Sunday, 8th September 2024

ಗೆಲ್ಲಲೇಬೇಕಾದ ಪಂದ್ಯಕ್ಕೆ ಲಕ್ನೋ- ಡೆಲ್ಲಿ ತಂಡ ಸಿದ್ದ

ನವದೆಹಲಿ:  ಕ್ನೋ ಮತ್ತು ಡೆಲ್ಲಿ ತಂಡಗಳು ಮಂಗಳವಾರ “ಕೋಟ್ಲಾ’ದಲ್ಲಿ ಮಸ್ಟ್‌ ವಿನ್‌ ಗೇಮ್‌ ಒಂದಕ್ಕೆ ಅಣಿಯಾಗಿವೆ. ಟಿ20 ವಿಶ್ವಕಪ್‌ ತಂಡ ದಿಂದ ಬೇರ್ಪಟ್ಟ ಆಘಾತದ ನಡುವೆಯೇ ಹೈದರಾ ಬಾದ್‌ ವಿರುದ್ಧ ಅನುಭವಿಸಿದ 10 ವಿಕೆಟ್‌ ಸೋಲು ರಾಹುಲ್‌ ಪಾಲಿಗೆ ದೊಡ್ಡ ಗಂಡಾಂತರ ತಂದಿದೆ. ಮಾಲಕರು ಬಹಿರಂಗವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾದ ಘಟನೆ ರಾಹುಲ್‌ ಅವರನ್ನು ಬಹಳಷ್ಟು ಕುಗ್ಗಿಸಿದೆ. ಇದನ್ನೆಲ್ಲ ಮೀರಿ ನಿಂತು ಮತ್ತೆ ಲಕ್ನೋವನ್ನು ಗೆಲುವಿನ ಹಳಿಗೆ ಏರಿಸುವ ಮಹತ್ತರ ಜವಾಬ್ದಾರಿ ರಾಹುಲ್‌ ಮುಂದಿದೆ. ಡೆಲ್ಲಿ ಬಳಿಕ ಮುಂಬೈಯನ್ನು ಎದುರಿಸಲಿರುವ […]

ಮುಂದೆ ಓದಿ

error: Content is protected !!