Friday, 23rd February 2024

ಸಂಸದೆ ಮೇನಕಾ ಗಾಂಧಿಗೆ 100 ಕೋಟಿ ರೂ. ಮಾನನಷ್ಟ ನೋಟಿಸ್

ನವದೆಹಲಿ: ಧಾರ್ಮಿಕ ಸಂಘಟನೆಯ ವಿರುದ್ಧ ಮಾಡಿದ ಹೇಳಿಕೆಗಾಗಿ ಭಾರತೀಯ ಜನತಾ ಪಕ್ಷದ ಸಂಸದೆ ಮೇನಕಾ ಗಾಂಧಿ ಅವರಿಗೆ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್) 100 ಕೋಟಿ ರೂ. ಮಾನನಷ್ಟ ನೋಟಿಸ್ ಕಳುಹಿಸಿದೆ. ಗೋಶಾಲೆಗಳಿಂದ ಕಸಾಯಿ ಖಾನೆಗಳಿಗೆ ಹಸುಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಇಸ್ಕಾನ್ ದೇಶದ “ದೊಡ್ಡ ವಂಚನೆ” ಎಂದು ಮೇನಕಾ ಗಾಂಧಿ ಹೇಳಿದ ನಂತರ ಈ ನೋಟಿಸ್ ಬಂದಿದೆ. ಆರೋಪಗಳನ್ನು ‘ಆಧಾರರಹಿತ’ ಎಂದು ಕರೆದ ಇಸ್ಕಾನ್, ಸಂಸ್ಥೆಯ ವಿಶ್ವಾದ್ಯಂತ ಸಮುದಾಯವು “ಮಾನ ಹಾನಿಕರ, ದೂಷಣೆ […]

ಮುಂದೆ ಓದಿ

ದಂತ ದೋಚಿದ ಪ್ರಕರಣ: ಸಂಸದ ಪ್ರಜ್ವಲ್ ವಿರುದ್ದ ಮನೇಕಾ ದೂರು

ಹಾಸನ: ವಿದ್ಯುತ್​ ಶಾಕ್​ ನೀಡಿ ಆನೆ ಕೊಂದು, ದಂತ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಸಂಸದೆ, ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಮನೇಕಾ...

ಮುಂದೆ ಓದಿ

error: Content is protected !!