನೆಯ ಏಕದಿನ ಪಂದ್ಯದ ಒಂದು...

ಮುಂದೆ ಓದಿ

ಯೂರೊ ಕಪ್‌ ಫುಟ್‌ಬಾಲ್: ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟ ಇಟಲಿ

ಲಂಡನ್: ಸತತ 12ನೇ ಪಂದ್ಯದಲ್ಲಿ ಜಯ ಸಾಧಿಸಿದ ಇಟಲಿ ತಂಡವು ಯೂರೊ ಕಪ್‌ ಫುಟ್‌ ಬಾಲ್ ಟೂರ್ನಿಯಲ್ಲಿ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದೆ. ವೆಂಬ್ಲಿ ಕ್ರೀಡಾಂಗಣದಲ್ಲಿ ಶನಿವಾರ ತಡರಾತ್ರಿ ನಡೆದ...

ಮುಂದೆ ಓದಿ

ಮಹಿಳಾ ಸಹೋದ್ಯೋಗಿಗೆ ಚುಂಬನ: ಆರೋಗ್ಯ ಕಾರ್ಯದರ್ಶಿ ರಾಜೀನಾಮೆ

ಲಂಡನ್: ಕೋವಿಡ್-19 ಲಾಕ್ ಡೌನ್ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಮಹಿಳಾ ಸಹೋ ದ್ಯೋಗಿಗೆ ಚುಂಬಿಸಿದ್ದನ್ನು ಸ್ವತಃ ತಾವೇ ಒಪ್ಪಿಕೊಂಡಿದ್ದು, ಬ್ರಿಟನ್ ನ ಸಂಪುಟ ಸಚಿವ ಮ್ಯಾಟ್‌ ಹಾನ್‌ಕಾಕ್‌...

ಮುಂದೆ ಓದಿ

ವಿದೇಶಿ ಪ್ರಯಾಣಿಕರಿಗಾಗಿ ಹೊಸ ಟರ್ಮಿನಲ್​ ತೆರೆದ ಲಂಡನ್‌

ಲಂಡನ್‌: ಹಿಥ್ರೋ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಕರೋನಾ ಪ್ರಕರಣಗಳ ಹೊಂದಿರುವ ರಾಷ್ಟ್ರಗಳಿಗಾಗಿ ಹೊಸ ಟರ್ಮಿನಲ್​ತೆರೆಯಲಾಗಿದೆ. ಬ್ರಿಟನ್​ ಕೆಂಪು ಪಟ್ಟಿಯಲ್ಲಿ ಗುರುತಿಸಿದ್ದ ಭಾರತ ಸೇರಿದಂತೆ ಇತರೆ ಕೆಲ ರಾಷ್ಟ್ರಗಳಿಗೆ ಹೊಸ ಟರ್ಮಿನಲ್​...

ಮುಂದೆ ಓದಿ

ಕರೋನಾ ಟಫ್‌ ರೂಲ್ಸ್‌: ಪ್ರಿನ್ಸ್ ಫಿಲಿಪ್ ಅಂತ್ಯಕ್ರಿಯೆಗೆ ಪ್ರಧಾನಿ ಬೋರಿಸ್ ಗೈರು ?

ಲಂಡನ್‌: ಕರೋನಾ ನಿಯಮಗಳ ಪಾಲನೆಗಾಗಿ ಸಾಧ್ಯವಾದಷ್ಟು ಕುಟುಂಬ ಸದಸ್ಯರಿಗೆ ಸ್ಥಳಾವಕಾಶ ಕಲ್ಪಿಸುವ ಸಲುವಾಗಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಪ್ರಿನ್ಸ್ ಫಿಲಿಪ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಿಲ್ಲ...

ಮುಂದೆ ಓದಿ

ಪ್ರಿನ್ಸ್‌ ಫಿಲಿಪ್‌ ವಿಧಿವಶ

ಲಂಡನ್‌: ಬ್ರಿಟನ್‌ ರಾಣಿ ಎಲಿಜೆಬೆತ್‌ ಅವರ ಪತಿ ಪ್ರಿನ್ಸ್‌ ಫಿಲಿಪ್‌(99 )ವಿಧಿವಶರಾಗಿದ್ದಾರೆ. ಫಿಲಿಪ್‌ ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. 73 ವರ್ಷಗಳ ಹಿಂದೆ ಎಲಿಜೆಬೆತ್‌ ಅವರನ್ನು ಪ್ರಿನ್ಸ್‌ ಫಿಲಿಪ್‌ ವಿವಾಹವಾಗಿದ್ದು,...

ಮುಂದೆ ಓದಿ

ಪೊಲೀಸರಿಗೆ ’ಪವರ್’‌ ವಿರೋಧಿಸಿ ಪ್ರತಿಭಟನೆ: 10 ಮಂದಿಗೆ ಗಾಯ

ಲಂಡನ್: ಪ್ರತಿಭಟನೆ ಹತ್ತಿಕ್ಕಲು ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಿರುವ ಮಸೂದೆಯನ್ನು ವಿರೋಧಿಸಿ ಲಂಡನ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ 10 ಮಂದಿ ಪೊಲೀಸರಿಗೆ ಗಾಯಗಳಾಗಿವೆ. 26 ಪ್ರತಿಭಟನಾಕಾರರನ್ನು ಬಂಧಿಸ ಲಾಗಿದೆ....

ಮುಂದೆ ಓದಿ

#Brexit ಹರಿಕಥೆಗೆ ಬಿತ್ತು ಅಂತಿಮ ತೆರೆ

ಮೂರೂವರೆ ವರ್ಷಗಳ ಸರ್ಕಸ್ ಬಳಿಕ ಐರೋಪ್ಯ ಒಕ್ಕೂಟವನ್ನು (EU) ಬ್ರಿಟನ್ ಕೊನೆಗೂ ಅಧಿಕೃತವಾಗಿ ತೊರೆದಿದೆ. ಈ ಮೂಲಕ 47 ವರ್ಷಗಳ ಕಾಲ EU ಜೊತೆಗಿದ್ದ ಬೆಸುಗೆಯನ್ನು ಬ್ರಿಟನ್‌...

ಮುಂದೆ ಓದಿ